Skip to content
Sub-topic19 questions

IT, BT and Startup Ecosystem previous year questions

19 IT, BT and Startup Ecosystem questions from KPSC and KEA previous year papers, part of Karnataka Economy. Each question below shows the paper it was asked in and its answer from the official key; open any question for its own page, or practise the whole sub-topic online.

IT, BT and Startup Ecosystem: 10 previous year questions with answers

Asked in 8 papers; newest first, one paper at a time.

  1. Asked in KEA FDA & SDA General Knowledge Paper 1 2026 (Code GSRM25126) · Q88

    Name the mission which has the objective to achieve distributed growth of Karnataka’s digital economy outside Bengaluru and this mission is led by KDEM :

    1. (1)Beyond Bengaluru
    2. (2)Besides Bengaluru
    3. (3)Outside Bengaluru
    4. (4)Along with Bengaluru
    View in ಕನ್ನಡ

    ಬೆಂಗಳೂರಿನ ಹೊರಗೆ ಕರ್ನಾಟಕದ ಡಿಜಿಟಲ್ ಆರ್ಥಿಕತೆಯ ವಿಸ್ತೃತ ಬೆಳವಣಿಗೆಯನ್ನು ಸಾಧಿಸುವ ಗುರಿ ಹೊಂದಿರುವ ಮತ್ತು ಕೆಡಿಇಎಂ (KDEM) ನಿಂದ ಮುನ್ನಡೆಸಲ್ಪಡುತ್ತಿರುವ ಮಿಷನ್ ಅನ್ನು ಹೆಸರಿಸಿರಿ.

    1. (1)ಬಿಯಾಂಡ್ ಬೆಂಗಳೂರು
    2. (2)ಬಿಸೈಡ್ಸ್ ಬೆಂಗಳೂರು
    3. (3)ಔಟ್‌ಸೈಡ್ ಬೆಂಗಳೂರು
    4. (4)ಅಲಾಂಗ್ ವಿತ್ ಬೆಂಗಳೂರು
    Show answer

    Correct answer: (1) Beyond Bengaluru · (1) ಬಿಯಾಂಡ್ ಬೆಂಗಳೂರು

    Question 88: answer and topic

  2. Asked in KEA BDA General Studies Paper 1 2026 (Code 76) · Q43

    Name the mission which has the objective distributed growth of Karnataka's digital economy outside Bengaluru and this mission is led by KDEM:

    1. (1)Beyond Bengaluru
    2. (2)Besides Bengaluru
    3. (3)Outside Bengaluru
    4. (4)Along with Bengaluru
    View in ಕನ್ನಡ

    ಬೆಂಗಳೂರಿನ ಹೊರಗೆ ಕರ್ನಾಟಕದ ಡಿಜಿಟಲ್ ಆರ್ಥಿಕತೆಯ ವಿಸ್ತೃತ ಬೆಳವಣಿಗೆಯನ್ನು ಸಾಧಿಸುವ ಗುರಿ ಹೊಂದಿರುವ ಮತ್ತು ಕೆಡಿಇಎಂ (KDEM)ನಿಂದ ಮುನ್ನಡೆಸಲ್ಪಡುತ್ತಿರುವ ಮಿಷನ್ ಅನ್ನು ಹೆಸರಿಸಿರಿ.

    1. (1)ಬಿಯಾಂಡ್ ಬೆಂಗಳೂರು
    2. (2)ಬಿಸೈಡ್ಸ್ ಬೆಂಗಳೂರು
    3. (3)ಔಟ್‌ಸೈಡ್ ಬೆಂಗಳೂರು
    4. (4)ಅಲಾಂಗ್ ವಿತ್ ಬೆಂಗಳೂರು
    Show answer

    Correct answer: (1) Beyond Bengaluru · (1) ಬಿಯಾಂಡ್ ಬೆಂಗಳೂರು

    Question 43: answer and topic

  3. Asked in KEA VAO General Knowledge Paper 1 October 2026 · Q32

    Which one of the following is not a feature of Karnataka Start-up Policy 2022-27?

    1. (1)WEscalate
    2. (2)Grassroot innovation
    3. (3)Rajiv Gandhi Entrepreneurship Programme
    4. (4)Labour welfare incentives
    View in ಕನ್ನಡ

    ಇವುಗಳಲ್ಲಿ ಯಾವುದು 2022-27ರ ಕರ್ನಾಟಕ ಸ್ಟಾರ್ಟ್‌ಅಪ್ ನೀತಿಯ ಲಕ್ಷಣವಲ್ಲ ?

    1. (1)ವೆಸ್ಕಲೇಟ್ (WEscalate)
    2. (2)ತಳಮಟ್ಟದ ನಾವೀನ್ಯತೆ
    3. (3)ರಾಜೀವ್‌ಗಾಂಧಿ ಉದ್ಯಮಶೀಲತೆ ಕಾರ್ಯಕ್ರಮ
    4. (4)ಕಾರ್ಮಿಕ ಕಲ್ಯಾಣ ಪ್ರೋತ್ಸಾಹಕಗಳು
    Show answer

    Correct answer: (4) Labour welfare incentives · (4) ಕಾರ್ಮಿಕ ಕಲ್ಯಾಣ ಪ್ರೋತ್ಸಾಹಕಗಳು

    Question 32: answer and topic

  4. Asked in KPSC KAS General Studies Paper 2 AN 2026 · Q17

    Assertion (A): The Local Economy Accelerator Programme (LEAP) aims to promote balanced regional innovation across Karnataka.Reason (R): LEAP supports emerging technology clusters beyond Bengaluru through targeted funding and ecosystem development.

    1. (1)Both (A) and (R) are correct and (R) is the correct explanation of (A)
    2. (2)Both (A) and (R) are correct but (R) is not the correct explanation of (A)
    3. (3)(A) is correct but (R) is incorrect
    4. (4)(A) is incorrect but (R) is correct
    View in ಕನ್ನಡ

    ಪ್ರತಿಪಾದನೆ (A): ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (LEAP) ಕರ್ನಾಟಕದಾದ್ಯಂತ ಸಮತೋಲಿತ ಪ್ರಾದೇಶಿಕ ನಾವೀನ್ಯತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.ಕಾರಣ (R): LEAP ಕಾರ್ಯಕ್ರಮವು ಬೆಂಗಳೂರಿನ ಆಚೆಯಿರುವ ಉದಯೋನ್ಮುಖ ತಂತ್ರಜ್ಞಾನ ಕ್ಲಸ್ಟರ್‌ಗಳಿಗೆ ನಿರ್ದಿಷ್ಟ ಹಣಕಾಸಿನ ನೆರವು ಮತ್ತು ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ.

    1. (1)(A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R), (A) ಗೆ ಸರಿಯಾದ ವಿವರಣೆ ಆಗಿದೆ.
    2. (2)(A) ಮತ್ತು (R) ಎರಡೂ ಸರಿಯಾಗಿವೆ ಆದರೆ (R), (A) ಗೆ ಸರಿಯಾದ ವಿವರಣೆಯಲ್ಲ.
    3. (3)(A) ಸರಿಯಾಗಿದೆ , ಆದರೆ (R) ತಪ್ಪಾಗಿದೆ.
    4. (4)(A) ತಪ್ಪಾಗಿದೆ, ಆದರೆ (R) ಸರಿಯಾಗಿದೆ.
    Show answer

    Correct answer: (1) Both (A) and (R) are correct and (R) is the correct explanation of (A) · (1) (A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R), (A) ಗೆ ಸರಿಯಾದ ವಿವರಣೆ ಆಗಿದೆ.

    Question 17: answer and topic

  5. Asked in KPSC FDA & SDA General Knowledge Paper 1 HK 2025 · Q52

    There are nine pillars in the Karnataka Startup Policy 2022 – 2027. Which of the following is not a pillar ?Choose the correct answer from the options given below :

    I.
    Creating and strengthening of new age innovation network
    II.
    Fostering strong partnerships between Academia and Industry
    III.
    Fostering Social and Rural Entrepreneurship
    IV.
    Establishing industrial hubs in various regions of the state to create opportunities for the youth
    1. (1)I only
    2. (2)I, II and III only
    3. (3)IV only
    4. (4)II and III only
    View in ಕನ್ನಡ

    ಕರ್ನಾಟಕ ಸ್ಟಾರ್ಟ್ ಅಪ್ ನೀತಿ 2022 – 2027 ರಲ್ಲಿ ಒಂಬತ್ತು ಸ್ತಂಭಗಳಿವೆ. ಕೆಳಗಿನವುಗಳಲ್ಲಿ ಯಾವುದು ಸ್ತಂಭವಲ್ಲ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    I.
    ಹೊಸ ಯುಗದ ನಾವೀನ್ಯ ಜಾಲವನ್ನು ಸೃಷ್ಟಿಸುವುದು ಮತ್ತು ಬಲಗೊಳಿಸುವುದು
    II.
    ಶಿಕ್ಷಣ ಮತ್ತು ಕೈಗಾರಿಕೆ ನಡುವೆ ಗಟ್ಟಿಯಾದ ಪಾಲುದಾರಿಕೆಯನ್ನು ಪೋಷಿಸುವುದು
    III.
    ಸಾಮಾಜಿಕ ಮತ್ತು ಗ್ರಾಮೀಣ ವಾಣಿಜ್ಯೋದ್ಯಮಿಗಳನ್ನು ಪೋಷಿಸುವುದು
    IV.
    ಯುವಕರಿಗೆ ಅವಕಾಶಗಳನ್ನು ಸೃಷ್ಟಿಸಲು ರಾಜ್ಯದ ಹಲವು ಪ್ರದೇಶಗಳಲ್ಲಿ ಕೈಗಾರಿಕಾ ಜಾಲವನ್ನು ಸ್ಥಾಪಿಸುವುದು
    1. (1)I ಮಾತ್ರ
    2. (2)I, II ಮತ್ತು III ಮಾತ್ರ
    3. (3)IV ಮಾತ್ರ
    4. (4)II ಮತ್ತು III ಮಾತ್ರ
    Show answer

    Correct answer: (3) IV only · (3) IV ಮಾತ್ರ

    Question 52: answer and topic

  6. Asked in KEA BDA General Studies Paper 1 2025 · Q99

    India's first dedicated 'Quantum City' will be established at

    1. (1)Hesaraghatta, Bengaluru
    2. (2)Cyberabad, Hyderabad
    3. (3)Guindy, Chennai
    4. (4)Sector 62, Noida
    View in ಕನ್ನಡ

    ಭಾರತದ ಪ್ರಥಮ ಸಮರ್ಪಿತ 'ಕ್ವಾಂಟಮ್ ಸಿಟಿ' ಎಲ್ಲಿ ಸ್ಥಾಪಿಸಲಾಗುತ್ತದೆ?

    1. (1)ಹೆಸರಘಟ್ಟ, ಬೆಂಗಳೂರು
    2. (2)ಸೈಬರಾಬಾದ್, ಹೈದ್ರಾಬಾದ್
    3. (3)ಗಿಂಡಿ, ಚೆನ್ನೈ
    4. (4)ಸೆಕ್ಟರ್ 62, ನೊಯ್ಡಾ
    Show answer

    Correct answer: (1) Hesaraghatta, Bengaluru · (1) ಹೆಸರಘಟ್ಟ, ಬೆಂಗಳೂರು

    Question 99: answer and topic

  7. Asked in KPSC Motor Vehicle Inspector General Knowledge Paper 1 RPC 2025 · Q73

    Role of Information Technology industry in the development of Karnataka is ______.Choose the correct answer from the options given below:

    A.
    Creation of vast employment opportunities.
    B.
    Precious foreign exchange earnings.
    C.
    Modernization of the economy.
    D.
    Growth of investment.
    E.
    Earning of income.
    F.
    Improvement in governance.
    G.
    Service to other industries.
    H.
    The state gets name, fame and glory.
    1. (1)All of the above
    2. (2)Only A, B, C and D
    3. (3)Only E, F, G and H
    4. (4)None of the above
    View in ಕನ್ನಡ

    ಕರ್ನಾಟಕದ ಅಭಿವೃದ್ಧಿಯಲ್ಲಿ ಮಾಹಿತಿ ತಂತ್ರಜ್ಞಾನ ಕೈಗಾರಿಕೆಯ ಪಾತ್ರವು ______ ಆಗಿದೆ.ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

    A.
    ಅಪಾರ ಉದ್ಯೋಗಾವಕಾಶಗಳ ಸೃಷ್ಟಿ
    B.
    ಅಮೂಲ್ಯ ವಿದೇಶಿ ವಿನಿಮಯದ ಗಳಿಕೆ
    C.
    ಆರ್ಥಿಕತೆಯ ಆಧುನೀಕರಣ
    D.
    ಹೂಡಿಕೆಯ ವೃದ್ಧಿ
    E.
    ವರಮಾನ ಗಳಿಕೆ
    F.
    ಆಡಳಿತದಲ್ಲಿ ಸುಧಾರಣೆ
    G.
    ಇತರ ಕೈಗಾರಿಕೆಗಳಿಗೆ ಸೇವೆ
    H.
    ರಾಜ್ಯಕ್ಕೆ ಹೆಸರು, ಪ್ರಸಿದ್ಧಿ ಮತ್ತು ಕೀರ್ತಿ ಸಿಗುತ್ತದೆ
    1. (1)ಮೇಲಿನ ಎಲ್ಲವೂ
    2. (2)A, B, C ಮತ್ತು D ಮಾತ್ರ
    3. (3)E, F, G ಮತ್ತು H ಮಾತ್ರ
    4. (4)ಮೇಲಿನ ಯಾವುದೂ ಅಲ್ಲ
    Show answer

    Correct answer: (1) All of the above · (1) ಮೇಲಿನ ಎಲ್ಲವೂ

    Question 73: answer and topic

  8. Asked in KPSC KAS General Studies Paper 2 August 2024 · Q55

    Following are the pillars of Karnataka's Startup Policy 2022-27 :Which of the above statements are the pillars of Karnataka's Start-up Policy 2022-27?Choose the correct answer from the options given below :

    a.
    Creating and strengthening New Age Innovation Network.
    b.
    Channelizing innovation for Societal Impact.
    c.
    Fostering Social and Rural Entrepreneurship.
    d.
    Building inclusive and equitable Startup Ecosystem.
    1. (1)(a), (b) and (c) only
    2. (2)(b), (c) and (d) only
    3. (3)(a), (c) and (d) only
    4. (4)All of the above
    View in ಕನ್ನಡ

    ಈ ಕೆಳಗಿನವು ಕರ್ನಾಟಕ ನವೋದ್ಯಮ ನೀತಿ 2022-27ರ ಆಧಾರ ಸ್ತಂಭಗಳಾಗಿವೆ :ಮೇಲಿನ ಹೇಳಿಕೆಗಳಲ್ಲಿ ಯಾವುವು ಕರ್ನಾಟಕ ನವೋದ್ಯಮ ನೀತಿ 2022-27 ರ ಆಧಾರಸ್ತಂಭಗಳಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    a.
    ನವ ವಯೋ ನಾವೀನ್ಯತಾ ಕಾರ್ಯಜಾಲವನ್ನು ಸೃಷ್ಟಿಸುವುದು ಮತ್ತು ಬಲಗೊಳಿಸುವುದು
    b.
    ಸಾಮಾಜಿಕ ಪ್ರಭಾವಕ್ಕಾಗಿ ನಾವೀನ್ಯತೆಯನ್ನು ಕ್ರಮಬದ್ಧಗೊಳಿಸುವುದು
    c.
    ಸಾಮಾಜಿಕ ಮತ್ತು ಗ್ರಾಮೀಣ ಉದ್ಯಮಗಳಿಗೆ ನೆರವಾಗುವುದು
    d.
    ಕಟ್ಟಡ ಅಂತರ್ಗತ ಮತ್ತು ನ್ಯಾಯಸಮ್ಮತ ನವೋದ್ಯಮ ಪರಿಸರ ವ್ಯವಸ್ಥೆ
    1. (1)(a), (b) ಮತ್ತು (c) ಮಾತ್ರ
    2. (2)(b), (c) ಮತ್ತು (d) ಮಾತ್ರ
    3. (3)(a), (c) ಮತ್ತು (d) ಮಾತ್ರ
    4. (4)ಮೇಲಿನ ಎಲ್ಲವೂ
    Show answer

    Correct answer: (4) All of the above · (4) ಮೇಲಿನ ಎಲ್ಲವೂ

    Question 55: answer and topic

  9. Asked in KPSC KAS General Studies Paper 2 December 2024 · Q12

    Consider the following statements with reference to Karnataka Data Centre Policy 2022-27.Which of the above statements are correct?

    A.
    The vision of the policy is making Karnataka a destination of choice for futuristic data centres.
    B.
    It aims to achieve low carbon foot point, renewable energy source-based powering for data centre.
    C.
    It aims to establish Special Economic Zone.
    D.
    It offers support through incentives and Income Tax exemptions.
    1. (1)All the statements are correct
    2. (2)Only three statements are correct
    3. (3)Only two statements are correct
    4. (4)Only one statement is correct
    View in ಕನ್ನಡ

    ಕರ್ನಾಟಕ ದತ್ತಾಂಶ ಕೇಂದ್ರ ಕಾರ್ಯಧ ನೀತಿ 2022-27ಕ್ಕೆ ಸಂಬಂಧಿಸಿದಂತೆ ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    A.
    ಭವಿಷ್ಯಾತ್ಮಕ ದತ್ತಾಂಶ ಕೇಂದ್ರಗಳಿಗೆ ಕರ್ನಾಟಕವನ್ನು ಆಯ್ಕೆಯ ಗಮ್ಯ ತಾಣವನ್ನಾಗಿ ಮಾಡುವುದು ನೀತಿಯ ದೂರದೃಷ್ಟಿಯಾಗಿದೆ.
    B.
    ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡಿ ದತ್ತಾಂಶ ಮಾಹಿತಿ ಕೇಂದ್ರಗಳಿಗೆ ನವೀಕರಿಸಬಹುದಾದ ಇಂಧನ ಮೂಲಗಳ ಆಧಾರಿತ ಬಲವನ್ನು (powering) ಸಾಧಿಸಲು ಉದ್ದೇಶಿಸಿದೆ.
    C.
    ವಿಶೇಷ ಆರ್ಥಿಕ ವಲಯವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ
    D.
    ಇದು ಪ್ರೋತ್ಸಾಹಧನ ಮತ್ತು ಆದಾಯ ತೆರಿಗೆ ವಿನಾಯಿತಿಗಳನ್ನು ನೀಡುವ ಮುಖಾಂತರ ಬೆಂಬಲವನ್ನು ನೀಡುತ್ತದೆ.
    1. (1)ಎಲ್ಲ ಹೇಳಿಕೆಗಳು ಸರಿಯಾಗಿವೆ
    2. (2)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
    3. (3)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
    4. (4)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
    Show answer

    Correct answer: (3) Only two statements are correct · (3) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

    Question 12: answer and topic

  10. Asked in KPSC KAS General Studies Paper 1 August 2024 · Q18

    Consider the following statements about India's electronics export :Which of the following statements are correct?

    A.
    Karnataka was India's largest exporter of electronic goods in FY23, accounting for 30% of all electronic goods exports from India in FY24.
    B.
    The share of the electronic goods sector in India's overall exports has more than doubled in recent years.
    C.
    Exports of smartphones currently forms close to 40% of India's electronics exports.
    D.
    U.S.A. and China are the biggest markets for India's electronic goods exports.
    E.
    In the last two final years, close to 40% of smartphones in India were sent out from Kanchipuram, Tamil Nadu.
    1. (1)A, B and D
    2. (2)B and D
    3. (3)A, C and E
    4. (4)B, C and E
    View in ಕನ್ನಡ

    ಭಾರತದ ಎಲೆಕ್ಟ್ರಾನಿಕ್ಸ್ ರಫ್ತಿಗೆ ಸಂಬಂಧಿಸಿ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ?

    A.
    ಕರ್ನಾಟಕವು ಹಣಕಾಸು ವರ್ಷ 23 ರಲ್ಲಿ ಭಾರತದಲ್ಲೇ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಸರಕುಗಳ ನಿರ್ಯಾತಗಾರವಾಗಿದ್ದು, ಹಣಕಾಸು ವರ್ಷ 24ರಲ್ಲಿ ಭಾರತದಿಂದ ರಫ್ತಾದ ಎಲ್ಲ ಎಲೆಕ್ಟ್ರಾನಿಕ್ ಸರಕುಗಳ ಶೇ 30 ರಷ್ಟು ಲೆಕ್ಕ ಕೊಡಲಾಗಿದೆ.
    B.
    ಭಾರತದ ಒಟ್ಟಾರೆ ರಫ್ತುಗಳಲ್ಲಿ ಎಲೆಕ್ಟ್ರಾನಿಕ್ ಸರಕುಗಳ ಪಾಲು ಇತ್ತೀಚಿನ ವರ್ಷಗಳಲ್ಲಿ ಎರಡರಷ್ಟಕ್ಕಿಂತ ಹೆಚ್ಚಾಗಿದೆ.
    C.
    ಸ್ಮಾರ್ಟ್ ಫೋನ್‌ಗಳ ರಫ್ತುಗಳ ಇಂದಿನ ಸ್ಥಿತಿಗಳು ಭಾರತದ ಎಲೆಕ್ಟ್ರಾನಿಕ್ ರಫ್ತುಗಳ ಶೇ 40ಕ್ಕೆ ಸಮೀಪವಾಗಿದೆ.
    D.
    ಯು.ಎಸ್.ಎ. ಮತ್ತು ಚೀನಾ ದೇಶಗಳು ಭಾರತದ ಎಲೆಕ್ಟ್ರಾನಿಕ್ ಸರಕುಗಳ ರಫ್ತುಗಳಿಗಾಗಿ ಅತಿದೊಡ್ಡ ಮಾರುಕಟ್ಟೆಗಳಾಗಿವೆ.
    E.
    ಕಳೆದ ಎರಡು ಹಣಕಾಸು ವರ್ಷಗಳಲ್ಲಿ, ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ರಫ್ತುಗಳು ಶೇ 40 ಕ್ಕೆ ಸಮೀಪವಾಗಿದ್ದು ಕಾಂಚಿಪುರಮ್, ತಮಿಳುನಾಡಿನಿಂದ (ಹೊರಗೆ) ಕಳುಹಿಸಲ್ಪಟ್ಟಿರುವುವು
    1. (1)A, B ಮತ್ತು D
    2. (2)B ಮತ್ತು D
    3. (3)A, C ಮತ್ತು E
    4. (4)B, C ಮತ್ತು E
    Show answer

    Correct answer: (4) B, C and E · (4) B, C ಮತ್ತು E

    Question 18: answer and topic

9 more IT, BT and Startup Ecosystem questions in the bank. Practise the whole sub-topic online.

IT, BT and Startup Ecosystem: common questions

How many IT, BT and Startup Ecosystem questions have been asked in previous year papers?
19 questions on IT, BT and Startup Ecosystem appear in the papers published here; the most in KPSC KAS General Studies Paper 2 AN 2026 (3).
How can I practise IT, BT and Startup Ecosystem MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.