Skip to content
KK 2024CTIQuestion 21 of 100

KPSC CTI General Paper 1 KK 2024: question 21

Question

English

Given below are two statements, one labelled as Assertion (A) and the other labelled as Reason (R).Select the correct answer using the codes given below :

A.
In the 1995 Karnataka Land Reforms Amendment Act, "Public Interest" is the main motto.
R.
1995's Amendment Act amended that revenue land can be rented for 20 years.
  1. (1)Both (A) and (R) are correct, but (R) is not the correct explanation of (A).
  2. (2)Both (A) and (R) are correct and (R) is the correct explanation of (A).
  3. (3)(A) is correct, but (R) is not correct.
  4. (4)(A) is not correct, but (R) is correct.

ಕನ್ನಡ

ಕೆಳಗೆ ಎರಡು ಹೇಳಿಕೆಗಳನ್ನು ನೀಡಲಾಗಿದೆ. ಒಂದನ್ನು ಪ್ರತಿಪಾದನೆ (A) ಎಂದು ಗುರುತಿಸಲಾಗಿದೆ ಮತ್ತು ಇನ್ನೊಂದನ್ನು ಕಾರಣ (R) ಎಂದು ಗುರುತಿಸಲಾಗಿದೆ.ಈ ಕೆಳಗೆ ನೀಡಿರುವ ಉತ್ತರಗಳಲ್ಲಿ ಸರಿ ಉತ್ತರವನ್ನು ಆಯ್ಕೆಮಾಡಿ :

A.
1995ರ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆಯಲ್ಲಿ "ಸಾರ್ವಜನಿಕ ಹಿತಾಸಕ್ತಿ" ಎನ್ನುವುದು ಮುಖ್ಯವಾದ ಧ್ಯೇಯವಾಗಿದೆ.
R.
1995ರ ಕಾಯ್ದೆಯು 20 ವರ್ಷಗಳವರೆಗೆ ಕಂದಾಯ ಭೂಮಿ ಗೇಣಿಗೆ ಕೊಡುವಂತೆ ತಿದ್ದುಪಡಿಯನ್ನು ತಂದಿತು.
  1. (1)(A) ಮತ್ತು (R) ಎರಡೂ ಸರಿಯಾಗಿವೆ, ಆದರೆ (R), (A) ಗೆ ಸರಿಯಾದ ವಿವರಣೆಯಲ್ಲ.
  2. (2)(A) ಮತ್ತು (R) ಎರಡೂ ಸರಿ ಮತ್ತು (R), (A) ನ ಸರಿಯಾದ ವಿವರಣೆಯಾಗಿದೆ.
  3. (3)(A) ಸರಿ ಆದರೆ (R) ಸರಿಯಿಲ್ಲ.
  4. (4)(A) ಸರಿಯಿಲ್ಲ ಆದರೆ (R) ಸರಿಯಾಗಿದೆ.

Correct answer

From the official answer key, including any revision.

  • English(2) Both (A) and (R) are correct and (R) is the correct explanation of (A).
  • ಕನ್ನಡ(2) (A) ಮತ್ತು (R) ಎರಡೂ ಸರಿ ಮತ್ತು (R), (A) ನ ಸರಿಯಾದ ವಿವರಣೆಯಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Polity
  3. sub-topic: Land Reform Legislation