HK 2025GROUP C (FDA/SDA)Question 52 of 97
KPSC FDA & SDA General Knowledge Paper 1 HK 2025: question 52
Question
English
There are nine pillars in the Karnataka Startup Policy 2022 – 2027. Which of the following is not a pillar ?Choose the correct answer from the options given below :
- I.
- Creating and strengthening of new age innovation network
- II.
- Fostering strong partnerships between Academia and Industry
- III.
- Fostering Social and Rural Entrepreneurship
- IV.
- Establishing industrial hubs in various regions of the state to create opportunities for the youth
- (1)I only
- (2)I, II and III only
- (3)IV only
- (4)II and III only
ಕನ್ನಡ
ಕರ್ನಾಟಕ ಸ್ಟಾರ್ಟ್ ಅಪ್ ನೀತಿ 2022 – 2027 ರಲ್ಲಿ ಒಂಬತ್ತು ಸ್ತಂಭಗಳಿವೆ. ಕೆಳಗಿನವುಗಳಲ್ಲಿ ಯಾವುದು ಸ್ತಂಭವಲ್ಲ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- I.
- ಹೊಸ ಯುಗದ ನಾವೀನ್ಯ ಜಾಲವನ್ನು ಸೃಷ್ಟಿಸುವುದು ಮತ್ತು ಬಲಗೊಳಿಸುವುದು
- II.
- ಶಿಕ್ಷಣ ಮತ್ತು ಕೈಗಾರಿಕೆ ನಡುವೆ ಗಟ್ಟಿಯಾದ ಪಾಲುದಾರಿಕೆಯನ್ನು ಪೋಷಿಸುವುದು
- III.
- ಸಾಮಾಜಿಕ ಮತ್ತು ಗ್ರಾಮೀಣ ವಾಣಿಜ್ಯೋದ್ಯಮಿಗಳನ್ನು ಪೋಷಿಸುವುದು
- IV.
- ಯುವಕರಿಗೆ ಅವಕಾಶಗಳನ್ನು ಸೃಷ್ಟಿಸಲು ರಾಜ್ಯದ ಹಲವು ಪ್ರದೇಶಗಳಲ್ಲಿ ಕೈಗಾರಿಕಾ ಜಾಲವನ್ನು ಸ್ಥಾಪಿಸುವುದು
- (1)I ಮಾತ್ರ
- (2)I, II ಮತ್ತು III ಮಾತ್ರ
- (3)IV ಮಾತ್ರ
- (4)II ಮತ್ತು III ಮಾತ್ರ
Correct answer
From the official answer key, including any revision.
- English(3) IV only
- ಕನ್ನಡ(3) IV ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.