RPC 2026AD/AHO Horticulture DepartmentQuestion 21 of 99
KEA Horticulture AD/AHO General Knowledge Paper 1 RPC 2026: question 21
Question
English
Consider the following statements with respect to 'Bhoo Guarantee Scheme' of Government of Karnataka.Choose the correct answer using the codes given below.
- Statement I.
- Under this scheme, property records across Bengaluru are being scanned, digitized and linked with GIS mapping and Aadhaar-backed systems.
- Statement II.
- The conversion fee for B-Khata to A-Khata has been reduced from 10% to 5% of the guidance value for a limited period.
- (1)Both Statement I and Statement II are correct
- (2)Both Statement I and Statement II are incorrect
- (3)Statement I is correct but Statement II is incorrect
- (4)Statement I is incorrect but Statement II is correct
ಕನ್ನಡ
ಕರ್ನಾಟಕ ಸರ್ಕಾರದ 'ಭೂ ಗ್ಯಾರಂಟಿ ಯೋಜನೆ'ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಸರಿಯಾದ ಉತ್ತರವನ್ನು ಕೆಳಗಿನ ಆಯ್ಕೆಗಳಿಂದ ಆರಿಸಿ.
- Statement I.
- ಈ ಯೋಜನೆಯಡಿಯಲ್ಲಿ ಬೆಂಗಳೂರಿನಾದ್ಯಂತ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ, ಡಿಜಿಟಲೀಕರಣಗೊಳಿಸಲಾಗುತ್ತಿದೆ ಹಾಗೂ GIS ಮ್ಯಾಪಿಂಗ್ ಮತ್ತು ಆಧಾರ್ ಬೆಂಬಲಿತ ವ್ಯವಸ್ಥೆಗಳೊಂದಿಗೆ ಲಿಂಕ್ ಮಾಡಲಾಗುತ್ತದೆ.
- Statement II.
- ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಶುಲ್ಕವನ್ನು ಸೀಮಿತ ಅವಧಿಗೆ ಮಾರ್ಗಸೂಚಿ ಮೌಲ್ಯದ 10% ರಿಂದ 5% ಕ್ಕೆ ಇಳಿಸಲಾಗಿದೆ.
- (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ
- (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪು
- (3)ಹೇಳಿಕೆ I ಸರಿ ಆದರೆ ಹೇಳಿಕೆ II ತಪ್ಪು
- (4)ಹೇಳಿಕೆ I ತಪ್ಪು ಆದರೆ ಹೇಳಿಕೆ II ಸರಿ
Correct answer
From the official answer key, including any revision.
- English(3) Statement I is correct but Statement II is incorrect
- ಕನ್ನಡ(3) ಹೇಳಿಕೆ I ಸರಿ ಆದರೆ ಹೇಳಿಕೆ II ತಪ್ಪು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.