Skip to content
Sub-topic12 questions

Land Reforms and Agricultural Policy previous year questions

12 Land Reforms and Agricultural Policy questions from KEA and KPSC previous year papers, part of Karnataka Economy. Each question below shows the paper it was asked in and its answer from the official key; open any question for its own page, or practise the whole sub-topic online.

Land Reforms and Agricultural Policy: 10 previous year questions with answers

Asked in 8 papers; newest first, one paper at a time.

  1. Asked in KEA FDA & SDA General Knowledge Paper 1 2026 (Code GSRM25126) · Q92

    The South Canara District Central Co-operative Bank was formally started in 1914 with its head office at ______.

    1. (1)Mangaluru
    2. (2)Puttur
    3. (3)Udupi
    4. (4)Malpe
    View in ಕನ್ನಡ

    ದಿ ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಅನ್ನು 1914 ______ ನಲ್ಲಿ ಕೇಂದ್ರ ಕಛೇರಿಯನ್ನು ಹೊಂದುವ ಮೂಲಕ ಪ್ರಾರಂಭವಾಯಿತು.

    1. (1)ಮಂಗಳೂರು
    2. (2)ಪುತ್ತೂರು
    3. (3)ಉಡುಪಿ
    4. (4)ಮಲ್ಪೆ
    Show answer

    Correct answer: (2) Puttur · (2) ಪುತ್ತೂರು

    Question 92: answer and topic

  2. Asked in KEA BDA General Studies Paper 1 2026 (Code 76) · Q47

    The South Canara District Central Co-operative Bank was formally started in 1914 with its head office at ______

    1. (1)Mangaluru
    2. (2)Puttur
    3. (3)Udupi
    4. (4)Malpe
    View in ಕನ್ನಡ

    ದಿ ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಅನ್ನು 1914 ______ನಲ್ಲಿ ಕೇಂದ್ರ ಕಛೇರಿಯನ್ನು ಹೊಂದುವ ಮೂಲಕ ಪ್ರಾರಂಭವಾಯಿತು.

    1. (1)ಮಂಗಳೂರು
    2. (2)ಪುತ್ತೂರು
    3. (3)ಉಡುಪಿ
    4. (4)ಮಲ್ಪೆ
    Show answer

    Correct answer: (2) Puttur · (2) ಪುತ್ತೂರು

    Question 47: answer and topic

  3. Asked in KPSC Motor Vehicle Inspector General Knowledge Paper 1 HK 2025 · Q20

    How many PACS (Primary Agricultural Credit Societies) are proposed to be computerized in the State of Karnataka?

    1. (1)4,921
    2. (2)5,000
    3. (3)5,491
    4. (4)6,000
    View in ಕನ್ನಡ

    ಕರ್ನಾಟಕ ರಾಜ್ಯದಲ್ಲಿ ಎಷ್ಟು PACS (ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಗಳು) ಅನ್ನು ಗಣಕೀಕರಣಗೊಳಿಸಲು ಪ್ರಸ್ತಾಪಿಸಲಾಗಿದೆ?

    1. (1)4,921
    2. (2)5,000
    3. (3)5,491
    4. (4)6,000
    Show answer

    Correct answer: (3) 5,491 · (3) 5,491

    Question 20: answer and topic

  4. Asked in KPSC KAS General Studies Paper 2 August 2024 · Q41

    Which of the following statements are correct with reference to Karnataka Agricultural Prices Commission?

    a.
    Karnataka is the first State in the country to set up Agricultural Prices Commission.
    b.
    It gives a recommendation /suggestion to the Government in the form of cost of cultivation reports.
    c.
    It is an advisory body working independently from other organizations like universities, departments and other institutions like IIHR.
    d.
    It also looked in to non-price measures to enhance farmers’ income.
    1. (1)(b), (c) and (d) only
    2. (2)(a), (b) and (c) only
    3. (3)(a), (b) and (d) only
    4. (4)All of the above
    View in ಕನ್ನಡ

    ಕರ್ನಾಟಕ ಕೃಷಿ ಬೆಲೆಗಳ ಆಯೋಗಕ್ಕೆ ಸಂಬಂಧಿಸಿದಂತೆ ಈ ಮುಂದಿನ ಯಾವ ಹೇಳಿಕೆಯು ಸರಿಯಾಗಿದೆ?

    a.
    ಕರ್ನಾಟಕವು ರಾಷ್ಟ್ರದಲ್ಲಿ ಕೃಷಿ ಬೆಲೆಗಳ ಆಯೋಗವನ್ನು ಸ್ಥಾಪಿಸಿದ ಮೊದಲ ರಾಜ್ಯವಾಗಿದೆ.
    b.
    ಇದು ವ್ಯವಸಾಯ ವೆಚ್ಚದ ವರದಿಗಳ ರೂಪದಲ್ಲಿ ಸರ್ಕಾರಕ್ಕೆ ಶಿಫಾರಸು / ಸಲಹೆಯನ್ನು ನೀಡುತ್ತದೆ.
    c.
    ಇದು ವಿಶ್ವವಿದ್ಯಾಲಯಗಳು, ಇಲಾಖೆಗಳು ಮತ್ತು ಐಐಹೆಚ್‌ಆರ್ ನಂಥ ಇತರೆ ಸಂಸ್ಥೆಗಳಂಥ ಇತರ ಸಂಘಟನೆಗಳಿಂದ ಸ್ವತಂತ್ರವಾಗಿ ಕೆಲಸ ಮಾಡುವ ಸಲಹಾ ನಿಕಾಯವಾಗಿದೆ.
    d.
    ರೈತರ ಆದಾಯವನ್ನು ಹೆಚ್ಚಿಸಲು ಬೆಲೆ-ರಹಿತ ಕ್ರಮಗಳನ್ನು ಸಹ ಪರಿಶೀಲಿಸುತ್ತದೆ.
    1. (1)(b), (c) ಮತ್ತು (d) ಮಾತ್ರ
    2. (2)(a), (b) ಮತ್ತು (c) ಮಾತ್ರ
    3. (3)(a), (b) ಮತ್ತು (d) ಮಾತ್ರ
    4. (4)ಮೇಲಿನ ಎಲ್ಲವೂ
    Show answer

    Correct answer: (1) (b), (c) and (d) only · (1) (b), (c) ಮತ್ತು (d) ಮಾತ್ರ

    Question 41: answer and topic

  5. Asked in KEA GTTC Officer/Assistant General Studies Paper 1 2024 (Code 52) · Q56

    How many District Central Co-operative Banks obtained licence from RBI for the year of 2023 – 24 in Karnataka?

    1. (1)30
    2. (2)20
    3. (3)21
    4. (4)25
    View in ಕನ್ನಡ

    2023-24ನೇ ಸಾಲಿನಲ್ಲಿ ಕರ್ನಾಟಕದಲ್ಲಿ RBI ನಿಂದ ಪರವಾನಗಿ ಪಡೆದಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಸಂಖ್ಯೆ ಎಷ್ಟು?

    1. (1)30
    2. (2)20
    3. (3)21
    4. (4)25
    Show answer

    Correct answer: (3) 21 · (3) 21

    Question 56: answer and topic

  6. Asked in KPSC PDO General Paper 1 HK 2024 · Q69

    Consider the following land reform measures :Which of the above measures are part of Karnataka land reforms?

    A.
    Abolition of Intermediaries.
    B.
    Tenancy reforms.
    C.
    Ceiling on land holdings.
    D.
    Consolidation of land holdings.
    1. (1)(A), (B) and (C) only
    2. (2)(B), (C) and (D) only
    3. (3)(A), (C) and (D) only
    4. (4)(A), (B), (C) and (D)
    View in ಕನ್ನಡ

    ಕೆಳಗಿನ ಭೂ ಸುಧಾರಣಾ ಕ್ರಮಗಳನ್ನು ಪರಿಗಣಿಸಿ:ಈ ಮೇಲಿನ ಯಾವ ಕ್ರಮಗಳು ಕರ್ನಾಟಕ ಭೂ ಸುಧಾರಣೆಯ ಭಾಗವಾಗಿವೆ?

    A.
    ಮಧ್ಯವರ್ತಿಗಳ ನಿರ್ಮೂಲನೆ
    B.
    ಗೇಣಿ ಪದ್ಧತಿಯ ಸುಧಾರಣೆ
    C.
    ಭೂ ಹಿಡುವಳಿಗಳ ಮೇಲೆ ಗರಿಷ್ಠ ಮಿತಿ ಹೇರಿಕೆ
    D.
    ಭೂ ಹಿಡುವಳಿಗಳ ಕ್ರೋಢೀಕರಣ
    1. (1)(A), (B) ಮತ್ತು (C) ಮಾತ್ರ
    2. (2)(B), (C) ಮತ್ತು (D) ಮಾತ್ರ
    3. (3)(A), (C) ಮತ್ತು (D) ಮಾತ್ರ
    4. (4)(A), (B), (C) ಮತ್ತು (D)
    Show answer

    Correct answer: (4) (A), (B), (C) and (D) · (4) (A), (B), (C) ಮತ್ತು (D)

    Question 69: answer and topic

  7. Asked in KPSC CTI General Paper 1 KK 2024 · Q20

    Gundappa Gowda Committee was formed with the following objectives regarding land reforms :Select the correct answer using the codes given below:

    A.
    Abolition of Inam holdings from the general public for abolition of intermediaries in the year 1947
    B.
    Revision of land revenue system
    C.
    To examine the need for tenancy law
    D.
    To recommend principles as to payment of compensation to the Inam holders
    1. (1)A, B and C
    2. (2)A, C and D
    3. (3)B, C and D
    4. (4)A, B and D
    View in ಕನ್ನಡ

    ಭೂ ಸುಧಾರಣೆಗೆ ಸಂಬಂಧಿಸಿದಂತೆ, ಈ ಕೆಳಕಂಡ ಉದ್ದೇಶಗಳೊಂದಿಗೆ ಗುಂಡಪ್ಪ ಗೌಡ ಸಮಿತಿಯನ್ನು ರಚಿಸಲಾಯಿತು :ಈ ಕೆಳಗೆ ನೀಡಿರುವ ಉತ್ತರಗಳಲ್ಲಿ ಸರಿ ಉತ್ತರವನ್ನು ಆಯ್ಕೆಮಾಡಿ :

    A.
    1947 ರಲ್ಲಿ ಮಧ್ಯವರ್ತಿಗಳ ನಿರ್ಮೂಲನೆಗಾಗಿ ಸಾರ್ವಜನಿಕರಿಂದ ಇನಾಮ್ ಹಿಡುವಳಿಗಳನ್ನು ರದ್ದುಗೊಳಿಸುವ ಬಗ್ಗೆ ಪರಿಶೀಲಿಸಲು
    B.
    ಭೂ ಕಂದಾಯ ವ್ಯವಸ್ಥೆಯ ಪರಿಷ್ಕರಣೆ
    C.
    ಹಿಡುವಳಿ ಕಾನೂನಿನ ಅಗತ್ಯತೆಗಳನ್ನು ಪರೀಕ್ಷಿಸಲು
    D.
    ಇನಾಮ್ ಹೊಂದಿರುವವರಿಗೆ ನ್ಯಾಯಯುತ ಪರಿಹಾರವನ್ನು ಪಾವತಿಸುವ ತತ್ವಗಳನ್ನು ಶಿಫಾರಸು ಮಾಡುವುದು
    1. (1)A, B ಮತ್ತು C
    2. (2)A, C ಮತ್ತು D
    3. (3)B, C ಮತ್ತು D
    4. (4)A, B ಮತ್ತು D
    Show answer

    Correct answer: (2) A, C and D · (2) A, C ಮತ್ತು D

    Question 20: answer and topic

  8. Asked in KPSC FDA & SDA General Knowledge Paper 1 FN 2019 (Code 366) · Q54

    The share of Scheduled Castes group in total operational holdings in Karnataka according to 2010 – 2011 Agricultural Census is

    1. (1)8%
    2. (2)20%
    3. (3)11·7%
    4. (4)12·5%
    View in ಕನ್ನಡ

    2010 – 2011 ರ ಕೃಷಿ ಗಣತಿಯ ಪ್ರಕಾರ ಪರಿಶಿಷ್ಟ ಜಾತಿ (SC) ಯ ಗುಂಪಿನ ಒಟ್ಟು ಕಾರ್ಯನಿರ್ವಹಣೆಯ ಸ್ವಾಮ್ಯ

    1. (1)8%
    2. (2)20%
    3. (3)11·7%
    4. (4)12·5%
    Show answer

    Correct answer: (3) 11·7% · (3) 11·7%

    Question 54: answer and topic

  9. Asked in KPSC KAS General Studies Paper 2 2017 · Q43

    With reference to the ‘‘Karnataka Agricultural Price Commission’’ consider the following statements :Which of the above statements is/are correct ?Select the code for the correct answer from the options given below :

    A.
    It is an advisory body to look into all aspects of production, marketing and pricing of agricultural and horticultural commodities in Karnataka.
    B.
    Minister for Agriculture is the ex-officio chairperson of the commission.
    C.
    The term of the commission would be of five years.
    1. (1)A and C only
    2. (2)A only
    3. (3)B and C only
    4. (4)A, B and C
    View in ಕನ್ನಡ

    “ಕರ್ನಾಟಕದ ಕೃಷಿ ಬೆಲೆ ಆಯೋಗ” ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

    A.
    ಕರ್ನಾಟಕದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆ, ಮಾರುಕಟ್ಟೆ ಮತ್ತು ಬೆಲೆಗಳ ಎಲ್ಲಾ ಅಂಶಗಳನ್ನು ನೋಡಿಕೊಳ್ಳುವ ಸಲಹಾ ಕಾಯವಾಗಿದೆ.
    B.
    ಕೃಷಿಯ ಸಚಿವರು, ಆಯೋಗದ ಪದ-ನಿಮಿತ್ತ ಅಧ್ಯಕ್ಷರಾಗಿರುತ್ತಾರೆ.
    C.
    ಆಯೋಗದ ಅವಧಿಯು 5 ವರ್ಷಗಳು.
    1. (1)A ಮತ್ತು C ಮಾತ್ರ
    2. (2)A ಮಾತ್ರ
    3. (3)B ಮತ್ತು C ಮಾತ್ರ
    4. (4)A, B ಮತ್ತು C
    Show answer

    Correct answer: (2) A only · (2) A ಮಾತ್ರ

    Question 43: answer and topic

  10. Asked in KEA BDA General Studies Paper 1 2026 (Code 76) · Q87

    Which of the following statements is/are correct regarding the Karnataka Grameena Bank?Choose the correct answer:

    A.
    It is scheduled commercial bank
    B.
    It is one of the many Regional Rural Banks of Karnataka.
    C.
    It is the only Regional Rural Banks of Karnataka.
    D.
    The headquarters of this bank is in Bellary city.
    1. (1)B and D
    2. (2)Only A
    3. (3)A and C
    4. (4)C and D
    View in ಕನ್ನಡ

    ಈ ಕೆಳಗಿನ ಯಾವ ಹೇಳಿಕೆಗಳು ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ಸಂಬಂಧಪಟ್ಟಂತೆ ಸರಿಯಾಗಿವೆ?ಸರಿಯಾದ ಉತ್ತರವನ್ನು ಆರಿಸಿ :

    A.
    ಇದು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಆಗಿದೆ
    B.
    ಇದು ಕರ್ನಾಟಕದ ಹಲವು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಒಂದಾಗಿದೆ
    C.
    ಇದು ಕರ್ನಾಟಕದ ಏಕೈಕ ಪ್ರಾದೇಶಿಕ ಗ್ರಾಮೀಣ ಬ್ಯಾಂಕಾಗಿದೆ
    D.
    ಈ ಬ್ಯಾಂಕಿನ ಕೇಂದ್ರ ಕಛೇರಿಯು ಬಳ್ಳಾರಿ ನಗರದಲ್ಲಿದೆ
    1. (1)B ಮತ್ತು D
    2. (2)A ಮಾತ್ರ
    3. (3)A ಮತ್ತು C
    4. (4)C ಮತ್ತು D
    Show answer

    Correct answer: (4) C and D · (4) C ಮತ್ತು D

    Question 87: answer and topic

2 more Land Reforms and Agricultural Policy questions in the bank. Practise the whole sub-topic online.

Land Reforms and Agricultural Policy: common questions

How many Land Reforms and Agricultural Policy questions have been asked in previous year papers?
12 questions on Land Reforms and Agricultural Policy appear in the papers published here; the most in KEA BDA General Studies Paper 1 2026 (Code 76) (2).
How can I practise Land Reforms and Agricultural Policy MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.