AN 2026KASQuestion 8 of 100
KPSC KAS General Studies Paper 2 AN 2026: question 8
Question
English
With reference to the 'Deepika Scholarship' scheme of Government of Karnataka, consider the following statements:Which of the above statements are correct?
- a.
- The scheme aims to reduce financial barriers to higher education for eligible female students who have completed their 10th and 12th in Government schools and colleges.
- b.
- The scheme primarily promotes vocational education through Industrial Training institutions.
- c.
- It seeks to encourage continuation of higher education among female students.
- d.
- This scheme provides institutional grants directly to Government schools and colleges.
- (1)(a) and (c) only
- (2)(a), (b) and (c)
- (3)(b) and (d) only
- (4)(a), (b), (c) and (d)
ಕನ್ನಡ
ಕರ್ನಾಟಕ ಸರ್ಕಾರದ 'ದೀಪಿಕಾ ವಿದ್ಯಾರ್ಥಿ ವೇತನ' ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- a.
- ಈ ಯೋಜನೆಯು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ತಮ್ಮ 10ನೇ ಹಾಗೂ 12ನೇ ತರಗತಿಗಳನ್ನು ಪೂರೈಸಿದ ಅರ್ಹ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಪಡೆಯಲು ಇರುವ ಹಣಕಾಸಿನ ಅಡಚಣೆಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.
- b.
- ಈ ಯೋಜನೆಯು ಪ್ರಾಥಮಿಕವಾಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ಔದ್ಯೋಗಿಕ ಶಿಕ್ಷಣವನ್ನು ಉತ್ತೇಜಿಸುತ್ತದೆ.
- c.
- ಈ ಯೋಜನೆಯು ವಿದ್ಯಾರ್ಥಿನಿಯರು ಉನ್ನತ ಶಿಕ್ಷಣವನ್ನು ಮುಂದುವರೆಸಲು ಪ್ರೋತ್ಸಾಹಿಸ ಬಯಸುತ್ತದೆ.
- d.
- ಈ ಯೋಜನೆಯು ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಿಗೆ ನೇರವಾಗಿ ಸಾಂಸ್ಥಿಕ ಅನುದಾನವನ್ನು ಒದಗಿಸುತ್ತದೆ.
- (1)(a) ಮತ್ತು (c) ಮಾತ್ರ
- (2)(a), (b) ಮತ್ತು (c)
- (3)(b) ಮತ್ತು (d) ಮಾತ್ರ
- (4)(a), (b), (c) ಮತ್ತು (d)
Correct answer
From the official answer key, including any revision.
- English(1) (a) and (c) only
- ಕನ್ನಡ(1) (a) ಮತ್ತು (c) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.