Natural Resources and Environmental Policy previous year questions
7 Natural Resources and Environmental Policy questions from KEA and KPSC previous year papers, part of Karnataka Economy. Each question below shows the paper it was asked in and its answer from the official key; open any question for its own page, or practise the whole sub-topic online.
Natural Resources and Environmental Policy: 7 previous year questions with answers
Asked in 7 papers; newest first, one paper at a time.
Asked in KEA Horticulture AD/AHO General Knowledge Paper 1 RPC 2026 · Q42
'The Equator Initiative Award' received by Bibi Fatima Women's Self-Help Group is associated with which area?
- (1)Sustainable rural entrepreneurship and biodiversity conservation
- (2)Urban Infrastructure development
- (3)Industrial production and export
- (4)Information technology development
View in ಕನ್ನಡ
'ದಿ ಈಕ್ವೇಟರ್ ಇನಿಷಿಯೇಟಿವ್ ಪ್ರಶಸ್ತಿ' ಪಡೆದಿರುವ ಬೀಬಿ ಫಾತಿಮಾ ಮಹಿಳಾ ಸ್ವಸಹಾಯ ಗುಂಪು ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
- (1)ಸುಸ್ಥಿರ ಗ್ರಾಮೀಣ ಉದ್ಯಮಶೀಲತೆ ಮತ್ತು ಜೀವ ವೈವಿಧ್ಯ ಸಂರಕ್ಷಣೆ
- (2)ನಗರ ಮೂಲಸೌಕರ್ಯ ಅಭಿವೃದ್ಧಿ
- (3)ಕೈಗಾರಿಕಾ ಉತ್ಪಾದನೆ ಮತ್ತು ರಫ್ತು
- (4)ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ
Show answer
Correct answer: (1) Sustainable rural entrepreneurship and biodiversity conservation · (1) ಸುಸ್ಥಿರ ಗ್ರಾಮೀಣ ಉದ್ಯಮಶೀಲತೆ ಮತ್ತು ಜೀವ ವೈವಿಧ್ಯ ಸಂರಕ್ಷಣೆ
Asked in KPSC FDA & SDA General Knowledge Paper 1 HK 2025 · Q82
Why is the Ballari mining region classified as an “Ecological Sacrifice Zone” in recent policy debates ?How many of the statements given above is/are correct ?
- I.
- High earthquake susceptibility
- II.
- Complete loss of monsoon forests and air quality deterioration
- III.
- Soil contamination
- IV.
- Rise in water runoff affecting mining pits
- (1)Only one
- (2)Only two
- (3)Only three
- (4)None of the above
View in ಕನ್ನಡ
ಬಳ್ಳಾರಿ ಗಣಿಗಾರಿಕೆ ಪ್ರದೇಶವನ್ನು ಇತ್ತೀಚಿನ ಪರಿಸರ ನೀತಿಯ ಚರ್ಚೆಗಳಲ್ಲಿ “ಪರಿಸರ ತ್ಯಾಗ ವಲಯ” ಎಂದು ಏಕೆ ವರ್ಗೀಕರಿಸಲಾಗಿದೆ ?ಈ ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳಲ್ಲಿ ಸರಿಯಾಗಿವೆ/ದೆ ?
- I.
- ಭೂಕಂಪನದ ಹೆಚ್ಚಿನ ಸಂಭವನೀಯತೆ
- II.
- ಮಾನ್ಸೂನ್ ಅರಣ್ಯಗಳ ಸಂಪೂರ್ಣ ಹಾನಿ ಮತ್ತು ವಾಯುಮಾಲಿನ್ಯದ ತೀವ್ರತೆ ಹೆಚ್ಚಳ
- III.
- ಮಣ್ಣಿನ ಮಾಲಿನ್ಯ
- IV.
- ನೀರಿನ ಹರಿವಿನ ಏರಿಕೆಯಿಂದ ಗಣಿಗಾರಿಕೆ ಗುಂಡಿಗಳ ಮೇಲೆ ಪರಿಣಾಮ
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಮೂರು ಮಾತ್ರ
- (4)ಮೇಲಿನ ಯಾವುದೂ ಅಲ್ಲ
Show answer
Correct answer: (2) Only two · (2) ಎರಡು ಮಾತ್ರ
Asked in KPSC Group B General Paper 1 2025 · Q4
With reference to iron ore production in India, which one of the following statement is correct?
- (1)Karnataka is the leading producer of iron ore contributing about 25% of the total production.
- (2)The Sandur Range of iron ore deposit is located in western Odisha.
- (3)The contribution of Chhattisgarh in production of iron ore is 5th in the Country.
- (4)In the hematite ore, the metallic content varies between 35% to 50%.
View in ಕನ್ನಡ
ಭಾರತದಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಒಂದು ಹೇಳಿಕೆಯು ಸರಿಯಾಗಿದೆ?
- (1)ಒಟ್ಟು ಉತ್ಪಾದನೆಯಲ್ಲಿ ಶೇ. 25ರಷ್ಟು ಕಬ್ಬಿಣದ ಅದಿರನ್ನು ಉತ್ಪಾದಿಸುವ ಮೂಲಕ ಕರ್ನಾಟಕವು ಪ್ರಮುಖ ಉತ್ಪಾದಕ ರಾಜ್ಯವಾಗಿದೆ.
- (2)ಸಂಡೂರ್ ವ್ಯಾಪ್ತಿ ಕಬ್ಬಿಣದ ಅದಿರಿನ ನಿಕ್ಷೇಪವು ಪಶ್ಚಿಮ ಒಡಿಸ್ಸಾದಲ್ಲಿದೆ.
- (3)ದೇಶದ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಛತ್ತೀಸ್‌ಘಡ ರಾಜ್ಯವು 5ನೇ ಸ್ಥಾನದಲ್ಲಿದೆ.
- (4)ಹೆಮಟೈಟ್ ಅದಿರಿನಲ್ಲಿ ಲೋಹೀಯ ಅಂಶವು ಶೇ. 35 ರಿಂದ 50ರ ನಡುವೆ ವ್ಯತ್ಯಾಸವಾಗುತ್ತದೆ.
Show answer
Correct answer: (1) Karnataka is the leading producer of iron ore contributing about 25% of the total production. · (1) ಒಟ್ಟು ಉತ್ಪಾದನೆಯಲ್ಲಿ ಶೇ. 25ರಷ್ಟು ಕಬ್ಬಿಣದ ಅದಿರನ್ನು ಉತ್ಪಾದಿಸುವ ಮೂಲಕ ಕರ್ನಾಟಕವು ಪ್ರಮುಖ ಉತ್ಪಾದಕ ರಾಜ್ಯವಾಗಿದೆ.
Asked in KPSC KAS General Studies Paper 2 December 2024 · Q16
The Karnataka State Wildlife Board (SBWL) is headed by -
- (1)Chief Minister of Karnataka
- (2)Forest Minister of Karnataka
- (3)Wildlife conservationist will be appointed by Governor of Karnataka
- (4)None of the above are correct
View in ಕನ್ನಡ
ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ (SBWL) ಮುಖ್ಯಸ್ಥರು -
- (1)ಕರ್ನಾಟಕದ ಮುಖ್ಯಮಂತ್ರಿಗಳು
- (2)ಕರ್ನಾಟಕದ ಅರಣ್ಯ ಸಚಿವರು
- (3)ಕರ್ನಾಟಕದ ರಾಜ್ಯಪಾಲರು ನೇಮಕ ಮಾಡುವ ವನ್ಯಜೀವಿ ಸಂರಕ್ಷಕರು
- (4)ಮೇಲಿನ ಯಾವುದೂ ಸರಿಯಾಗಿಲ್ಲ
Show answer
Correct answer: (1) Chief Minister of Karnataka · (1) ಕರ್ನಾಟಕದ ಮುಖ್ಯಮಂತ್ರಿಗಳು
Asked in KEA VAO General Paper 1 November 2024 · Q18
The Karnataka State Pollution Control Board for Prevention and Control of Water Pollution was constituted by the Government of Karnataka in pursuance of which of the following Acts?
- (1)Water (Prevention and Control of Pollution) Act, 1974
- (2)Environment Protection Act, 1986
- (3)Water (Prevention and Control of Pollution) Cess Act, 1977
- (4)Water (Prevention and Control of Pollution) Act, 1981
View in ಕನ್ನಡ
ಜಲಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಕರ್ನಾಟಕ ಸರ್ಕಾರವು ಈ ಕೆಳಗಿನ ಯಾವ ಕಾಯ್ದೆಯ ಅಡಿ ರಚಿಸಿತು?
- (1)ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ, 1974
- (2)ಪರಿಸರ ಸಂರಕ್ಷಣೆ ಕಾಯ್ದೆ, 1986
- (3)ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಸೆಸ್ ಕಾಯ್ದೆ, 1977
- (4)ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ, 1981
Show answer
Correct answer: (1) Water (Prevention and Control of Pollution) Act, 1974 · (1) ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ, 1974
Asked in KPSC AEE General Studies Paper 1 HK 2023 · Q36
Karnataka State Biodiversity Board comes under the department of
- (1)Agriculture and Horticulture
- (2)Forestry, Ecology and Environment
- (3)Bio-technology
- (4)Animal Husbandry
View in ಕನ್ನಡ
ಕರ್ನಾಟಕ ರಾಜ್ಯದ ಜೈವಿಕ ವೈವಿಧ್ಯ ಮಂಡಳಿಯು ಈ ಕೆಳಕಂಡ ಯಾವ ಇಲಾಖೆಯ ಭಾಗವಾಗಿದೆ
- (1)ಕೃಷಿ ಮತ್ತು ತೋಟಗಾರಿಕೆ
- (2)ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ
- (3)ಜೈವಿಕ ತಂತ್ರಜ್ಞಾನ
- (4)ಪಶುಸಂಗೋಪನೆ
Show answer
Correct answer: (2) Forestry, Ecology and Environment · (2) ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ
Asked in KPSC KAS General Studies Paper 2 2020 · Q1
The Government of Karnataka has recently banned __________ plantation in Malnad area.
- (1)Shikakai
- (2)Eucalyptus
- (3)Tamarind
- (4)Teak
View in ಕನ್ನಡ
ಕರ್ನಾಟಕ ಸರ್ಕಾರವು ಇತ್ತೀಚೆಗೆ ಮಲೆನಾಡು ಪ್ರದೇಶದಲ್ಲಿ __________ ಬೆಳೆಯುವಿಕೆಯನ್ನು ನಿಷೇಧಿಸಿದೆ.
- (1)ಶಿಕಾಕಾಯಿ
- (2)ನೀಲಗಿರಿ (ಯೂಕಲಿಪ್ಟಸ್)
- (3)ಹುಣಸೇ
- (4)ತೇಗ (ಟೀಕ್)
Show answer
Correct answer: (2) Eucalyptus · (2) ನೀಲಗಿರಿ (ಯೂಕಲಿಪ್ಟಸ್)
That is every published Natural Resources and Environmental Policy question. Practise them online.
Natural Resources and Environmental Policy: common questions
- How many Natural Resources and Environmental Policy questions have been asked in previous year papers?
- 7 questions on Natural Resources and Environmental Policy appear in the papers published here; the most in KEA Horticulture AD/AHO General Knowledge Paper 1 RPC 2026 (1).
- How can I practise Natural Resources and Environmental Policy MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.