AN 2026KASQuestion 18 of 100
KPSC KAS General Studies Paper 2 AN 2026: question 18
Question
English
Which of the following statements are correct regarding 'Karnataka Menstrual Leave Policy, 2025'?Choose the correct answer from the options given below.
- a.
- State High Court upheld the constitutional validity of this policy
- b.
- Applies to all Government and private sectors
- c.
- Requires medical certificate and can be carried forward
- d.
- Karnataka is the first state to implement it comprehensively
- (1)(a) and (b) are correct
- (2)(b) and (c) are correct
- (3)(a), (b) and (c) are correct
- (4)(a), (b) and (d) are correct
ಕನ್ನಡ
‘ಕರ್ನಾಟಕ ಋತುಸ್ರಾವ ರಜೆ ನೀತಿ, 2025’ಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- a.
- ರಾಜ್ಯ ಉಚ್ಚ ನ್ಯಾಯಾಲಯವು ಈ ನೀತಿಯ ಸಂವಿಧಾನಾತ್ಮಕ ಸಿಂಧುತ್ವವನ್ನು ಎತ್ತಿ ಹಿಡಿದಿದೆ.
- b.
- ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯಗಳಿಗೆ ಅನ್ವಯಿಸುತ್ತದೆ.
- c.
- ಇದಕ್ಕೆ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿದೆ ಮತ್ತು ಕ್ಯಾರಿ ಫಾರ್ವರ್ಡ್ ಮಾಡಬಹುದಾಗಿದೆ.
- d.
- ಇದನ್ನು ಸಮಗ್ರವಾಗಿ ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ.
- (1)(a) ಮತ್ತು (b) ಸರಿಯಾಗಿವೆ
- (2)(b) ಮತ್ತು (c) ಸರಿಯಾಗಿವೆ
- (3)(a), (b) ಮತ್ತು (c) ಸರಿಯಾಗಿವೆ
- (4)(a), (b) ಮತ್ತು (d) ಸರಿಯಾಗಿವೆ
Correct answer
From the official answer key, including any revision.
- English(4) (a), (b) and (d) are correct
- ಕನ್ನಡ(4) (a), (b) ಮತ್ತು (d) ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.