Skip to content
Topic121 questions

Karnataka Economy previous year questions

121 Karnataka Economy questions from KPSC and KEA previous year papers, part of Karnataka GK. Each question below shows the paper it was asked in and its answer from the official key; open any question for its own page, or practise the whole topic online.

Karnataka Economy: 10 previous year questions with answers

Asked in 8 papers; newest first, one paper at a time.

  1. Asked in KEA BDA General Studies Paper 1 2026 (Code 78) · Q23

    The cotton textile industry in Karnataka has not made much progress due to

    A.
    Scarcity of raw cotton, especially long staple cotton and high price of raw cotton.
    B.
    Most of the cotton mills are old with obsolete machinery.
    C.
    Erratic and inadequate power supply
    D.
    Lack of incentives provided by the government.
    1. (1)(A) and (D) only
    2. (2)(B) and (C) only
    3. (3)(A), (B) and (C)
    4. (4)(C) and (D) only
    View in ಕನ್ನಡ

    ಕರ್ನಾಟಕದಲ್ಲಿ ಹತ್ತಿಬಟ್ಟೆ ಕೈಗಾರಿಕೆಯು ಈ ಕಾರಣಗಳಿಂದ ಸಾಕಷ್ಟು ಅಭಿವೃದ್ಧಿ ಹೊಂದಿಲ್ಲ.

    A.
    ವಿಶೇಷವಾಗಿ ಉದ್ದ ಎಳೆಯ ಕಚ್ಚಾ ಹತ್ತಿಯ ಕೊರತೆ ಮತ್ತು ಕಚ್ಚಾ ಹತ್ತಿಯ ಹೆಚ್ಚಿನ ಬೆಲೆ
    B.
    ಹೆಚ್ಚಿನ ಹತ್ತಿ ಗಿರಣಿಗಳು ಹಳೆಯದಾಗಿವೆ ಜೊತೆಗೆ ಬಳಕೆಯಲ್ಲಿಲ್ಲದ ಹಳೆಯ ಯಂತ್ರೋಪಕರಣಗಳಿಂದ ಕೂಡಿವೆ
    C.
    ಅನಿಯಮಿತ ಮತ್ತು ಅಸಮರ್ಪಕ ವಿದ್ಯುಚ್ಛಕ್ತಿ ಪೂರೈಕೆ
    D.
    ಸರ್ಕಾರದ ಪ್ರೋತ್ಸಾಹದ ಕೊರತೆ
    1. (1)(A) ಮತ್ತು (D) ಮಾತ್ರ
    2. (2)(B) ಮತ್ತು (C) ಮಾತ್ರ
    3. (3)(A), (B) ಮತ್ತು (C)
    4. (4)(C) ಮತ್ತು (D) ಮಾತ್ರ
    Show answer

    Correct answer: (3) (A), (B) and (C) · (3) (A), (B) ಮತ್ತು (C)

    Question 23: answer and topic

  2. Asked in KEA FDA & SDA General Knowledge Paper 1 2026 (Code GSRM25126) · Q32

    Which of the following statements is/are correct regarding the Karnataka Grameena Bank ?Choose the correct answer from the options given below :

    a.
    It is a scheduled commercial bank.
    b.
    It is one of the many Regional Rural Banks of Karnataka.
    c.
    It is the only Regional Rural Bank of Karnataka.
    d.
    The headquarters of this bank is in Ballari city.
    1. (1)b and d
    2. (2)Only a
    3. (3)a and c
    4. (4)c and d
    View in ಕನ್ನಡ

    ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ಸಂಬಂಧಪಟ್ಟದಂತೆ ಸರಿಯಾಗಿವೆ ?ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    a.
    ಇದು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಆಗಿದೆ.
    b.
    ಇದು ಕರ್ನಾಟಕದ ಹಲವು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಒಂದಾಗಿದೆ.
    c.
    ಇದು ಕರ್ನಾಟಕದ ಏಕೈಕ ಪ್ರಾದೇಶಿಕ ಗ್ರಾಮೀಣ ಬ್ಯಾಂಕಾಗಿದೆ.
    d.
    ಈ ಬ್ಯಾಂಕಿನ ಕೇಂದ್ರ ಕಚೇರಿಯು ಬಳ್ಳಾರಿ ನಗರದಲ್ಲಿದೆ.
    1. (1)b ಮತ್ತು d
    2. (2)a ಮಾತ್ರ
    3. (3)a ಮತ್ತು c
    4. (4)c ಮತ್ತು d
    Show answer

    Correct answer: (4) c and d · (4) c ಮತ್ತು d

    Question 32: answer and topic

  3. Asked in KPSC KAS General Studies Paper 1 FN 2026 · Q24

    The following harbours are developed under the Public-Private Partnership (PPP) method.Identify the correct option.

    a.
    Manki, Honnavar, Belikeri
    b.
    Tadadi, Keni, Malpe
    c.
    New Mangalore, Bhatkal, Kundapura
    d.
    Karwar, Tadri, New Mangalore
    1. (1)(a), (b) and (c) are correct
    2. (2)(a) and (b) are correct
    3. (3)(c) and (d) are correct
    4. (4)(b) and (d) are correct
    View in ಕನ್ನಡ

    ಈ ಕೆಳಕಂಡ ಯಾವ ಬಂದರುಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ? ಸರಿಯಾದ ಆಯ್ಕೆಯನ್ನು ಗುರುತಿಸಿ.

    a.
    ಮಂಕಿ, ಹೊನ್ನಾವರ, ಬೇಲಿಕೇರಿ
    b.
    ತದಡಿ, ಕೇಣಿ, ಮಲ್ಪೆ
    c.
    ನವ ಮಂಗಳೂರು, ಭಟ್ಕಳ, ಕುಂದಾಪುರ
    d.
    ಕಾರವಾರ, ತದ್ರಿ, ನವ ಮಂಗಳೂರು
    1. (1)(a), (b) ಮತ್ತು (c) ಸರಿಯಾಗಿವೆ
    2. (2)(a) ಮತ್ತು (b) ಸರಿಯಾಗಿವೆ
    3. (3)(c) ಮತ್ತು (d) ಸರಿಯಾಗಿವೆ
    4. (4)(b) ಮತ್ತು (d) ಸರಿಯಾಗಿವೆ
    Show answer

    Correct answer: (2) (a) and (b) are correct · (2) (a) ಮತ್ತು (b) ಸರಿಯಾಗಿವೆ

    Question 24: answer and topic

  4. Asked in KEA BDA General Studies Paper 1 2026 (Code 76) · Q43

    Name the mission which has the objective distributed growth of Karnataka's digital economy outside Bengaluru and this mission is led by KDEM:

    1. (1)Beyond Bengaluru
    2. (2)Besides Bengaluru
    3. (3)Outside Bengaluru
    4. (4)Along with Bengaluru
    View in ಕನ್ನಡ

    ಬೆಂಗಳೂರಿನ ಹೊರಗೆ ಕರ್ನಾಟಕದ ಡಿಜಿಟಲ್ ಆರ್ಥಿಕತೆಯ ವಿಸ್ತೃತ ಬೆಳವಣಿಗೆಯನ್ನು ಸಾಧಿಸುವ ಗುರಿ ಹೊಂದಿರುವ ಮತ್ತು ಕೆಡಿಇಎಂ (KDEM)ನಿಂದ ಮುನ್ನಡೆಸಲ್ಪಡುತ್ತಿರುವ ಮಿಷನ್ ಅನ್ನು ಹೆಸರಿಸಿರಿ.

    1. (1)ಬಿಯಾಂಡ್ ಬೆಂಗಳೂರು
    2. (2)ಬಿಸೈಡ್ಸ್ ಬೆಂಗಳೂರು
    3. (3)ಔಟ್‌ಸೈಡ್ ಬೆಂಗಳೂರು
    4. (4)ಅಲಾಂಗ್ ವಿತ್ ಬೆಂಗಳೂರು
    Show answer

    Correct answer: (1) Beyond Bengaluru · (1) ಬಿಯಾಂಡ್ ಬೆಂಗಳೂರು

    Question 43: answer and topic

  5. Asked in KEA Horticulture AD/AHO General Knowledge Paper 1 KK 2026 · Q48

    The Bioenergy Scheme of Karnataka State Bioenergy Development Board launched for

    a.
    Consistent supply chain and environment protection.
    b.
    Different geoclimatic conditions to develop block plantation.
    c.
    Generate rural employment.
    d.
    The development of biofuels.
    1. (1)(d) only
    2. (2)(a) and (d)
    3. (3)(a), (b) and (c)
    4. (4)(a), (b), (c) and (d)
    View in ಕನ್ನಡ

    ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಜೈವಿಕ-ಇಂಧನ ಯೋಜನೆಯನ್ನು ಜಾರಿಗೊಳಿಸಿರುವುದು

    a.
    ಸ್ಥಿರ ಪೂರೈಕೆ ಸರಪಳಿ ಮತ್ತು ಪರಿಸರ ಸಂರಕ್ಷಣೆ ಮಾಡಲು
    b.
    ಬ್ಲಾಕ್ ಪ್ಲಾಂಟೇಶನ್ ಅನ್ನು ಅಭಿವೃದ್ಧಿಪಡಿಸಲು ವಿಭಿನ್ನ ಭೂ-ಹವಾಮಾನ ಪರಿಸ್ಥಿತಿಗಳು
    c.
    ಗ್ರಾಮೀಣ ಉದ್ಯೋಗ ಸೃಷ್ಟಿಸಲು
    d.
    ಜೈವಿಕ ಇಂಧನಗಳನ್ನು ಅಭಿವೃದ್ಧಿ ಮಾಡಲು
    1. (1)(d) ಮಾತ್ರ
    2. (2)(a) ಮತ್ತು (d)
    3. (3)(a), (b) ಮತ್ತು (c)
    4. (4)(a), (b), (c) ಮತ್ತು (d)
    Show answer

    Correct answer: (4) (a), (b), (c) and (d) · (4) (a), (b), (c) ಮತ್ತು (d)

    Question 48: answer and topic

  6. Asked in KEA Horticulture AD/AHO General Knowledge Paper 1 RPC 2026 · Q42

    'The Equator Initiative Award' received by Bibi Fatima Women's Self-Help Group is associated with which area?

    1. (1)Sustainable rural entrepreneurship and biodiversity conservation
    2. (2)Urban Infrastructure development
    3. (3)Industrial production and export
    4. (4)Information technology development
    View in ಕನ್ನಡ

    'ದಿ ಈಕ್ವೇಟರ್ ಇನಿಷಿಯೇಟಿವ್ ಪ್ರಶಸ್ತಿ' ಪಡೆದಿರುವ ಬೀಬಿ ಫಾತಿಮಾ ಮಹಿಳಾ ಸ್ವಸಹಾಯ ಗುಂಪು ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?

    1. (1)ಸುಸ್ಥಿರ ಗ್ರಾಮೀಣ ಉದ್ಯಮಶೀಲತೆ ಮತ್ತು ಜೀವ ವೈವಿಧ್ಯ ಸಂರಕ್ಷಣೆ
    2. (2)ನಗರ ಮೂಲಸೌಕರ್ಯ ಅಭಿವೃದ್ಧಿ
    3. (3)ಕೈಗಾರಿಕಾ ಉತ್ಪಾದನೆ ಮತ್ತು ರಫ್ತು
    4. (4)ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ
    Show answer

    Correct answer: (1) Sustainable rural entrepreneurship and biodiversity conservation · (1) ಸುಸ್ಥಿರ ಗ್ರಾಮೀಣ ಉದ್ಯಮಶೀಲತೆ ಮತ್ತು ಜೀವ ವೈವಿಧ್ಯ ಸಂರಕ್ಷಣೆ

    Question 42: answer and topic

  7. Asked in KEA VAO General Knowledge Paper 1 October 2026 · Q24

    The book titled "Magnanimity for Equity" consists of

    a.
    A list of unique CSR practices in Karnataka
    b.
    A list of unique corporate investors in Karnataka
    c.
    A list of unique unicorns in Karnataka
    d.
    A list of unique investors in Karnataka
    1. (1)(a) only
    2. (2)(b) only
    3. (3)(c) only
    4. (4)(c) and (d) only
    View in ಕನ್ನಡ

    ‘ಮ್ಯಾಗ್ನಾನಿಮಿಟಿ ಫಾರ್ ಈಕ್ವಿಟಿ’ ಕೃತಿಯು ಏನನ್ನು ಒಳಗೊಂಡಿದೆ?

    a.
    ಕರ್ನಾಟಕದ ವಿಶಿಷ್ಟ CSR ಪದ್ಧತಿಗಳ ಪಟ್ಟಿ
    b.
    ಕರ್ನಾಟಕದ ಕಾರ್ಪೋರೇಟ್ ವಿಶಿಷ್ಟ ಹೂಡಿಕೆದಾರರ ಪಟ್ಟಿ
    c.
    ಕರ್ನಾಟಕದ ವಿಶಿಷ್ಟ ಯೂನಿಕಾರ್ನ್‌ಗಳ ಪಟ್ಟಿ
    d.
    ಕರ್ನಾಟಕದ ವಿಶಿಷ್ಟ ಹೂಡಿಕೆದಾರರ ಪಟ್ಟಿ
    1. (1)(a) ಮಾತ್ರ
    2. (2)(b) ಮಾತ್ರ
    3. (3)(c) ಮಾತ್ರ
    4. (4)(c) ಮತ್ತು (d) ಮಾತ್ರ
    Show answer

    Correct answer: (1) (a) only · (1) (a) ಮಾತ್ರ

    Question 24: answer and topic

  8. Asked in KPSC KAS General Studies Paper 2 AN 2026 · Q6

    Karnataka Budget 2025-26, in-principle approval was given to establish the 'International Basava Philosophical and Research Centre' in which of the following cities?

    1. (1)Bidar
    2. (2)Bengaluru
    3. (3)Bagalkot
    4. (4)Vijayapura
    View in ಕನ್ನಡ

    ಕರ್ನಾಟಕ ಆಯವ್ಯಯ, 2025-26 ದಲ್ಲಿ 'ಅಂತಾರಾಷ್ಟ್ರೀಯ ಬಸವ ತತ್ತ್ವಜ್ಞಾನ ಮತ್ತು ಸಂಶೋಧನಾ ಕೇಂದ್ರ'ವನ್ನು ಈ ಕೆಳಗಿನ ಯಾವ ನಗರದಲ್ಲಿ ನಿರ್ಮಿಸಲು ತಾತ್ತ್ವಿಕವಾಗಿ ಅನುಮೋದನೆ ನೀಡಿದೆ?

    1. (1)ಬೀದರ್
    2. (2)ಬೆಂಗಳೂರು
    3. (3)ಬಾಗಲಕೋಟೆ
    4. (4)ವಿಜಯಪುರ
    Show answer

    Correct answer: (2) Bengaluru · (2) ಬೆಂಗಳೂರು

    Question 6: answer and topic

  9. Asked in KPSC FDA & SDA General Knowledge Paper 1 HK 2025 · Q52

    There are nine pillars in the Karnataka Startup Policy 2022 – 2027. Which of the following is not a pillar ?Choose the correct answer from the options given below :

    I.
    Creating and strengthening of new age innovation network
    II.
    Fostering strong partnerships between Academia and Industry
    III.
    Fostering Social and Rural Entrepreneurship
    IV.
    Establishing industrial hubs in various regions of the state to create opportunities for the youth
    1. (1)I only
    2. (2)I, II and III only
    3. (3)IV only
    4. (4)II and III only
    View in ಕನ್ನಡ

    ಕರ್ನಾಟಕ ಸ್ಟಾರ್ಟ್ ಅಪ್ ನೀತಿ 2022 – 2027 ರಲ್ಲಿ ಒಂಬತ್ತು ಸ್ತಂಭಗಳಿವೆ. ಕೆಳಗಿನವುಗಳಲ್ಲಿ ಯಾವುದು ಸ್ತಂಭವಲ್ಲ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    I.
    ಹೊಸ ಯುಗದ ನಾವೀನ್ಯ ಜಾಲವನ್ನು ಸೃಷ್ಟಿಸುವುದು ಮತ್ತು ಬಲಗೊಳಿಸುವುದು
    II.
    ಶಿಕ್ಷಣ ಮತ್ತು ಕೈಗಾರಿಕೆ ನಡುವೆ ಗಟ್ಟಿಯಾದ ಪಾಲುದಾರಿಕೆಯನ್ನು ಪೋಷಿಸುವುದು
    III.
    ಸಾಮಾಜಿಕ ಮತ್ತು ಗ್ರಾಮೀಣ ವಾಣಿಜ್ಯೋದ್ಯಮಿಗಳನ್ನು ಪೋಷಿಸುವುದು
    IV.
    ಯುವಕರಿಗೆ ಅವಕಾಶಗಳನ್ನು ಸೃಷ್ಟಿಸಲು ರಾಜ್ಯದ ಹಲವು ಪ್ರದೇಶಗಳಲ್ಲಿ ಕೈಗಾರಿಕಾ ಜಾಲವನ್ನು ಸ್ಥಾಪಿಸುವುದು
    1. (1)I ಮಾತ್ರ
    2. (2)I, II ಮತ್ತು III ಮಾತ್ರ
    3. (3)IV ಮಾತ್ರ
    4. (4)II ಮತ್ತು III ಮಾತ್ರ
    Show answer

    Correct answer: (3) IV only · (3) IV ಮಾತ್ರ

    Question 52: answer and topic

  10. Asked in KEA BDA General Studies Paper 1 2025 · Q64

    Expand KSIIDC

    1. (1)Karnataka State Industrial and Income Development Company.
    2. (2)Karnataka State Income and Infrastructure Distribution Corporation
    3. (3)Karnataka State Industrial and Infrastructure Development Corporation
    4. (4)Karnataka State Industrial and Infrastructure Distribution Company.
    View in ಕನ್ನಡ

    KSIIDC ಯನ್ನು ವಿಸ್ತರಿಸಿ.

    1. (1)ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಆ್ಯಂಡ್ ಇನ್‌ಕಂ ಡೆವಲಪ್‌ಮೆಂಟ್ ಕಂಪನಿ
    2. (2)ಕರ್ನಾಟಕ ಸ್ಟೇಟ್ ಇನ್‌ಕಂ ಇನ್ಫ್ರಾಸ್ಟ್ರಕ್ಚರ್ ಡಿಸ್ಟ್ರಿಬ್ಯೂಷನ್ ಕಾರ್ಪೋರೇಷನ್
    3. (3)ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೋರೇಷನ್
    4. (4)ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಡಿಸ್ಟ್ರಿಬ್ಯೂಷನ್ ಕಂಪನಿ
    Show answer

    Correct answer: (3) Karnataka State Industrial and Infrastructure Development Corporation · (3) ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೋರೇಷನ್

    Question 64: answer and topic

111 more Karnataka Economy questions in the bank. Practise the whole topic online.

Karnataka Economy: common questions

How many Karnataka Economy questions have been asked in previous year papers?
121 questions on Karnataka Economy appear in the papers published here; the most in KPSC KAS General Studies Paper 2 December 2024 (12).
What does Karnataka Economy cover?
Features of Karnataka Economy, Sectoral Distribution and Growth, Human Resources and HDI, Natural Resources and Environmental Policy, Agriculture and Cropping Pattern, Land Reforms and Agricultural Policy, Industries and MSMEs, IT, BT and Startup Ecosystem and 8 more.
How can I practise Karnataka Economy MCQs online?
Practise this topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.