Skip to content
AN 2026KASQuestion 15 of 100

KPSC KAS General Studies Paper 2 AN 2026: question 15

Question

English

Consider the following statements regarding 'Hombelaku' programme:Choose the correct answer from the options given below:

a.
Solar street lights will be installed in 50 Gram Panchayats at a cost of Rs. 25 crore under 'Hombelaku' programme.
b.
Solar lights will be installed in 1000 Government hostels at a cost of Rs. 10 crore under 'Hombelaku' programme.
c.
Solar light will be installed in 2000 Government schools and colleges at a cost of Rs. 5 crore under 'Hombelaku' programme.
d.
Solar lights will be installed in 15000 locations across Bangalore to prevent crimes during nights under 'Hombelaku' programme.
  1. (1)(a) only is correct
  2. (2)(a) and (b) are correct
  3. (3)(b) and (c) are correct
  4. (4)(b) and (d) are correct

ಕನ್ನಡ

'ಹೊಂಬೆಳಕು' ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

a.
'ಹೊಂಬೆಳಕು' ಕಾರ್ಯಕ್ರಮದಡಿ ರೂ.25 ಕೋಟಿ ವೆಚ್ಚದಲ್ಲಿ 50 ಗ್ರಾಮ ಪಂಚಾಯತಿಗಳಲ್ಲಿ ಸೌರ ಬೀದಿ ದೀಪಗಳನ್ನು ಅಳವಡಿಸಲಾಗುವುದು.
b.
'ಹೊಂಬೆಳಕು' ಕಾರ್ಯಕ್ರಮದಡಿ ರೂ.10 ಕೋಟಿ ವೆಚ್ಚದಲ್ಲಿ 1000 ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಸೌರ ದೀಪಗಳನ್ನು ಅಳವಡಿಸಲಾಗುವುದು.
c.
'ಹೊಂಬೆಳಕು' ಕಾರ್ಯಕ್ರಮದಡಿ ರೂ.5 ಕೋಟಿ ವೆಚ್ಚದಲಿ 2000 ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸೌರ ದೀಪಗಳನ್ನು ಅಳವಡಿಸಲಾಗುವುದು.
d.
'ಹೊಂಬೆಳಕು' ಕಾರ್ಯಕ್ರಮದಡಿ ರಾತ್ರಿಯ ವೇಳೆ ಅಪರಾಧಗಳನ್ನು ತಡೆಗಟ್ಟಲು ಬೆಂಗಳೂರಿನಾದ್ಯಂತ 15000 ಸ್ಥಳಗಳಲ್ಲಿ ಸೌರ ದೀಪಗಳನ್ನು ಅಳವಡಿಸಲಾಗುವುದು.
  1. (1)ಕೇವಲ (a) ಮಾತ್ರ ಸರಿಯಾಗಿದೆ
  2. (2)(a) ಮತ್ತು (b) ಸರಿಯಾಗಿವೆ
  3. (3)(b) ಮತ್ತು (c) ಸರಿಯಾಗಿವೆ
  4. (4)(b) ಮತ್ತು (d) ಸರಿಯಾಗಿವೆ

Correct answer

From the official answer key, including any revision.

  • English(1) (a) only is correct
  • ಕನ್ನಡ(1) ಕೇವಲ (a) ಮಾತ್ರ ಸರಿಯಾಗಿದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives