Skip to content
Topic123 questions

Karnataka Schemes, Policy, Initiatives previous year questions

123 Karnataka Schemes, Policy, Initiatives questions from KPSC and KEA previous year papers, part of Karnataka GK. Each question below shows the paper it was asked in and its answer from the official key; open any question for its own page, or practise the whole topic online.

Karnataka Schemes, Policy, Initiatives: 10 previous year questions with answers

Asked in 8 papers; newest first, one paper at a time.

  1. Asked in KEA FDA & SDA General Knowledge Paper 1 2026 (Code GSRM25126) · Q99

    In Karnataka who is the Chief Patron of “Yeshasvini Co-operative Members Health Care Trust” ?

    1. (1)Chief Minister
    2. (2)Minister for Co-operation
    3. (3)Minister for Family and Health Care
    4. (4)Minister for Rural Development and Panchayat Raj
    View in ಕನ್ನಡ

    ಕರ್ನಾಟಕದಲ್ಲಿ “ಯಶಸ್ವಿನಿ ಕೋ-ಆಪರೇಟಿವ್ ಮೆಂಬರ್ಸ್ ಹೆಲ್ತ್ ಕೇರ್ ಟ್ರಸ್ಟ್” ನ ಮುಖ್ಯ ಪೋಷಕರು ಯಾರು ?

    1. (1)ಮುಖ್ಯಮಂತ್ರಿಗಳು
    2. (2)ಸಹಕಾರ ಸಚಿವರು
    3. (3)ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
    4. (4)ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
    Show answer

    Correct answer: (1) Chief Minister · (1) ಮುಖ್ಯಮಂತ್ರಿಗಳು

    Question 99: answer and topic

  2. Asked in KEA WARDER (Prison Department ) General Knowledge Paper 1 2026 · Q3

    Which of the following schemes of the Government of Karnataka aims at "enhancing employability among youth by bridging the skill gap through skilling in emerging sectors, reskilling and vocational training"?

    1. (1)Yuvanidhi Scheme
    2. (2)Yuva Spandana Scheme
    3. (3)Nipuna Karnataka Scheme
    4. (4)Vidya Vikasa Scheme
    View in ಕನ್ನಡ

    ಕರ್ನಾಟಕ ಸರ್ಕಾರದ ಈ ಕೆಳಗಿನ ಯಾವ ಯೋಜನೆಯು, “ಉದಯೋನ್ಮುಖ ವಲಯಗಳಲ್ಲಿ ಕೌಶಲ ಅಭಿವೃದ್ಧಿ, ಮರು ಕೌಶಲ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿಯ ಮೂಲಕ ಕೌಶಲದ ಅಂತರವನ್ನು ತುಂಬುವ ಮೂಲಕ ಯುವಜನರಲ್ಲಿ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ”?

    1. (1)ಯುವನಿಧಿ ಯೋಜನೆ
    2. (2)ಯುವ ಸ್ಪಂದನ ಯೋಜನೆ
    3. (3)ನಿಪುಣ ಕರ್ನಾಟಕ ಯೋಜನೆ
    4. (4)ವಿದ್ಯಾ ವಿಕಾಸ ಯೋಜನೆ
    Show answer

    Correct answer: (3) Nipuna Karnataka Scheme · (3) ನಿಪುಣ ಕರ್ನಾಟಕ ಯೋಜನೆ

    Question 3: answer and topic

  3. Asked in KPSC KAS General Studies Paper 1 FN 2026 · Q74

    Match List – I with List – II and choose the correct answer:

    List – I (Karnataka State Government Schemes)List – II (Objectives of the Schemes)
    (a) Chiguru(i) Empowerment scheme for adolescent girls
    (b) Dhanashree(ii) Management of acute malnutrition in children below six years of age
    (c) SAG(iii) Health insurance for persons with intellectual and mental disability of BPL families
    (d) NIRAMAYA(iv) Income generating activity for HIV infected women
    1. (1)a – ii, b – iv, c – i, d – iii
    2. (2)a – iii, b – i, c – iv, d – ii
    3. (3)a – i, b – ii, c – iii, d – iv
    4. (4)a – ii, b – iii, c – iv, d – i
    View in ಕನ್ನಡ

    ಪಟ್ಟಿ-I ನ್ನು ಪಟ್ಟಿ-II ರ ಜೊತೆ ಹೊಂದಿಸಿ, ಸರಿಯಾದ ಉತ್ತರವನ್ನು ಆರಿಸಿ.

    ಪಟ್ಟಿ-I (ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಗಳು)ಪಟ್ಟಿ-II (ಯೋಜನೆಗಳ ಉದ್ದೇಶಗಳು)
    (a) ಚಿಗುರು(i) ಹದಿಹರೆಯದ ಹುಡುಗಿಯರ ಸಬಲೀಕರಣ ಯೋಜನೆ
    (b) ಧನಶ್ರೀ(ii) ಆರು ವರ್ಷದ ಒಳಗಿನ ಮಕ್ಕಳಲ್ಲಿ ತೀವ್ರತರವಾದ ಅಪೌಷ್ಠಿಕತೆ ನಿರ್ವಹಣೆ
    (c) SAG(iii) ಬಿಪಿಎಲ್ ಕುಟುಂಬಗಳಲ್ಲಿರುವ ಬೌದ್ಧಿಕ ಮತ್ತು ಮಾನಸಿಕ ವಿಕಲಚೇತನತೆ ಇರುವ ವ್ಯಕ್ತಿಗಳಿಗೆ ಆರೋಗ್ಯ ವಿಮೆ
    (d) ನಿರಾಮಯ (NIRAMAYA)(iv) ಹೆಚ್.ಐ.ವಿ. ಸೋಂಕಿತ ಮಹಿಳೆಯರಿಗೆ ಆದಾಯ ಗಳಿಸುವ ಚಟುವಟಿಕೆ
    1. (1)a – ii, b – iv, c – i, d – iii
    2. (2)a – iii, b – i, c – iv, d – ii
    3. (3)a – i, b – ii, c – iii, d – iv
    4. (4)a – ii, b – iii, c – iv, d – i
    Show answer

    Correct answer: (1) a – ii, b – iv, c – i, d – iii · (1) a – ii, b – iv, c – i, d – iii

    Question 74: answer and topic

  4. Asked in KEA BDA General Studies Paper 1 2026 (Code 76) · Q54

    In Karnataka who is the Chief Patron of "Yeshasvini Co-opeative Members Health Care Trust"?

    1. (1)Chief Minister
    2. (2)Minister of Co-operation
    3. (3)Minister for Family and Health Care
    4. (4)Minister for Rural Development and Panchayat Raj
    View in ಕನ್ನಡ

    ಕರ್ನಾಟಕದಲ್ಲಿ “ಯಶಸ್ವಿನಿ ಕೋ-ಆಪರೇಟಿವ್ ಮೆಂಬರ್ಸ್ ಹೆಲ್ತ್ ಕೇರ್ ಟ್ರಸ್ಟ್”ನ ಮುಖ್ಯ ಪೋಷಕರು ಯಾರು?

    1. (1)ಮುಖ್ಯಮಂತ್ರಿಗಳು
    2. (2)ಸಹಕಾರ ಸಚಿವರು
    3. (3)ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
    4. (4)ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
    Show answer

    Correct answer: (1) Chief Minister · (1) ಮುಖ್ಯಮಂತ್ರಿಗಳು

    Question 54: answer and topic

  5. Asked in KEA Horticulture AD/AHO General Knowledge Paper 1 KK 2026 · Q1

    In March 2026, to what amount has the Government of Karnataka decided to increase the annual family income limit for Below Poverty Line (BPL) families to qualify for government benefits?

    1. (1)₹1,50,000
    2. (2)₹2,50,000
    3. (3)₹3,00,000
    4. (4)₹3,50,000
    View in ಕನ್ನಡ

    ಮಾರ್ಚ್ 2026ರಲ್ಲಿ, ಕರ್ನಾಟಕ ಸರ್ಕಾರವು ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳ ವಾರ್ಷಿಕ ಆದಾಯದ ಮಿತಿಯನ್ನು ಎಷ್ಟು ಮೊತ್ತಕ್ಕೆ ಹೆಚ್ಚಿಸಲು ನಿರ್ಧರಿಸಿದೆ?

    1. (1)₹1,50,000
    2. (2)₹2,50,000
    3. (3)₹3,00,000
    4. (4)₹3,50,000
    Show answer

    Correct answer: (3) ₹3,00,000 · (3) ₹3,00,000

    Question 1: answer and topic

  6. Asked in KEA Horticulture AD/AHO General Knowledge Paper 1 RPC 2026 · Q21

    Consider the following statements with respect to 'Bhoo Guarantee Scheme' of Government of Karnataka.Choose the correct answer using the codes given below.

    Statement I.
    Under this scheme, property records across Bengaluru are being scanned, digitized and linked with GIS mapping and Aadhaar-backed systems.
    Statement II.
    The conversion fee for B-Khata to A-Khata has been reduced from 10% to 5% of the guidance value for a limited period.
    1. (1)Both Statement I and Statement II are correct
    2. (2)Both Statement I and Statement II are incorrect
    3. (3)Statement I is correct but Statement II is incorrect
    4. (4)Statement I is incorrect but Statement II is correct
    View in ಕನ್ನಡ

    ಕರ್ನಾಟಕ ಸರ್ಕಾರದ 'ಭೂ ಗ್ಯಾರಂಟಿ ಯೋಜನೆ'ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಸರಿಯಾದ ಉತ್ತರವನ್ನು ಕೆಳಗಿನ ಆಯ್ಕೆಗಳಿಂದ ಆರಿಸಿ.

    Statement I.
    ಈ ಯೋಜನೆಯಡಿಯಲ್ಲಿ ಬೆಂಗಳೂರಿನಾದ್ಯಂತ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ, ಡಿಜಿಟಲೀಕರಣಗೊಳಿಸಲಾಗುತ್ತಿದೆ ಹಾಗೂ GIS ಮ್ಯಾಪಿಂಗ್ ಮತ್ತು ಆಧಾರ್ ಬೆಂಬಲಿತ ವ್ಯವಸ್ಥೆಗಳೊಂದಿಗೆ ಲಿಂಕ್ ಮಾಡಲಾಗುತ್ತದೆ.
    Statement II.
    ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಶುಲ್ಕವನ್ನು ಸೀಮಿತ ಅವಧಿಗೆ ಮಾರ್ಗಸೂಚಿ ಮೌಲ್ಯದ 10% ರಿಂದ 5% ಕ್ಕೆ ಇಳಿಸಲಾಗಿದೆ.
    1. (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ
    2. (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪು
    3. (3)ಹೇಳಿಕೆ I ಸರಿ ಆದರೆ ಹೇಳಿಕೆ II ತಪ್ಪು
    4. (4)ಹೇಳಿಕೆ I ತಪ್ಪು ಆದರೆ ಹೇಳಿಕೆ II ಸರಿ
    Show answer

    Correct answer: (3) Statement I is correct but Statement II is incorrect · (3) ಹೇಳಿಕೆ I ಸರಿ ಆದರೆ ಹೇಳಿಕೆ II ತಪ್ಪು

    Question 21: answer and topic

  7. Asked in KEA VAO General Knowledge Paper 1 October 2026 · Q22

    Which of the following is/are correct regarding 'Shuchi Nanna Mythri' scheme?Choose the correct answer using the codes given below.

    a.
    It is a modified version of the government's Shuchi programme
    b.
    It encourages the use of reusable menstrual cups and distributes to adolescent girls.
    c.
    Initially this scheme was implemented in Dakshina Kannada and Chamarajanagar district.
    d.
    Menstrual cups can be reused up to 8-10 months.
    1. (1)(a) and (b)
    2. (2)(a) and (c)
    3. (3)(a), (b) and (c)
    4. (4)(a), (b), (c) and (d)
    View in ಕನ್ನಡ

    ‘ಶುಚಿ ನನ್ನ ಮೈತ್ರಿ’ ಯೋಜನೆಗೆ ಸಂಬಂಧಿಸಿದಂತೆ ಯಾವುದು/ವು ಸರಿಯಾಗಿದೆ/ವೆ?ಈ ಕೆಳಗಿನ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆರಿಸಿ.

    a.
    ಇದು ಸರ್ಕಾರದ ಶುಚಿ ಕಾರ್ಯಕ್ರಮದ ಸುಧಾರಿತ ಆವೃತ್ತಿಯಾಗಿದೆ.
    b.
    ಇದು ಮರುಬಳಕೆ ಮಾಡಬಹುದಾದ ಮೆನ್‌ಸ್ಟ್ರುಯಲ್ ಕಪ್‌ಗಳ ಬಳಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಹದಿಹರೆಯದ ಹುಡುಗಿಯರಿಗೆ ವಿತರಿಸುತ್ತದೆ.
    c.
    ಪ್ರಾರಂಭಿಕವಾಗಿ ದಕ್ಷಿಣಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಯಿತು.
    d.
    ಮೆನ್‌ಸ್ಟ್ರುಯಲ್ ಕಪ್‌ಗಳನ್ನು 8 ರಿಂದ 10 ತಿಂಗಳುಗಳವರೆಗೆ ಮರುಬಳಕೆ ಮಾಡಬಹುದು.
    1. (1)(a) ಮತ್ತು (b)
    2. (2)(a) ಮತ್ತು (c)
    3. (3)(a), (b) ಮತ್ತು (c)
    4. (4)(a), (b), (c) ಮತ್ತು (d)
    Show answer

    Correct answer: (3) (a), (b) and (c) · (3) (a), (b) ಮತ್ತು (c)

    Question 22: answer and topic

  8. Asked in KPSC KAS General Studies Paper 2 AN 2026 · Q8

    With reference to the 'Deepika Scholarship' scheme of Government of Karnataka, consider the following statements:Which of the above statements are correct?

    a.
    The scheme aims to reduce financial barriers to higher education for eligible female students who have completed their 10th and 12th in Government schools and colleges.
    b.
    The scheme primarily promotes vocational education through Industrial Training institutions.
    c.
    It seeks to encourage continuation of higher education among female students.
    d.
    This scheme provides institutional grants directly to Government schools and colleges.
    1. (1)(a) and (c) only
    2. (2)(a), (b) and (c)
    3. (3)(b) and (d) only
    4. (4)(a), (b), (c) and (d)
    View in ಕನ್ನಡ

    ಕರ್ನಾಟಕ ಸರ್ಕಾರದ 'ದೀಪಿಕಾ ವಿದ್ಯಾರ್ಥಿ ವೇತನ' ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

    a.
    ಈ ಯೋಜನೆಯು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ತಮ್ಮ 10ನೇ ಹಾಗೂ 12ನೇ ತರಗತಿಗಳನ್ನು ಪೂರೈಸಿದ ಅರ್ಹ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಪಡೆಯಲು ಇರುವ ಹಣಕಾಸಿನ ಅಡಚಣೆಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.
    b.
    ಈ ಯೋಜನೆಯು ಪ್ರಾಥಮಿಕವಾಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ಔದ್ಯೋಗಿಕ ಶಿಕ್ಷಣವನ್ನು ಉತ್ತೇಜಿಸುತ್ತದೆ.
    c.
    ಈ ಯೋಜನೆಯು ವಿದ್ಯಾರ್ಥಿನಿಯರು ಉನ್ನತ ಶಿಕ್ಷಣವನ್ನು ಮುಂದುವರೆಸಲು ಪ್ರೋತ್ಸಾಹಿಸ ಬಯಸುತ್ತದೆ.
    d.
    ಈ ಯೋಜನೆಯು ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಿಗೆ ನೇರವಾಗಿ ಸಾಂಸ್ಥಿಕ ಅನುದಾನವನ್ನು ಒದಗಿಸುತ್ತದೆ.
    1. (1)(a) ಮತ್ತು (c) ಮಾತ್ರ
    2. (2)(a), (b) ಮತ್ತು (c)
    3. (3)(b) ಮತ್ತು (d) ಮಾತ್ರ
    4. (4)(a), (b), (c) ಮತ್ತು (d)
    Show answer

    Correct answer: (1) (a) and (c) only · (1) (a) ಮತ್ತು (c) ಮಾತ್ರ

    Question 8: answer and topic

  9. Asked in KPSC FDA & SDA General Knowledge Paper 1 HK 2025 · Q53

    Which of the following is/are the correct objectives of the Department of Tourism of Karnataka as per Tourism Policy 2020-26 ?Choose the answer from the options given below :

    I.
    To instil confidence in tourists to visit Karnataka and ensure their comfort, convenience and safety throughout their journey in Karnataka.
    II.
    To promote Karnataka in domestic and international markets through a multitude of marketing channels.
    III.
    To catalyse initiatives, for skilling human resources to meet the needs of Karnataka's tourism sector.
    IV.
    To bring together stakeholders for the promotion and growth of responsible tourism in Karnataka.
    1. (1)I only
    2. (2)I and II only
    3. (3)I and IV only
    4. (4)All of the above
    View in ಕನ್ನಡ

    ಪ್ರವಾಸೋದ್ಯಮ ನೀತಿ 2020 – 26 ರ ಪ್ರಕಾರ ಕೆಳಗೆ ಕೊಟ್ಟಿರುವ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಉದ್ದೇಶಗಳಲ್ಲಿ ಯಾವುದು/ವು ಸರಿ ಯಾಗಿದೆ/ವೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಉತ್ತರವನ್ನು ಆರಿಸಿ :

    I.
    ಕರ್ನಾಟಕಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ದೃಢ ವಿಶ್ವಾಸ ತುಂಬುವುದು ಮತ್ತು ಅವರ ಕರ್ನಾಟಕ ಪ್ರವಾಸದುದ್ದಕ್ಕೂ ಸುಖಕರ, ಅನುಕೂಲಕರ ಮತ್ತು ರಕ್ಷಣೆಗೆ ಭರವಸೆ ನೀಡುವುದು.
    II.
    ಬಹು ಸಂಖ್ಯಾ ಮಾರುಕಟ್ಟೆಯ ಮಾರ್ಗಗಳ ಮೂಲಕ ಕರ್ನಾಟಕವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೇಲ್ದರ್ಜೆಗೇರಿಸುವುದು.
    III.
    ಕರ್ನಾಟಕ ಪ್ರವಾಸೋದ್ಯಮ ವಿಭಾಗದ ಅವಶ್ಯಕತೆಗಳನ್ನು ತಲುಪಲು ಮಾನವ ಸಂಪನ್ಮೂಲ ಕೌಶಲ್ಯದ ವೇಗವರ್ಧನೆಯನ್ನು ಆರಂಭಿಸುವುದು.
    IV.
    ಕರ್ನಾಟಕದಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮದ ಬೆಳವಣಿಗೆಗೆ ಮತ್ತು ಮೇಲ್ದರ್ಜೆಗೇರಿಸಲು ಹಿತಾಸಕ್ತರುಗಳನ್ನು ಒಟ್ಟುಗೂಡಿಸುವುದು.
    1. (1)I ಮಾತ್ರ
    2. (2)I ಮತ್ತು II ಮಾತ್ರ
    3. (3)I ಮತ್ತು IV ಮಾತ್ರ
    4. (4)ಈ ಮೇಲಿನ ಎಲ್ಲವೂ
    Show answer

    Correct answer: (4) All of the above · (4) ಈ ಮೇಲಿನ ಎಲ್ಲವೂ

    Question 53: answer and topic

  10. Asked in KPSC FDA & SDA General Knowledge Paper 1 RPC 2025 (Code 640) · Q48

    Implementation of ‘Karnataka Raitha Samruddhi Yojane’ to encourage integrated farming by consolidating various pro-farmers scheme is introduced in which year budget?

    1. (1)2021-22
    2. (2)2022-23
    3. (3)2023-24
    4. (4)2024-25
    View in ಕನ್ನಡ

    ವಿವಿಧ ರೈತ ಪರ ಯೋಜನೆಗಳನ್ನು ಕ್ರೋಢೀಕರಿಸುವ ಮೂಲಕ ಸಮಗ್ರ ಕೃಷಿಯನ್ನು ಉತ್ತೇಜಿಸಲು 'ಕರ್ನಾಟಕ ರೈತ ಸಮೃದ್ಧಿ ಯೋಜನೆ' ಅನುಷ್ಠಾನವನ್ನು ಯಾವ ವರ್ಷದ ಆಯವ್ಯಯದಲ್ಲಿ ಪರಿಚಯಿಸಲಾಗಿದೆ?

    1. (1)2021-22
    2. (2)2022-23
    3. (3)2023-24
    4. (4)2024-25
    Show answer

    Correct answer: (4) 2024-25 · (4) 2024-25

    Question 48: answer and topic

113 more Karnataka Schemes, Policy, Initiatives questions in the bank. Practise the whole topic online.

Karnataka Schemes, Policy, Initiatives: common questions

How many Karnataka Schemes, Policy, Initiatives questions have been asked in previous year papers?
123 questions on Karnataka Schemes, Policy, Initiatives appear in the papers published here; the most in KPSC KAS General Studies Paper 2 AN 2026 (20).
How can I practise Karnataka Schemes, Policy, Initiatives MCQs online?
Practise this topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.