KEA VAO General Paper 1 November 2024 question paper
VAO General Paper 1 2024 (November)
- Questions
- 100
- Marks
- 100
- Duration
- 2 h
- Negative marking
- −0
1 per question
per wrong answer
You can sit this paper twice without an account. Sign in to keep every result.
Subjects covered
Questions per subject in this paper
- Aptitude and Reasoning11 · 11%
- Ecology and Environment1 · 1%
- Economy3 · 3%
- Geography5 · 5%
- History16 · 16%
- International Relations4 · 4%
- Karnataka GK23 · 23%
- Other subjects (3)27 · 27%
- Not yet tagged10 · 10%
- Aptitude and Reasoning11 Q
- Ecology and Environment1 Q
- Economy3 Q
- Geography5 Q
- History16 Q
- International Relations4 Q
- Karnataka GK23 Q
- Polity8 Q
- Schemes, Policy, Initiatives (Central)3 Q
- Science and Technology16 Q
Questions with answers: first 10
The opening questions of this 100-question paper, with the official answer key. Open an answer only after you have picked an option.
Which of the following places were the business centers of Dutch?
- (1)Machilipatnam, Diu, Daman, Surat
- (2)Surat, Agra, Ahmedabad, Bombay
- (3)Pulicat, Pondicherry, Chandranagur, Mahe
- (4)Pulicat, Surat, Machilipatnam, Nagapattinam
View in ಕನ್ನಡ
ಕೆಳಗಿನ ಯಾವ ಸ್ಥಳಗಳು ಡಚ್ಚರ ವ್ಯಾಪಾರ ಕೇಂದ್ರಗಳಾಗಿದ್ದವು?
- (1)ಮಚಲಿಪಟ್ಟಣಂ, ದಿಯು, ದಮನ್, ಸೂರತ್
- (2)ಸೂರತ್, ಆಗ್ರಾ, ಅಹ್ಮದಾಬಾದ್, ಬಾಂಬೆ
- (3)ಪುಲಿಕಾಟ್, ಪಾಂಡಿಚೇರಿ, ಚಂದ್ರನಾಗೂರ್, ಮಾಹೆ
- (4)ಪುಲಿಕಾಟ್, ಸೂರತ್, ಮಚಲಿಪಟ್ಟಣಂ, ನಾಗಪಟ್ಟಣಂ
Show answer
Correct answer: (4) Pulicat, Surat, Machilipatnam, Nagapattinam · (4) ಪುಲಿಕಾಟ್, ಸೂರತ್, ಮಚಲಿಪಟ್ಟಣಂ, ನಾಗಪಟ್ಟಣಂ
Which of the following statements is/are correct regarding K. Kasturirangan Committee?
- a.
- The Committee was set up in 2022.
- b.
- It was set up to study the status of important ecological areas in the Western Ghats.
- c.
- The Karnataka Government accepted the Kasturirangan Committee report in September 2024.
- (1)a, b and c are correct
- (2)only c is correct
- (3)only b is correct
- (4)only a and b are correct
View in ಕನ್ನಡ
ಕೆ. ಕಸ್ತೂರಿರಂಗನ್ ಸಮಿತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?
- a.
- ಈ ಸಮಿತಿಯನ್ನು 2022 ರಲ್ಲಿ ರಚಿಸಲಾಯಿತು.
- b.
- ಈ ಸಮಿತಿಯನ್ನು ಪಶ್ಚಿಮ ಘಟ್ಟಗಳಲ್ಲಿರುವ ಪ್ರಮುಖ ಪರಿಸರ ಸಂಬಂಧಿ ಪ್ರದೇಶಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ರಚಿಸಲಾಗಿತ್ತು.
- c.
- ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 2024 ರಲ್ಲಿ ಕಸ್ತೂರಿರಂಗನ್ ಸಮಿತಿಯ ವರದಿಯನ್ನು ಅಂಗೀಕರಿಸಿತು.
- (1)a, b ಮತ್ತು c ಸರಿಯಾಗಿವೆ
- (2)ಕೇವಲ c ಮಾತ್ರ ಸರಿಯಾಗಿದೆ
- (3)ಕೇವಲ b ಮಾತ್ರ ಸರಿಯಾಗಿದೆ
- (4)ಕೇವಲ a ಮತ್ತು b ಮಾತ್ರ ಸರಿಯಾಗಿವೆ
Show answer
Correct answer: (3) only b is correct · (3) ಕೇವಲ b ಮಾತ್ರ ಸರಿಯಾಗಿದೆ
Match the following:
Sites Proofs a) Harappa i. Dockyard b) Mohenjodaro ii. Granaries c) Kalibangan iii. Gold coins d) Lothal iv. Fire altars v. The statue of dancing girl - (1)a – i, b – iii, c – v, d – ii
- (2)a – v, b – iv, c – iii, d – ii
- (3)a – ii, b – v, c – iv, d – i
- (4)a – iv, b – iii, c – ii, d – i
View in ಕನ್ನಡ
ಹೊಂದಿಸಿ ಬರೆಯಿರಿ.
ನಿವೇಶನಗಳು ಸಾಕ್ಷ್ಯಗಳು a) ಹರಪ್ಪ i. ಹಡಗುಕಟ್ಟೆ b) ಮೊಹೆಂಜೊದಾರೋ ii. ಉಗ್ರಾಣಗಳು c) ಕಾಲಿಬಂಗಾನ್ iii. ಚಿನ್ನದ ನಾಣ್ಯಗಳು d) ಲೋಥಾಲ್ iv. ಯಜ್ಞಕುಂಡಗಳು v. ನರ್ತಕಿಯ ವಿಗ್ರಹ - (1)a - i, b - iii, c - v, d - ii
- (2)a - v, b - iv, c - iii, d - ii
- (3)a - ii, b - v, c - iv, d - i
- (4)a - iv, b - iii, c - ii, d - i
Show answer
Correct answer: (3) a – ii, b – v, c – iv, d – i · (3) a - ii, b - v, c - iv, d - i
Identify the correct combination:Select the code for the correct answer from the options given below:
- a.
- Article 14 – Equality before law
- b.
- Article 21 – Abolition of titles
- c.
- Article 24 – Abolition of untouchability
- d.
- Article 30 – Right to freedom of religion
- (1)a only
- (2)b only
- (3)c and d only
- (4)d only
View in ಕನ್ನಡ
ಸರಿಯಾದ ಸಂಯೋಜನೆಯನ್ನು ಗುರುತಿಸಿರಿ.ಈ ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವಿರುವ ಕೋಡ್ ಅನ್ನು ಆರಿಸಿ :
- a.
- 14 ನೇ ವಿಧಿ – ಕಾನೂನಿನ ಮುಂದೆ ಸಮಾನತೆ
- b.
- 21 ನೇ ವಿಧಿ – ಬಿರುದುಗಳ ರದ್ದತಿ
- c.
- 24 ನೇ ವಿಧಿ – ಅಸ್ಪೃಶ್ಯತೆಯ ರದ್ದತಿ
- d.
- 30 ನೇ ವಿಧಿ – ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
- (1)a ಮಾತ್ರ
- (2)b ಮಾತ್ರ
- (3)c ಮತ್ತು d ಮಾತ್ರ
- (4)d ಮಾತ್ರ
Show answer
Correct answer: (1) a only · (1) a ಮಾತ್ರ
Match the following schemes with their objectives:
Schemes Objectives a) Pradhan Mantri Shram Yogi Maan-dhan Yojana i. One year life insurance scheme offering coverage for death due to any reason b) Pradhan Mantri Jeevan Jyoti Bima Yojana ii. Pension scheme for unorganized workers c) National Social Assistance Programme iii. One year accidental insurance scheme which provides cover for the death or disability due to accident d) Pradhan Mantri Suraksha Bima Yojana iv. Social benefits to the poor households in case of old age, death & maternity - (1)a – ii, b – iv, c – i, d – iii
- (2)a – iv, b – i, c – iii, d – ii
- (3)a – ii, b – i, c – iv, d – iii
- (4)a – iii, b – ii, c – i, d – iv
View in ಕನ್ನಡ
ಈ ಕೆಳಕಂಡ ಯೋಜನೆಗಳು ಮತ್ತು ಅವುಗಳ ಉದ್ದೇಶಗಳನ್ನು ಹೊಂದಿಸಿ ಬರೆಯಿರಿ :
ಯೋಜನೆಗಳು ಉದ್ದೇಶಗಳು a) ಪ್ರಧಾನಮಂತ್ರಿ ಶ್ರಮ ಯೋಗಿ-ಮಾನ-ಧನ ಯೋಜನಾ i. ಯಾವುದೇ ಕಾರಣದಿಂದ ಸಾವು ಸಂಭವಿಸಿದರೆ, ಒಂದು ವರ್ಷದ ಜೀವ ವಿಮಾ ಸೌಲಭ್ಯ ಸುರಕ್ಷೆ b) ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ii. ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆ c) ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ iii. ಅಪಘಾತದಿಂದ ಸಾವು ಅಥವಾ ಅಂಗವೈಕಲ್ಯತೆ ಉಂಟಾದರೆ, ಒಂದು ವರ್ಷದ ಅಪಘಾತ ವಿಮಾ ಯೋಜನೆ ಸೌಲಭ್ಯ d) ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ iv. ಬಡ ಕುಟುಂಬದವರಿಗೆ ವೃದ್ಧಾಪ್ಯ, ಸಾವು ಮತ್ತು ಹೆರಿಗೆ ಸಂದರ್ಭದಲ್ಲಿ ಸಾಮಾಜಿಕ ಸೌಲಭ್ಯಗಳು - (1)a – ii, b – iv, c – i, d – iii
- (2)a – iv, b – i, c – iii, d – ii
- (3)a – ii, b – i, c – iv, d – iii
- (4)a – iii, b – ii, c – i, d – iv
Show answer
Correct answer: (3) a – ii, b – i, c – iv, d – iii · (3) a – ii, b – i, c – iv, d – iii
Identify the correct sequence of the dynasties who ruled Magadha.
- (1)Haryanka – Maurya – Shishunaga – Nanda – Shunga
- (2)Haryanka – Shishunaga – Nanda – Maurya – Shunga
- (3)Shishunaga – Nanda – Maurya – Shunga – Haryanka
- (4)Shunga – Haryanka – Maurya – Shishunaga – Nanda
View in ಕನ್ನಡ
ಮಗಧವನ್ನು ಆಳಿದ ರಾಜವಂಶಗಳ ಸರಿಯಾದ ಕಾಲಾನುಕ್ರಮಣಿಕೆಯನ್ನು ಗುರುತಿಸಿ :
- (1)ಹರ್ಯಂಕ – ಮೌರ್ಯ – ಶಿಶುನಾಗ – ನಂದ – ಶುಂಗ
- (2)ಹರ್ಯಂಕ – ಶಿಶುನಾಗ – ನಂದ – ಮೌರ್ಯ – ಶುಂಗ
- (3)ಶಿಶುನಾಗ – ನಂದ – ಮೌರ್ಯ – ಶುಂಗ – ಹರ್ಯಂಕ
- (4)ಶುಂಗ – ಹರ್ಯಂಕ – ಮೌರ್ಯ – ಶಿಶುನಾಗ – ನಂದ
Show answer
Correct answer: (2) Haryanka – Shishunaga – Nanda – Maurya – Shunga · (2) ಹರ್ಯಂಕ – ಶಿಶುನಾಗ – ನಂದ – ಮೌರ್ಯ – ಶುಂಗ
Consider the following statements regarding Gram Panchayats and choose the correct answer from the following codes:
- a.
- A village or a group of villages comes under the Jurisdiction of each Gram Panchayat
- b.
- The President of Gram Panchayat has the power to sign the cheques related to financial affairs
- c.
- Village Administrative Officer (VAO) has to work under Gram Panchayat as per the orders of President of Gram Panchayat
- d.
- There exists no reservation for the selection of President and Vice-President of Gram Panchayat
- (1)Only a and b are correct
- (2)Only a and d are correct
- (3)Only c and d are correct
- (4)Only b and c are correct
View in ಕನ್ನಡ
ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿರಿ :
- a.
- ಒಂದು ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಒಂದು ಗ್ರಾಮ ಅಥವಾ ಹಲವು ಗ್ರಾಮಗಳು ಬರುತ್ತವೆ.
- b.
- ಗ್ರಾಮ ಪಂಚಾಯತಿಯ ಅಧ್ಯಕ್ಷರಿಗೆ ಹಣಕಾಸು ವ್ಯವಹಾರದ ಚೆಕ್ಕಿಗೆ ಸಹಿ ಮಾಡುವ ಅಧಿಕಾರವಿರುತ್ತದೆ.
- c.
- ಗ್ರಾಮ ಆಡಳಿತಾಧಿಕಾರಿ (VAO), ಗ್ರಾಮ ಪಂಚಾಯತಿಯ ಅಧೀನದಲ್ಲಿ ಅಧ್ಯಕ್ಷರ ಆದೇಶದಂತೆ ಕಾರ್ಯನಿರ್ವಹಿಸಬೇಕು.
- d.
- ಗ್ರಾಮ ಪಂಚಾಯತಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಯಾವುದೇ ಮೀಸಲಾತಿ ಇರುವುದಿಲ್ಲ.
- (1)a ಮತ್ತು b ಮಾತ್ರ ಸರಿ
- (2)a ಮತ್ತು d ಮಾತ್ರ ಸರಿ
- (3)c ಮತ್ತು d ಮಾತ್ರ ಸರಿ
- (4)b ಮತ್ತು c ಮಾತ್ರ ಸರಿ
Show answer
Correct answer: (1) Only a and b are correct · (1) a ಮತ್ತು b ಮಾತ್ರ ಸರಿ
When a gun is fired, gun exerts a force on the bullet and the bullet exerts a force on the gun.Among the above statements, the correct statement/statements is/are:
- A.
- Force on the bullet is equal and opposite to force on the gun.
- B.
- Total momentum of the bullet and the gun is conserved.
- C.
- Total kinetic energy of the bullet and the gun is conserved.
- (1)Statement A and Statement B
- (2)Statement B and Statement C
- (3)Statement A and Statement C
- (4)Only Statement C
View in ಕನ್ನಡ
ಬಂದೂಕಿನಿಂದ ಗುಂಡನ್ನು ಹಾರಿಸಿದಾಗ, ಬಂದೂಕು ಗುಂಡಿನ ಮೇಲೆ ಬಲವನ್ನು ಹಾಗೂ ಗುಂಡು ಬಂದೂಕಿನ ಮೇಲೆ ಬಲವನ್ನು ಬೀರುತ್ತದೆ.ಮೇಲಿನವುಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು :
- A.
- ಗುಂಡಿನ ಮೇಲಿನ ಬಲ ಮತ್ತು ಬಂದೂಕಿನ ಮೇಲಿನ ಬಲ ಸಮ ಮತ್ತು ವಿರುದ್ಧವಾಗಿರುತ್ತದೆ.
- B.
- ಗುಂಡು ಮತ್ತು ಬಂದೂಕಿನ ಒಟ್ಟು ಸಂವೇಗವು (Total momentum) ಸಂರಕ್ಷಿಸಲ್ಪಡುತ್ತದೆ.
- C.
- ಗುಂಡು ಮತ್ತು ಬಂದೂಕಿನ ಒಟ್ಟು ಚಲನಶಕ್ತಿಯು (kinetic energy) ಸಂರಕ್ಷಿಸಲ್ಪಡುತ್ತದೆ.
- (1)ಹೇಳಿಕೆ A ಮತ್ತು ಹೇಳಿಕೆ B.
- (2)ಹೇಳಿಕೆ B ಮತ್ತು ಹೇಳಿಕೆ C.
- (3)ಹೇಳಿಕೆ A ಮತ್ತು ಹೇಳಿಕೆ C.
- (4)ಹೇಳಿಕೆ C ಮಾತ್ರ.
Show answer
Correct answer: (1) Statement A and Statement B · (1) ಹೇಳಿಕೆ A ಮತ್ತು ಹೇಳಿಕೆ B.
Which of the following statements is correct with respect to diamond?
- (1)Each carbon atom of diamond is bonded to three other carbon atoms
- (2)Each carbon atom of diamond is bonded to four other carbon atoms
- (3)Each carbon atom of diamond is bonded to six other carbon atoms
- (4)Carbon-Carbon bond does not exist in diamond
View in ಕನ್ನಡ
ವಜ್ರಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
- (1)ವಜ್ರದಲ್ಲಿ ಪ್ರತಿ ಕಾರ್ಬನ್ ಪರಮಾಣು ಇತರೆ ಮೂರು ಕಾರ್ಬನ್‌ಗಳೊಂದಿಗೆ ಬಂಧಗೊಂಡಿದೆ.
- (2)ವಜ್ರದಲ್ಲಿ ಪ್ರತಿ ಕಾರ್ಬನ್ ಪರಮಾಣು ಇತರೆ ನಾಲ್ಕು ಕಾರ್ಬನ್‌ಗಳೊಂದಿಗೆ ಬಂಧಗೊಂಡಿದೆ.
- (3)ವಜ್ರದಲ್ಲಿ ಪ್ರತಿ ಕಾರ್ಬನ್ ಪರಮಾಣು ಇತರೆ ಆರು ಕಾರ್ಬನ್‌ಗಳೊಂದಿಗೆ ಬಂಧಗೊಂಡಿದೆ.
- (4)ವಜ್ರದಲ್ಲಿ ಕಾರ್ಬನ್-ಕಾರ್ಬನ್ ಬಂಧವು ಅಸ್ತಿತ್ವದಲ್ಲಿರುವುದಿಲ್ಲ.
Show answer
Correct answer: (2) Each carbon atom of diamond is bonded to four other carbon atoms · (2) ವಜ್ರದಲ್ಲಿ ಪ್ರತಿ ಕಾರ್ಬನ್ ಪರಮಾಣು ಇತರೆ ನಾಲ್ಕು ಕಾರ್ಬನ್‌ಗಳೊಂದಿಗೆ ಬಂಧಗೊಂಡಿದೆ.
Match the following International Organisations and Headquarters:Select the correct answer using the codes given below:
International Organisation Headquarters a) African Union (AU) i. Brussels b) Association of Southeast Asian Nations (ASEAN) ii. Addis Ababa c) North Atlantic Treaty Organisation (NATO) iii. Geneva d) World Trade Organisation (WTO) iv. Jakarta - (1)a – i, b – ii, c – iii, d – iv
- (2)a – ii, b – iv, c – i, d – iii
- (3)a – ii, b – iv, c – iii, d – i
- (4)a – iv, b – ii, c – iii, d – i
View in ಕನ್ನಡ
ಕೆಳಕಂಡ ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಕೇಂದ್ರ ಸ್ಥಳಗಳನ್ನು ಹೊಂದಿಸಿರಿ :ಕೆಳಕಂಡ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :
ಅಂತಾರಾಷ್ಟ್ರೀಯ ಸಂಸ್ಥೆಗಳು ಕೇಂದ್ರ ಸ್ಥಾನ a) ಆಫ್ರಿಕನ್ ಯೂನಿಯನ್ (AU) i. ಬ್ರುಸೆಲ್ b) ಆಗ್ನೇಯ ಏಷ್ಯಾರಾಷ್ಟ್ರಗಳ ಸಂಘಟನೆ (ASEAN) ii. ಅಡಿಸ್ ಅಬಾಬಾ c) ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ (NATO) iii. ಜಿನಿವಾ d) ವಿಶ್ವ ವ್ಯಾಪಾರ ಸಂಘಟನೆ (WTO) iv. ಜಕಾರ್ತಾ - (1)a – i, b – ii, c – iii, d – iv
- (2)a – ii, b – iv, c – i, d – iii
- (3)a – ii, b – iv, c – iii, d – i
- (4)a – iv, b – ii, c – iii, d – i
Show answer
Correct answer: (2) a – ii, b – iv, c – i, d – iii · (2) a – ii, b – iv, c – i, d – iii
90 more questions in this paper. Solve the full paper online with the timer, or study it untimed with instant answers.
KEA VAO General Paper 1 November 2024 question paper: common questions
- How many questions are there in the KEA VAO General Paper 1 November 2024 question paper?
- 100 questions for 100 marks, to be answered in 2 h. Each correct answer earns 1 marks.
- Is there negative marking in the KEA VAO General Paper 1 November 2024 paper?
- No. A wrong answer costs nothing in this paper.
- Can I get the KEA VAO General Paper 1 November 2024 question paper with answers?
- Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
- In which languages is the KEA VAO General Paper 1 November 2024 paper available?
- English and Kannada. You can switch the language on any question while solving.
- Can I solve the KEA VAO General Paper 1 November 2024 previous year paper online for free?
- Yes. Start the full paper with the real 2 h timer, or study it untimed with instant answers, without creating an account.
Before you start
The clock runs for 2 h from the moment you begin and does not pause.
Each wrong answer costs 0 marks; an unanswered question costs nothing.
Switch between Kannada and English on any question without losing your answer.
Answers save as you go. If the connection drops, keep going; they are sent when it returns.
Other KEA exams
- KEA Group B & C previous year papersGroup B and C posts (KFCSC, KBCWWB, MSIL)8 papers · 2023
- KEA BDA previous year papersBangalore Development Authority (BDA)7 papers · 2025–2026
- KEA KLA previous year papers5 papers · 2025
- KEA GTTC Officer/Assistant previous year papers3 papers · 2024
- KEA Horticulture AD/AHO previous year papersAssistant Director / Assistant Horticulture Officer, Horticulture Department2 papers · 2026
- KEA BMTC Conductor previous year papersBMTC Conductor2 papers · 2024