Skip to content
2025GROUP BSubject code 619

KPSC Group B General Paper 1 2025 question paper

GROUP B General Paper 1 2025

Questions
100
Marks
300

3 per question

Duration
1 h 30 min
Negative marking
−0.75

per wrong answer

Languages:English· 100ಕನ್ನಡ· 100

You can sit this paper twice without an account. Sign in to keep every result.

Subjects covered

Questions per subject in this paper

Questions per subject in this paper.
  • Aptitude and Reasoning15 · 15%
  • Ecology and Environment7 · 7%
  • Economy9 · 9%
  • Geography14 · 14%
  • History2 · 2%
  • International Relations3 · 3%
  • Karnataka GK8 · 8%
  • Other subjects (3)24 · 24%
  • Not yet tagged17 · 17%

Questions with answers: first 10

The opening questions of this 99-question paper, with the official answer key. Open an answer only after you have picked an option.

  1. Consider the following statements :Which of the following is correct in respect of the above statements?

    I.
    Desertification is the destruction of resilience and the biological potential of arid and semiarid ecosystems of Sahel region.
    II.
    Unprecedented numbers of livestock eating the plants and changed the landscape of Sahel region.
    1. (1)Both Statement-I and Statement-II are correct and Statement-II is the correct explanation of Statement-I
    2. (2)Both Statement-I and Statement-II are correct and Statement-II is not the correct explanation of Statement-I
    3. (3)Statement-I is correct but Statement-II is incorrect
    4. (4)Statement-I is incorrect but Statement-II is correct
    View in ಕನ್ನಡ

    ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ಸರಿಯಾಗಿದೆ?

    I.
    ಮರುಭೂಮೀಕರಣವು ಸಾಹಿಲ್ ಪ್ರದೇಶದ ಶುಷ್ಕ ಮತ್ತು ಅರೆ ಶುಷ್ಕ ಜೀವಿ ಪರಿಸರ ವ್ಯವಸ್ಥೆಗಳ ಚೇತರಿಸಿಕೊಳ್ಳುವಿಕೆ ಮತ್ತು ಜೈವಿಕ ಕಾರ್ಯ ಸಾಮರ್ಥ್ಯವನ್ನು ನಾಶ ಮಾಡುತ್ತದೆ.
    II.
    ಹಿಂದೆಂದೂ ಕಾಣದ ಸಂಖ್ಯೆಯಲ್ಲಿ ಪಶು ಸಂಪತ್ತುಗಳು ಸಸ್ಯಗಳನ್ನು ತಿಂದಿದ್ದರಿಂದ ಸಾಹಿಲ್ ಪ್ರದೇಶದ ಭೂದೃಶ್ಯಾವಳಿಯು ಬದಲಾವಣೆಗೊಂಡಿದೆ.
    1. (1)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಾಗಿದೆ.
    2. (2)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಆದರೆ ಹೇಳಿಕೆ-II, ಹೇಳಿಕೆ-I ರ ಸರಿಯಾದ ವಿವರಣೆಯಾಗಿಲ್ಲ.
    3. (3)ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ತಪ್ಪಾಗಿದೆ.
    4. (4)ಹೇಳಿಕೆ-I ತಪ್ಪಾಗಿದೆ ಆದರೆ ಹೇಳಿಕೆ-II ಸರಿಯಾಗಿದೆ.
    Show answer

    Correct answer: (1) Both Statement-I and Statement-II are correct and Statement-II is the correct explanation of Statement-I · (1) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಾಗಿದೆ.

  2. Consider the following statements :Which of the following is correct in respect of the above statements?

    I.
    Total evaporation is about ten times greater over oceans than land.
    II.
    Oceans cover most of the planet and land surfaces are not always wet enough to yield much water.
    1. (1)Both Statement-I and Statement-II are correct and Statement-II is the correct explanation of Statement-I
    2. (2)Both Statement-I and Statement-II are correct and Statement-II is not the correct explanation of Statement-I
    3. (3)Statement-I is correct but Statement-II is incorrect
    4. (4)Statement-I is incorrect but Statement-II is correct
    View in ಕನ್ನಡ

    ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ಸರಿಯಾಗಿದೆ?

    I.
    ಭೂಮಿಗಿಂತ ಸಾಗರಗಳಲ್ಲಿ ಒಟ್ಟು ಭಾಷ್ಪೀಕರಣವು ಹತ್ತುಪಟ್ಟು ಹೆಚ್ಚಾಗಿರುತ್ತದೆ.
    II.
    ಸಾಗರಗಳು ಭೂಮಿಯ (planet) ಹೆಚ್ಚು ಭಾಗವನ್ನು ಆವರಿಸಿವೆ ಮತ್ತು ಭೂಮಿಯ ಮೇಲ್ಭಾಗವು ಯಾವಾಗಲೂ ಆರ್ದ್ರತೆಯಿಂದಿರದೆ ಹೆಚ್ಚು ನೀರಿನ ಲಭ್ಯತೆಯಿರುವುದಿಲ್ಲ.
    1. (1)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಾಗಿದೆ.
    2. (2)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಆದರೆ ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಲ್ಲ.
    3. (3)ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ತಪ್ಪಾಗಿದೆ.
    4. (4)ಹೇಳಿಕೆ-I ತಪ್ಪಾಗಿದೆ ಆದರೆ ಹೇಳಿಕೆ-II ಸರಿಯಾಗಿದೆ.
    Show answer

    Correct answer: (4) Statement-I is incorrect but Statement-II is correct · (4) ಹೇಳಿಕೆ-I ತಪ್ಪಾಗಿದೆ ಆದರೆ ಹೇಳಿಕೆ-II ಸರಿಯಾಗಿದೆ.

  3. Consider the following statements :Which of the following is correct in respect of the above statements?

    I.
    As per the UNEP 'Global Resources Outlook 2024 report', influence of China and India on global environmental impacts is substantial.
    II.
    China and India are populous and rapidly developing nations.
    1. (1)Both Statement-I and Statement-II are correct and Statement-II is the correct explanation of Statement-I
    2. (2)Both Statement-I and Statement-II are correct and Statement-II is not the correct explanation of Statement-I
    3. (3)Statement-I is correct but Statement-II is incorrect
    4. (4)Statement-I is incorrect but Statement-II is correct
    View in ಕನ್ನಡ

    ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ಸರಿಯಾಗಿದೆ?

    I.
    ಯುಎನ್‌ಇಪಿ 'ಜಾಗತಿಕ ಸಂಪನ್ಮೂಲಗಳ ಹೊರನೋಟ 2024'ರ ವರದಿಯ ಪ್ರಕಾರ ಚೀನಾ ಮತ್ತು ಭಾರತದ ಪ್ರಭಾವವು ಜಾಗತಿಕ ಪರಿಸರದ ಮೇಲಾಗುವ ಪರಿಣಾಮಗಳ ಮೇಲೆ ಗಣನೀಯವಾಗಿದೆ.
    II.
    ಚೀನಾ ಮತ್ತು ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾಗಿವೆ.
    1. (1)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಾಗಿದೆ.
    2. (2)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಆದರೆ ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಲ್ಲ.
    3. (3)ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ತಪ್ಪಾಗಿದೆ.
    4. (4)ಹೇಳಿಕೆ-I ತಪ್ಪಾಗಿದೆ ಆದರೆ ಹೇಳಿಕೆ-II ಸರಿಯಾಗಿದೆ.
    Show answer

    Correct answer: (1) Both Statement-I and Statement-II are correct and Statement-II is the correct explanation of Statement-I · (1) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಾಗಿದೆ.

  4. With reference to iron ore production in India, which one of the following statement is correct?

    1. (1)Karnataka is the leading producer of iron ore contributing about 25% of the total production.
    2. (2)The Sandur Range of iron ore deposit is located in western Odisha.
    3. (3)The contribution of Chhattisgarh in production of iron ore is 5th in the Country.
    4. (4)In the hematite ore, the metallic content varies between 35% to 50%.
    View in ಕನ್ನಡ

    ಭಾರತದಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಒಂದು ಹೇಳಿಕೆಯು ಸರಿಯಾಗಿದೆ?

    1. (1)ಒಟ್ಟು ಉತ್ಪಾದನೆಯಲ್ಲಿ ಶೇ. 25ರಷ್ಟು ಕಬ್ಬಿಣದ ಅದಿರನ್ನು ಉತ್ಪಾದಿಸುವ ಮೂಲಕ ಕರ್ನಾಟಕವು ಪ್ರಮುಖ ಉತ್ಪಾದಕ ರಾಜ್ಯವಾಗಿದೆ.
    2. (2)ಸಂಡೂರ್ ವ್ಯಾಪ್ತಿ ಕಬ್ಬಿಣದ ಅದಿರಿನ ನಿಕ್ಷೇಪವು ಪಶ್ಚಿಮ ಒಡಿಸ್ಸಾದಲ್ಲಿದೆ.
    3. (3)ದೇಶದ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಛತ್ತೀಸ್‌ಘಡ ರಾಜ್ಯವು 5ನೇ ಸ್ಥಾನದಲ್ಲಿದೆ.
    4. (4)ಹೆಮಟೈಟ್ ಅದಿರಿನಲ್ಲಿ ಲೋಹೀಯ ಅಂಶವು ಶೇ. 35 ರಿಂದ 50ರ ನಡುವೆ ವ್ಯತ್ಯಾಸವಾಗುತ್ತದೆ.
    Show answer

    Correct answer: (1) Karnataka is the leading producer of iron ore contributing about 25% of the total production. · (1) ಒಟ್ಟು ಉತ್ಪಾದನೆಯಲ್ಲಿ ಶೇ. 25ರಷ್ಟು ಕಬ್ಬಿಣದ ಅದಿರನ್ನು ಉತ್ಪಾದಿಸುವ ಮೂಲಕ ಕರ್ನಾಟಕವು ಪ್ರಮುಖ ಉತ್ಪಾದಕ ರಾಜ್ಯವಾಗಿದೆ.

  5. With reference to the Dravidian North region of India, consider the following statements :How many of the statement(s) given above is/are correct?

    A.
    The region principally consists of the States of Karnataka and Andhra Pradesh (erstwhile), although along the State boundary, the region merges into the adjoining cultural areas.
    B.
    The rocks in the northern part belong to the Basalt and the earlier Jurassic group and those of the south dominantly granite.
    C.
    The river basin of the region provided a suitable setting for the initial human occupants for the prehistoric settlers.
    1. (1)Only one
    2. (2)Only two
    3. (3)All three
    4. (4)None of the above
    View in ಕನ್ನಡ

    ಭಾರತದ ಉತ್ತರ ಪ್ರಾಂತ್ಯದ ದ್ರಾವಿಡಿಯನ್‌ಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಗಳು ಸರಿಯಾಗಿದೆ/ವೆ?

    A.
    ಈ ಪ್ರದೇಶವು ಕರ್ನಾಟಕ ಮತ್ತು (ಹಿಂದಿನ) ಆಂಧ್ರ ಪ್ರದೇಶ ರಾಜ್ಯಗಳನ್ನು ಮುಖ್ಯವಾಗಿ ಒಳಗೊಂಡಿದ್ದರೂ ರಾಜ್ಯಗಳ ಗಡಿರೇಖೆಯುದ್ದಕ್ಕೂ ಈ ಪ್ರದೇಶದೊಂದಿಗೆ ನೆರೆಯ ಸಾಂಸ್ಕೃತಿಕ ಪ್ರದೇಶಗಳು ವಿಲೀನಗೊಂಡಿವೆ.
    B.
    ಉತ್ತರ ಭಾಗದಲ್ಲಿರುವ ಶಿಲೆಗಳು ಬಸಾಲ್ಟ್ ಮತ್ತು ಪೂರ್ವ ಜುರಾಸಿಕ್ ಗುಂಪಿಗೆ ಸೇರಿದ್ದರೆ ದಕ್ಷಿಣದಲ್ಲಿ ಗ್ರಾನೈಟ್ ಶಿಲೆಗಳು ಪ್ರಧಾನವಾಗಿವೆ.
    C.
    ಈ ಪ್ರದೇಶದ ಜಲಾನಯನ ಪ್ರದೇಶವು ಇತಿಹಾಸ ಪೂರ್ವದ ಮಾನವರಿಗೆ ಸೂಕ್ತವಾದ ಪ್ರಾರಂಭಿಕ ನೆಲೆಯನ್ನು ಕಲ್ಪಿಸಿದೆ.
    1. (1)ಒಂದು ಮಾತ್ರ
    2. (2)ಎರಡು ಮಾತ್ರ
    3. (3)ಎಲ್ಲಾ ಮೂರೂ
    4. (4)ಮೇಲಿನ ಯಾವುದೂ ಅಲ್ಲ
    Show answer

    Correct answer: (3) All three · (3) ಎಲ್ಲಾ ಮೂರೂ

  6. Consider the following statements :Which of the following is correct in respect of the above statements?

    I.
    The Dravidian language family is located mainly in southern India.
    II.
    India gave recognition to the major languages belonging to the two languages family : the Indo European and the Dravidian.
    1. (1)Both Statement-I and Statement-II are correct and Statement-II is the correct explanation of Statement-I
    2. (2)Both Statement-I and Statement-II are correct and Statement-II is not the correct explanation of Statement-I
    3. (3)Statement-I is correct but Statement-II is incorrect
    4. (4)Statement-I is incorrect but Statement-II is correct
    View in ಕನ್ನಡ

    ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ಸರಿಯಾಗಿದೆ?

    I.
    ದ್ರಾವಿಡ ಭಾಷಾವರ್ಗವು ಪ್ರಮುಖವಾಗಿ ದಕ್ಷಿಣ ಭಾರತದಲ್ಲಿದೆ.
    II.
    ಭಾರತವು ಎರಡು ಭಾಷಾವರ್ಗಗಳಲ್ಲಿ ಬರುವ ಪ್ರಮುಖ ಭಾಷೆಗಳಾದ ಇಂಡೋ ಯೂರೋಪಿಯನ್ ಮತ್ತು ದ್ರಾವಿಡಿಯನ್ ಭಾಷೆಗಳಿಗೆ ಮಾನ್ಯತೆ ನೀಡಿದೆ.
    1. (1)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II ಹೇಳಿಕೆ-I ಕ್ಕೆ ಸರಿಯಾದ ವಿವರಣೆಯಾಗಿದೆ
    2. (2)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಆದರೆ ಹೇಳಿಕೆ-II ಹೇಳಿಕೆ-I ಕ್ಕೆ ಸರಿಯಾದ ವಿವರಣೆಯಾಗಿರುವುದಿಲ್ಲ
    3. (3)ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ಸರಿಯಾಗಿಲ್ಲ
    4. (4)ಹೇಳಿಕೆ-I ಸರಿಯಾಗಿಲ್ಲ ಆದರೆ ಹೇಳಿಕೆ-II ಸರಿಯಾಗಿದೆ
    Show answer

    Correct answer: (2) Both Statement-I and Statement-II are correct and Statement-II is not the correct explanation of Statement-I · (2) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಆದರೆ ಹೇಳಿಕೆ-II ಹೇಳಿಕೆ-I ಕ್ಕೆ ಸರಿಯಾದ ವಿವರಣೆಯಾಗಿರುವುದಿಲ್ಲ

  7. With reference to the Himalayan River System of India, consider the following statements :How many of the statement(s) given above is/are correct?

    A.
    Three major river systems viz the Indus, the Ganga and the Brahmaputra comprise the system.
    B.
    Many of these rivers existed even before the Himalayan range were uplifted.
    C.
    The Himalayan Rivers are the typical example of antecedent drainage.
    1. (1)Only one
    2. (2)Only two
    3. (3)All three
    4. (4)None of the above
    View in ಕನ್ನಡ

    ಭಾರತದ ಹಿಮಾಲಯದ ನದಿ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಗಳು ಸರಿಯಾಗಿದೆ/ವೆ?

    A.
    ಇದು ಮೂರು ಪ್ರಮುಖ ನದಿ ವ್ಯವಸ್ಥೆಗಳಾದ ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರಗಳನ್ನು ಒಳಗೊಂಡಿರುವ ವ್ಯವಸ್ಥೆಯಾಗಿದೆ.
    B.
    ಇವುಗಳಲ್ಲಿ ಹಲವು ನದಿಗಳು ಹಿಮಾಲಯ ಪರ್ವತ ಶ್ರೇಣಿಯು ಮೇಲೆತ್ತಲ್ಪಡುವ ಮೊದಲೇ ಅಸ್ತಿತ್ವದಲ್ಲಿದ್ದವು.
    C.
    ಹಿಮಾಲಯದ ನದಿಗಳು ಗತಕಾಲಿಕ ನದಿ ವ್ಯವಸ್ಥೆಗೆ ಉತ್ತಮ ಉದಾಹರಣೆಯಾಗಿವೆ.
    1. (1)ಒಂದು ಮಾತ್ರ
    2. (2)ಎರಡು ಮಾತ್ರ
    3. (3)ಎಲ್ಲಾ ಮೂರೂ
    4. (4)ಮೇಲಿನ ಯಾವುದೂ ಅಲ್ಲ
    Show answer

    Correct answer: (3) All three · (3) ಎಲ್ಲಾ ಮೂರೂ

  8. With reference to Indian population density 2011, consider the following statements :How many of the statement(s) given above is/are correct?

    A.
    The country had a general density of 382 persons per square kilometre.
    B.
    State of Bihar emerged as the most densely populated State in the country.
    C.
    Some of the States which had a density higher than the national average included West Bengal, Kerala, Uttar Pradesh, Tamil Nadu and Punjab.
    1. (1)Only one
    2. (2)Only two
    3. (3)All three
    4. (4)None of the above
    View in ಕನ್ನಡ

    2011ರ ಭಾರತದ ಜನಸಂಖ್ಯಾ ಸಾಂದ್ರತೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಗಳು ಸರಿಯಾಗಿದೆ/ವೆ?

    A.
    ದೇಶವು ಪ್ರತಿ ಚದರ ಕಿಲೋಮೀಟರ್‌ಗೆ 382 ಜನಸಂಖ್ಯೆ ಇರುವ ಜನಸಾಂದ್ರತೆಯನ್ನು ಹೊಂದಿದೆ.
    B.
    ಬಿಹಾರ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ.
    C.
    ಪಶ್ಚಿಮ ಬಂಗಾಳ, ಕೇರಳ, ಉತ್ತರಪ್ರದೇಶ, ತಮಿಳುನಾಡು ಮತ್ತು ಪಂಜಾಬ್ ರಾಜ್ಯಗಳು ದೇಶದ ಸರಾಸರಿಗಿಂತಲೂ ಅಧಿಕ ಜನಸಾಂದ್ರತೆಯನ್ನು ಹೊಂದಿವೆ.
    1. (1)ಒಂದು ಮಾತ್ರ
    2. (2)ಎರಡು ಮಾತ್ರ
    3. (3)ಎಲ್ಲಾ ಮೂರೂ
    4. (4)ಮೇಲಿನ ಯಾವುದೂ ಅಲ್ಲ
    Show answer

    Correct answer: (3) All three · (3) ಎಲ್ಲಾ ಮೂರೂ

  9. With reference to the trend of urbanisation in India, consider the following statements :How many of the statement(s) given above is/are correct?

    A.
    The level of urbanisation in India is relatively low as compared to the rest of the world.
    B.
    The pace of urbanisation which had started picking up during 1971-81 had slowed down substantially.
    C.
    There is a very high disparity in both the levels of urbanisation as well as the pace of urbanisation across various States.
    1. (1)Only one
    2. (2)Only two
    3. (3)All three
    4. (4)None of the above
    View in ಕನ್ನಡ

    ಭಾರತದಲ್ಲಿ ನಗರೀಕರಣ ಪ್ರವೃತ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಗಳು ಸರಿಯಾಗಿದೆ/ವೆ?

    A.
    ಪ್ರಪಂಚದ ಇತರ ಭಾಗಗಳಿಗೆ ಹೋಲಿಸಿದರೆ ಭಾರತದಲ್ಲಿನ ನಗರೀಕರಣದ ಮಟ್ಟವು ಸಾಪೇಕ್ಷವಾಗಿ ಕಡಿಮೆಯಿದೆ.
    B.
    ದೇಶದ ನಗರೀಕರಣದ ಮಟ್ಟದ ತೀವ್ರತೆಯು (pace) 1971-81ರ ಅವಧಿಯಲ್ಲಿ ಉನ್ನತ ಮಟ್ಟಕ್ಕೇರಿದ್ದು ನಂತರ ಗಮನಾರ್ಹವಾಗಿ ಕಡಿಮೆಯಾಗಿದೆ.
    C.
    ರಾಜ್ಯಗಳಾದ್ಯಂತ ನಗರೀಕರಣ ಮಟ್ಟ (level of urbanisation) ಮತ್ತು ನಗರೀಕರಣದ ವೇಗದ ಮಟ್ಟದ (pace of urbanisation) ವ್ಯತ್ಯಾಸದ ತೀವ್ರತೆಯ ನಡುವೆ ಅತಿ ಹೆಚ್ಚಿನ ತಾರತಮ್ಯವಿದೆ.
    1. (1)ಒಂದು ಮಾತ್ರ
    2. (2)ಎರಡು ಮಾತ್ರ
    3. (3)ಎಲ್ಲಾ ಮೂರೂ
    4. (4)ಮೇಲಿನ ಯಾವುದೂ ಅಲ್ಲ
    Show answer

    Correct answer: (3) All three · (3) ಎಲ್ಲಾ ಮೂರೂ

  10. The physiographic features are given below :Which of the above is famous for saffron cultivation?

    A.
    Karewas
    B.
    Shiwalik
    C.
    Dun
    D.
    Loktak
    1. (1)Only (B)
    2. (2)Only (A)
    3. (3)(A), (B), (C) and (D)
    4. (4)Both (A) and (B)
    View in ಕನ್ನಡ

    ಈ ಕೆಳಗೆ ಪ್ರಾಕೃತಿಕ ಭೂ ಸ್ವರೂಪಗಳನ್ನು ಕೊಡಲಾಗಿದೆ :ಮೇಲಿನ ಯಾವುದು ಕೇಸರಿ ಬೇಸಾಯಕ್ಕೆ ಪ್ರಸಿದ್ಧಯಾಗಿದೆ?

    A.
    ಕಾರೆವಾಸ್
    B.
    ಶಿವಾಲಿಕ್
    C.
    ಡೂನ್
    D.
    ಲೋಕ್ಟಾಕ್
    1. (1)(B) ಮಾತ್ರ
    2. (2)(A) ಮಾತ್ರ
    3. (3)(A), (B), (C) ಮತ್ತು (D)
    4. (4)(A) ಮತ್ತು (B) ಎರಡೂ
    Show answer

    Correct answer: (2) Only (A) · (2) (A) ಮಾತ್ರ

89 more questions in this paper. Solve the full paper online with the timer, or study it untimed with instant answers.

KPSC Group B General Paper 1 2025 question paper: common questions

How many questions are there in the KPSC Group B General Paper 1 2025 question paper?
100 questions for 300 marks, to be answered in 1 h 30 min. Each correct answer earns 3 marks.
Is there negative marking in the KPSC Group B General Paper 1 2025 paper?
Yes. 0.75 marks are deducted for every wrong answer; an unanswered question costs nothing.
Can I get the KPSC Group B General Paper 1 2025 question paper with answers?
Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
In which languages is the KPSC Group B General Paper 1 2025 paper available?
English and Kannada. You can switch the language on any question while solving.
Can I solve the KPSC Group B General Paper 1 2025 previous year paper online for free?
Yes. Start the full paper with the real 1 h 30 min timer, or study it untimed with instant answers, without creating an account.

Before you start

  • The clock runs for 1 h 30 min from the moment you begin and does not pause.

  • Each wrong answer costs 0.75 marks; an unanswered question costs nothing.

  • Switch between Kannada and English on any question without losing your answer.

  • Answers save as you go. If the connection drops, keep going; they are sent when it returns.