2026FDA/SDAQuestion 32 of 98
KEA FDA & SDA General Knowledge Paper 1 2026 (Code GSRM25126): question 32
Question
English
Which of the following statements is/are correct regarding the Karnataka Grameena Bank ?Choose the correct answer from the options given below :
- a.
- It is a scheduled commercial bank.
- b.
- It is one of the many Regional Rural Banks of Karnataka.
- c.
- It is the only Regional Rural Bank of Karnataka.
- d.
- The headquarters of this bank is in Ballari city.
- (1)b and d
- (2)Only a
- (3)a and c
- (4)c and d
ಕನ್ನಡ
ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ಸಂಬಂಧಪಟ್ಟದಂತೆ ಸರಿಯಾಗಿವೆ ?ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಇದು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಆಗಿದೆ.
- b.
- ಇದು ಕರ್ನಾಟಕದ ಹಲವು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಒಂದಾಗಿದೆ.
- c.
- ಇದು ಕರ್ನಾಟಕದ ಏಕೈಕ ಪ್ರಾದೇಶಿಕ ಗ್ರಾಮೀಣ ಬ್ಯಾಂಕಾಗಿದೆ.
- d.
- ಈ ಬ್ಯಾಂಕಿನ ಕೇಂದ್ರ ಕಚೇರಿಯು ಬಳ್ಳಾರಿ ನಗರದಲ್ಲಿದೆ.
- (1)b ಮತ್ತು d
- (2)a ಮಾತ್ರ
- (3)a ಮತ್ತು c
- (4)c ಮತ್ತು d
Correct answer
From the official answer key, including any revision.
- English(4) c and d
- ಕನ್ನಡ(4) c ಮತ್ತು d
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.