Skip to content
AN 2026KASQuestion 16 of 100

KPSC KAS General Studies Paper 2 AN 2026: question 16

Question

English

Consider the following statements regarding 'Kalike Jothege Kaushalya' (KJK):Which of the statements given above are correct?

a.
It integrates skill development with formal higher education
b.
It introduces credit-linked skill courses for undergraduate students
c.
Skill training is delivered through KSDC-affiliated industry partners
d.
The programme is restricted only to Engineering students
  1. (1)(a) and (b) only
  2. (2)(b), (c) and (d) only
  3. (3)(a), (b), (c) and (d)
  4. (4)(a), (b) and (c) only

ಕನ್ನಡ

‘ಕಲಿಕೆ ಜೊತೆಗೆ ಕೌಶಲ್ಯ’ (KJK) ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

a.
ಇದು ಕೌಶಲ್ಯಾಭಿವೃದ್ಧಿಯನ್ನು ಔಪಚಾರಿಕ ಉನ್ನತ ಶಿಕ್ಷಣದೊಂದಿಗೆ ಸಂಯೋಜಿಸುತ್ತದೆ.
b.
ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಕ್ರೆಡಿಟ್ ಆಧಾರಿತ ಕೌಶಲ್ಯ ಕೋರ್ಸುಗಳನ್ನು ಪರಿಚಯಿಸುತ್ತದೆ.
c.
ಕೌಶಲ್ಯ ತರಬೇತಿಯನ್ನು KSDCಗೆ ಸಂಯೋಜಿತವಾಗಿರುವ ಕೈಗಾರಿಕಾ ಪಾಲುದಾರರ ಮೂಲಕ ನೀಡಲಾಗುತ್ತದೆ.
d.
ಈ ಕಾರ್ಯಕ್ರಮವು ಕೇವಲ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ.
  1. (1)(a) ಮತ್ತು (b) ಮಾತ್ರ
  2. (2)(b), (c) ಮತ್ತು (d) ಮಾತ್ರ
  3. (3)(a), (b), (c) ಮತ್ತು (d)
  4. (4)(a), (b) ಮತ್ತು (c) ಮಾತ್ರ

Correct answer

From the official answer key, including any revision.

  • English(4) (a), (b) and (c) only
  • ಕನ್ನಡ(4) (a), (b) ಮತ್ತು (c) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives