Skip to content
AN 2026KASQuestion 13 of 100

KPSC KAS General Studies Paper 2 AN 2026: question 13

Question

English

"Bhoo Suraksha" scheme aims

  1. (1)To improve the soil fertility in dry and arid regions
  2. (2)To provide the citizens computerized records online by scanning land survey and registration records of revenue department
  3. (3)To promote organic farming so as to reduce the usage of chemical fertilizers in agriculture
  4. (4)To enhance the productivity of agriculture using modern scientific practices

ಕನ್ನಡ

“ಭೂ ಸುರಕ್ಷಾ” ಯೋಜನೆಯ ಗುರಿ

  1. (1)ಒಣ ಮತ್ತು ಶುಷ್ಕ ಪ್ರದೇಶಗಳಲ್ಲಿ ಮಣ್ಣಿನ ಫಲವತ್ತತೆಯನ್ನು ಸುಧಾರಿಸುವುದು.
  2. (2)ಕಂದಾಯ ಇಲಾಖೆಯ ಭೂ ಸಮೀಕ್ಷೆ ಮತ್ತು ನೋಂದಣಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ನಾಗರಿಕರಿಗೆ ಗಣಕೀಕೃತ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸುವುದು.
  3. (3)ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲು ಸಾವಯವ ಕೃಷಿಯನ್ನು ಉತ್ತೇಜಿಸುವುದು.
  4. (4)ಆಧುನಿಕ ವೈಜ್ಞಾನಿಕ ಪದ್ಧತಿಗಳನ್ನು ಉಪಯೋಗಿಸುವ ಮೂಲಕ ಕೃಷಿಯ ಉತ್ಪಾದಕತೆಯನ್ನು ಹೆಚ್ಚಿಸುವುದು.

Correct answer

From the official answer key, including any revision.

  • English(2) To provide the citizens computerized records online by scanning land survey and registration records of revenue department
  • ಕನ್ನಡ(2) ಕಂದಾಯ ಇಲಾಖೆಯ ಭೂ ಸಮೀಕ್ಷೆ ಮತ್ತು ನೋಂದಣಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ನಾಗರಿಕರಿಗೆ ಗಣಕೀಕೃತ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸುವುದು.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives