Skip to content
AN 2026KASQuestion 12 of 100

KPSC KAS General Studies Paper 2 AN 2026: question 12

Question

English

Choose the correct statements regarding "Navu Manujaru" programme:Choose the correct answer from the options given below:

a.
It is a novel scheme to sow seeds of social harmony at the school and college level.
b.
It is an interactive two-hour weekly class that will involve discussions and debates in all schools and colleges to promote values such as tolerance and scientific temper.
c.
Creating awareness among children about environmental consciousness, eradication of superstitions and reconciliation of superstitions and science is also part of the programme.
d.
The Department of State Educational Research and Training (DSERT) is the implementation authority of this programme.
  1. (1)(a) and (b) only
  2. (2)(a), (b) and (c) only
  3. (3)(a), (b) and (d) only
  4. (4)(a), (b), (c) and (d)

ಕನ್ನಡ

"ನಾವು ಮನುಜರು" ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಆರಿಸಿ.ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

a.
ಶಾಲಾ ಮತ್ತು ಕಾಲೇಜು ಹಂತದಲ್ಲಿ ಸಾಮಾಜಿಕ ಸಾಮರಸ್ಯದ ಬೀಜ ಬಿತ್ತುವ ಒಂದು ವಿನೂತನ ಯೋಜನೆಯಾಗಿದೆ.
b.
ಇದು ಒಂದು ಸಂವಾದಾತ್ಮಕ, ವಾರಕ್ಕೆ ಎರಡು ಗಂಟೆಗಳ ತರಗತಿಯಾಗಿದ್ದು, ಇದು ಸಹಿಷ್ಣುತೆ ಮತ್ತು ವೈಜ್ಞಾನಿಕ ಮನೋಭಾವಗಳಂತಹ ಮೌಲ್ಯಗಳನ್ನು ಉತ್ತೇಜಿಸಲು ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಚರ್ಚೆಗಳು ಮತ್ತು ಸಂವಾದಗಳನ್ನು ಒಳಗೊಂಡಿರುತ್ತದೆ.
c.
ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಮೂಢನಂಬಿಕೆಗಳ ನಿರ್ಮೂಲನೆ ಹಾಗೂ ಮೂಢನಂಬಿಕೆಗಳು ಮತ್ತು ವಿಜ್ಞಾನಗಳ ಸಮನ್ವಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಭಾಗವಾಗಿದೆ.
d.
ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಈ ಕಾರ್ಯಕ್ರಮದ ಅನುಷ್ಠಾನ ಪ್ರಾಧಿಕಾರವಾಗಿದೆ.
  1. (1)(a) ಮತ್ತು (b) ಮಾತ್ರ
  2. (2)(a), (b) ಮತ್ತು (c) ಮಾತ್ರ
  3. (3)(a), (b) ಮತ್ತು (d) ಮಾತ್ರ
  4. (4)(a), (b), (c) ಮತ್ತು (d)

Correct answer

From the official answer key, including any revision.

  • English(4) (a), (b), (c) and (d)
  • ಕನ್ನಡ(4) (a), (b), (c) ಮತ್ತು (d)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives