Skip to content
AN 2026KASQuestion 17 of 100

KPSC KAS General Studies Paper 2 AN 2026: question 17

Question

English

Assertion (A): The Local Economy Accelerator Programme (LEAP) aims to promote balanced regional innovation across Karnataka.Reason (R): LEAP supports emerging technology clusters beyond Bengaluru through targeted funding and ecosystem development.

  1. (1)Both (A) and (R) are correct and (R) is the correct explanation of (A)
  2. (2)Both (A) and (R) are correct but (R) is not the correct explanation of (A)
  3. (3)(A) is correct but (R) is incorrect
  4. (4)(A) is incorrect but (R) is correct

ಕನ್ನಡ

ಪ್ರತಿಪಾದನೆ (A): ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (LEAP) ಕರ್ನಾಟಕದಾದ್ಯಂತ ಸಮತೋಲಿತ ಪ್ರಾದೇಶಿಕ ನಾವೀನ್ಯತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.ಕಾರಣ (R): LEAP ಕಾರ್ಯಕ್ರಮವು ಬೆಂಗಳೂರಿನ ಆಚೆಯಿರುವ ಉದಯೋನ್ಮುಖ ತಂತ್ರಜ್ಞಾನ ಕ್ಲಸ್ಟರ್‌ಗಳಿಗೆ ನಿರ್ದಿಷ್ಟ ಹಣಕಾಸಿನ ನೆರವು ಮತ್ತು ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ.

  1. (1)(A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R), (A) ಗೆ ಸರಿಯಾದ ವಿವರಣೆ ಆಗಿದೆ.
  2. (2)(A) ಮತ್ತು (R) ಎರಡೂ ಸರಿಯಾಗಿವೆ ಆದರೆ (R), (A) ಗೆ ಸರಿಯಾದ ವಿವರಣೆಯಲ್ಲ.
  3. (3)(A) ಸರಿಯಾಗಿದೆ , ಆದರೆ (R) ತಪ್ಪಾಗಿದೆ.
  4. (4)(A) ತಪ್ಪಾಗಿದೆ, ಆದರೆ (R) ಸರಿಯಾಗಿದೆ.

Correct answer

From the official answer key, including any revision.

  • English(1) Both (A) and (R) are correct and (R) is the correct explanation of (A)
  • ಕನ್ನಡ(1) (A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R), (A) ಗೆ ಸರಿಯಾದ ವಿವರಣೆ ಆಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Economy
  3. sub-topic: IT, BT and Startup Ecosystem