AN 2026KASQuestion 14 of 100
KPSC KAS General Studies Paper 2 AN 2026: question 14
Question
English
Consider the following statements regarding 'Shakti scheme':Choose the incorrect statements among the statements given above.
- a.
- The Shakti scheme was launched on 11th June, 2023.
- b.
- Transgenders are not allowed free travel under this scheme.
- c.
- Free travel is allowed in some inter-state buses under this scheme.
- d.
- Girl students are not required to get bus passes as they can travel by state-run buses for free under this scheme.
- (1)(a) and (d)
- (2)(a) and (c)
- (3)(a) and (b)
- (4)(b) and (c)
ಕನ್ನಡ
'ಶಕ್ತಿ ಯೋಜನೆ'ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ತಪ್ಪಾದ ಹೇಳಿಕೆಗಳನ್ನು ಗುರುತಿಸಿ.
- a.
- ಶಕ್ತಿ ಯೋಜನೆಯನ್ನು ಜೂನ್ 11, 2023ರಂದು ಜಾರಿಗೆ ತರಲಾಯಿತು.
- b.
- ತೃತೀಯ ಲಿಂಗಿಗಳಿಗೆ ಈ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ.
- c.
- ಕೆಲವು ಅಂತರ ರಾಜ್ಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಈ ಯೋಜನೆಯಡಿ ಅವಕಾಶವಿದೆ.
- d.
- ವಿದ್ಯಾರ್ಥಿನಿಯರು ಈ ಯೋಜನೆಯಡಿ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿರುವುದರಿಂದ ಬಸ್‌ಪಾಸ್ ಪಡೆಯುವ ಅವಶ್ಯಕತೆಯಿಲ್ಲ.
- (1)(a) ಮತ್ತು (d)
- (2)(a) ಮತ್ತು (c)
- (3)(a) ಮತ್ತು (b)
- (4)(b) ಮತ್ತು (c)
Correct answer
From the official answer key, including any revision.
- English(4) (b) and (c)
- ಕನ್ನಡ(4) (b) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.