Skip to content
KK 2024CTIQuestion 20 of 100

KPSC CTI General Paper 1 KK 2024: question 20

Question

English

Gundappa Gowda Committee was formed with the following objectives regarding land reforms :Select the correct answer using the codes given below:

A.
Abolition of Inam holdings from the general public for abolition of intermediaries in the year 1947
B.
Revision of land revenue system
C.
To examine the need for tenancy law
D.
To recommend principles as to payment of compensation to the Inam holders
  1. (1)A, B and C
  2. (2)A, C and D
  3. (3)B, C and D
  4. (4)A, B and D

ಕನ್ನಡ

ಭೂ ಸುಧಾರಣೆಗೆ ಸಂಬಂಧಿಸಿದಂತೆ, ಈ ಕೆಳಕಂಡ ಉದ್ದೇಶಗಳೊಂದಿಗೆ ಗುಂಡಪ್ಪ ಗೌಡ ಸಮಿತಿಯನ್ನು ರಚಿಸಲಾಯಿತು :ಈ ಕೆಳಗೆ ನೀಡಿರುವ ಉತ್ತರಗಳಲ್ಲಿ ಸರಿ ಉತ್ತರವನ್ನು ಆಯ್ಕೆಮಾಡಿ :

A.
1947 ರಲ್ಲಿ ಮಧ್ಯವರ್ತಿಗಳ ನಿರ್ಮೂಲನೆಗಾಗಿ ಸಾರ್ವಜನಿಕರಿಂದ ಇನಾಮ್ ಹಿಡುವಳಿಗಳನ್ನು ರದ್ದುಗೊಳಿಸುವ ಬಗ್ಗೆ ಪರಿಶೀಲಿಸಲು
B.
ಭೂ ಕಂದಾಯ ವ್ಯವಸ್ಥೆಯ ಪರಿಷ್ಕರಣೆ
C.
ಹಿಡುವಳಿ ಕಾನೂನಿನ ಅಗತ್ಯತೆಗಳನ್ನು ಪರೀಕ್ಷಿಸಲು
D.
ಇನಾಮ್ ಹೊಂದಿರುವವರಿಗೆ ನ್ಯಾಯಯುತ ಪರಿಹಾರವನ್ನು ಪಾವತಿಸುವ ತತ್ವಗಳನ್ನು ಶಿಫಾರಸು ಮಾಡುವುದು
  1. (1)A, B ಮತ್ತು C
  2. (2)A, C ಮತ್ತು D
  3. (3)B, C ಮತ್ತು D
  4. (4)A, B ಮತ್ತು D

Correct answer

From the official answer key, including any revision.

  • English(2) A, C and D
  • ಕನ್ನಡ(2) A, C ಮತ್ತು D

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Economy
  3. sub-topic: Land Reforms and Agricultural Policy