Karnataka Polity previous year questions
103 Karnataka Polity questions from KPSC and KEA previous year papers, part of Karnataka GK. Each question below shows the paper it was asked in and its answer from the official key; open any question for its own page, or practise the whole topic online.
Karnataka Polity: 10 previous year questions with answers
Asked in 8 papers; newest first, one paper at a time.
Asked in KEA BDA General Studies Paper 1 2026 (Code 78) · Q12
Consider the following statements:Which of the above statement/s is/are correct?
- A.
- Hyderabad Karnataka was officially renamed as Kalyan Karnataka in 2019.
- B.
- Kalyan Karnataka comprises Bagalkote and Vijayapura.
- C.
- Kalyan Karnataka was a part of Hyderabad state ruled by British in Pre-Independence era.
- D.
- Central University of Karnataka was established in Kalyan Karnataka.
- (1)(A) is correct
- (2)(B) is correct
- (3)(C) is correct
- (4)(A) and (D) are correct
View in ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿದೆವೆ?
- A.
- ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು 2019ರಲ್ಲಿ ಅಧಿಕೃತವಾಗಿ ಪುನರ್ ನಾಮಕರಣ ಮಾಡಲಾಯಿತು.
- B.
- ಕಲ್ಯಾಣ ಕರ್ನಾಟಕವು ಬಾಗಲಕೋಟೆ ಮತ್ತು ವಿಜಯಪುರಗಳನ್ನು ಒಳಗೊಂಡಿದೆ.
- C.
- ಕಲ್ಯಾಣ ಕರ್ನಾಟಕವು ಸ್ವಾತಂತ್ರ ಪೂರ್ವದಲ್ಲಿ ಹೈದ್ರಾಬಾದ್ ರಾಜ್ಯದ ಭಾಗವಾಗಿದ್ದು, ಬ್ರಿಟಿಷರಿಂದ ಆಳಲ್ಪಡುತ್ತಿತ್ತು.
- D.
- ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾನಿಲಯವು ಕಲ್ಯಾಣ ಕರ್ನಾಟಕದಲ್ಲಿ ಸ್ಥಾಪಿಸಲ್ಪಟ್ಟಿದೆ.
- (1)(A) ಸರಿಯಿದೆ
- (2)(B) ಸರಿಯಿದೆ
- (3)(C) ಸರಿಯಿದೆ
- (4)(A) ಮತ್ತು (D) ಸರಿಯಾಗಿದೆ
Show answer
Correct answer: (4) (A) and (D) are correct · (4) (A) ಮತ್ತು (D) ಸರಿಯಾಗಿದೆ
Asked in KEA FDA & SDA General Knowledge Paper 1 2026 (Code GSRM25126) · Q89
Sri Siddaramaiah, the Chief Minister of Karnataka, on January 6, 2026 equalled the record as the longest serving Chief Minister of Karnataka. The Chief Minister was ______ and days were ______ .
- (1)D. Devaraj Urs, 2775
- (2)B.S. Yediyurappa, 2792
- (3)D. Devaraj Urs, 2792
- (4)B.S. Yediyurappa, 2775
View in ಕನ್ನಡ
ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರು ಜನವರಿ 6, 2026 ರಂದು ಅತೀ ಹೆಚ್ಚು ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆಯನ್ನು ಸರಿಗಟ್ಟಿದರು. ಆ ಮುಖ್ಯಮಂತ್ರಿಗಳು ______ ಮತ್ತು ______ ದಿನಗಳು.
- (1)ಡಿ. ದೇವರಾಜ ಅರಸ್, 2775
- (2)ಬಿ.ಎಸ್. ಯಡಿಯೂರಪ್ಪ, 2792
- (3)ಡಿ. ದೇವರಾಜ ಅರಸ್, 2792
- (4)ಬಿ.ಎಸ್. ಯಡಿಯೂರಪ್ಪ, 2775
Show answer
Correct answer: (3) D. Devaraj Urs, 2792 · (3) ಡಿ. ದೇವರಾಜ ಅರಸ್, 2792
Asked in KEA WARDER (Prison Department ) General Knowledge Paper 1 2026 · Q89
Which of the following is NOT an online service of the Gram Panchayat?
- (1)Panchatantra
- (2)Gandhi Sakshi Kayaka
- (3)e-Khata
- (4)Dishank
View in ಕನ್ನಡ
ಕೆಳಗಿನವುಗಳಲ್ಲಿ ಯಾವುದು ಗ್ರಾಮ ಪಂಚಾಯತಿಯ ಆನ್‌ಲೈನ್ ಸೇವೆ ಅಲ್ಲ ?
- (1)ಪಂಚತಂತ್ರ
- (2)ಗಾಂಧಿ ಸಾಕ್ಷಿ ಕಾಯಕ
- (3)ಇ-ಖಾತೆ
- (4)ದಿಶಾಂಕ್
Show answer
Correct answer: (4) Dishank · (4) ದಿಶಾಂಕ್
Asked in KPSC KAS General Studies Paper 1 FN 2026 · Q37
Which of the following statements are correct with regard to High Level Committee on Regional Imbalances headed by M. Govinda Rao?
- (a.
- Recommended the abolition of Malnad Development Board and Bayaluseeme Development Board.
- (b.
- Recommended developing Bidar as a centre of Heritage Tourism and Industrial Hub.
- (c.
- Recommended to upgrade 22 existing medical colleges into super-speciality hospitals.
- (d.
- Recommended for the establishment of 1484 Karnataka Public Schools.
- (1)Only (a)
- (2)Only (b)
- (3)(c) and (d)
- (4)(a), (b), (c) and (d)
View in ಕನ್ನಡ
ಪ್ರಾದೇಶಿಕ ಅಸಮಾನತೆಯ ಕುರಿತಾದ ಎಂ.ಗೋವಿಂದರಾವ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸುಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- (a.
- ಮಲೆನಾಡು ಅಭಿವೃದ್ಧಿ ಮಂಡಳಿ ಮತ್ತು ಬಯಲು ಸೀಮೆ ಅಭಿವೃದ್ಧಿ ಮಂಡಳಿಗಳನ್ನು ರದ್ದುಗೊಳಿಸಲು ಶಿಫಾರಸ್ಸು ಮಾಡಿತು.
- (b.
- ಬೀದರ್ ನಗರವನ್ನು ಪಾರಂಪರಿಕ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಕೇಂದ್ರವಾಗಿ (ಹಬ್ ಆಗಿ) ಅಭಿವೃದ್ಧಿಪಡಿಸಲು ಶಿಫಾರಸ್ಸು ಮಾಡಿತು.
- (c.
- ಅಸ್ತಿತ್ವದಲ್ಲಿರುವ 22 ವೈದ್ಯಕೀಯ ಕಾಲೇಜುಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಉನ್ನತೀಕರಿಸಲು ಶಿಫಾರಸ್ಸು ಮಾಡಿತು.
- (d.
- 1484 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿತು.
- (1)(a) ಮಾತ್ರ
- (2)(b) ಮಾತ್ರ
- (3)(c) ಮತ್ತು (d)
- (4)(a), (b), (c) ಮತ್ತು (d)
Show answer
Correct answer: (4) (a), (b), (c) and (d) · (4) (a), (b), (c) ಮತ್ತು (d)
Asked in KEA FDA & SDA General Knowledge Paper 1 2026 (Code GFRM11126) · Q14
Which of the following statements is incorrect with respect to 48 (i) (ii) of Karnataka Land Reforms Act, 1961?
- (1)Government of Karnataka may constitute Land Tribunals
- (2)Land Tribunal should consist of ten non-official members
- (3)One of them shall be a person belonging to Scheduled Caste / Scheduled Tribe
- (4)Assistant Commissioner appointed by the government shall be the Chairman of Land Tribunal
View in ಕನ್ನಡ
1961ರ ಕರ್ನಾಟಕ ಭೂ ಸುಧಾರಣಾ ಕಾಯ್ದೆ 48(i) (ii) ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
- (1)ಕರ್ನಾಟಕ ಸರ್ಕಾರವು ಭೂ ನ್ಯಾಯಮಂಡಳಿಗಳನ್ನು ರಚಿಸಬಹುದು.
- (2)ಭೂ ನ್ಯಾಯ ಮಂಡಳಿಯು 10 ಜನ ಅಧಿಕಾರೇತರ ಸದಸ್ಯರನ್ನು ಒಳಗೊಂಡಿರಬೇಕು.
- (3)ಅವರಲ್ಲಿ ಒಬ್ಬರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯಾಗಿರಬೇಕು.
- (4)ಸರ್ಕಾರದಿಂದ ನೇಮಿಸಲ್ಪಟ್ಟ ಉಪವಿಭಾಗಾಧಿಕಾರಿ ಭೂ ನ್ಯಾಯ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.
Show answer
Correct answer: (2) Land Tribunal should consist of ten non-official members · (2) ಭೂ ನ್ಯಾಯ ಮಂಡಳಿಯು 10 ಜನ ಅಧಿಕಾರೇತರ ಸದಸ್ಯರನ್ನು ಒಳಗೊಂಡಿರಬೇಕು.
Asked in KEA BDA General Studies Paper 1 2026 (Code 76) · Q44
Sri Siddaramaiah, the Chief Minister of Karnataka, on January 6, 2026 equalled the record as the longest serving Chief Minister of Karnataka. The Chief Minister was ______ and day's were ______
- (1)D. Devaraj Urs, 2775
- (2)B.S. Yediyurappa, 2792
- (3)D. Devaraj Urs, 2792
- (4)B.S. Yediyurappa, 2775
View in ಕನ್ನಡ
ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಜನವರಿ 6, 2026ರಂದು ಅತೀ ಹೆಚ್ಚು ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆಯನ್ನು ಸರಿಗಟ್ಟಿದ್ದರು. ಆ ಮುಖ್ಯಮಂತ್ರಿಗಳು ____ ಮತ್ತು ____ ದಿನಗಳು.
- (1)ಡಿ. ದೇವರಾಜ ಅರಸ್, 2775
- (2)ಬಿ.ಎಸ್. ಯಡಿಯೂರಪ್ಪ, 2792
- (3)ಡಿ. ದೇವರಾಜ್ ಅರಸ್, 2792
- (4)ಬಿ.ಎಸ್. ಯಡಿಯೂರಪ್ಪ, 2775
Show answer
Correct answer: (3) D. Devaraj Urs, 2792 · (3) ಡಿ. ದೇವರಾಜ್ ಅರಸ್, 2792
Asked in KEA Horticulture AD/AHO General Knowledge Paper 1 RPC 2026 · Q1
Consider the following statements regarding the proposal to grant 'Tulu' language, the status of second official language in Karnataka:Which of the statements given above are correct?
- a.
- A six-member state-level committee chaired by K.M.Gayathri has backed the move.
- b.
- The committee studied the legal framework of Andhra Pradesh, which recognized Urdu as its second official language.
- c.
- Tulu language is predominantly spoken in Dakshina Kannada, Udupi and parts of Kasaragodu.
- (1)(a) and (b) only
- (2)(a) and (c) only
- (3)(b) and (c) only
- (4)(a), (b) and (c)
View in ಕನ್ನಡ
ಕರ್ನಾಟಕದಲ್ಲಿ 'ತುಳು' ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- a.
- ಕೆ.ಎಂ. ಗಾಯತ್ರಿ ಅಧ್ಯಕ್ಷತೆಯ ಆರು ಸದಸ್ಯರ ರಾಜ್ಯಮಟ್ಟದ ಸಮಿತಿಯು ಈ ಕ್ರಮವನ್ನು ಬೆಂಬಲಿಸಿದೆ.
- b.
- ಈ ಸಮಿತಿಯು ಉರ್ದು ಭಾಷೆಯನ್ನು ತನ್ನ ಎರಡನೇ ಅಧಿಕೃತ ಭಾಷೆಯಾಗಿ ಗುರುತಿಸಿದ ಆಂಧ್ರಪ್ರದೇಶದ ಕಾನೂನಿನ ಚೌಕಟ್ಟನ್ನು ಅಧ್ಯಯನ ಮಾಡಿದೆ.
- c.
- ತುಳು ಭಾಷೆಯನ್ನು ಪ್ರಧಾನವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡಿನ ಕೆಲವು ಭಾಗಗಳಲ್ಲಿ ಮಾತನಾಡಲಾಗುತ್ತದೆ.
- (1)(a) ಮತ್ತು (b) ಮಾತ್ರ
- (2)(a) ಮತ್ತು (c) ಮಾತ್ರ
- (3)(b) ಮತ್ತು (c) ಮಾತ್ರ
- (4)(a), (b) ಮತ್ತು (c)
Show answer
Correct answer: (4) (a), (b) and (c) · (4) (a), (b) ಮತ್ತು (c)
Asked in KEA VAO General Knowledge Paper 1 October 2026 · Q21
What is the limit of units of agricultural land that can be sanctioned by district magistrate for educational purposes to private organizations under Section 109(1) of the Land Reforms Act of 1961?
- (1)Not exceeding 10 units
- (2)Not exceeding 4 units
- (3)Not exceeding 5 units
- (4)Not exceeding 2 units
View in ಕನ್ನಡ
ಭೂ ಸುಧಾರಣಾ ಕಾಯ್ದೆ 1961ರ ಕಲಂ 109(1)ರ ಅಡಿಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ರವರು ಶೈಕ್ಷಣಿಕ ಉದ್ದೇಶಗಳಿಗಾಗಿ ಖಾಸಗಿ ಸಂಸ್ಥೆಗಳಿಗೆ ಮಂಜೂರು ಮಾಡಬಹುದಾದ ಕೃಷಿ ಭೂಮಿಯ ಮಿತಿ ಎಷ್ಟು ಯೂನಿಟ್‌ಗಳು?
- (1)10 ಯೂನಿಟ್‌ಗಳಿಗೆ ಮೀರದಂತೆ
- (2)4 ಯೂನಿಟ್‌ಗಳಿಗೆ ಮೀರದಂತೆ
- (3)5 ಯೂನಿಟ್‌ಗಳಿಗೆ ಮೀರದಂತೆ
- (4)2 ಯೂನಿಟ್‌ಗಳಿಗೆ ಮೀರದಂತೆ
Show answer
Correct answer: (2) Not exceeding 4 units · (2) 4 ಯೂನಿಟ್‌ಗಳಿಗೆ ಮೀರದಂತೆ
Asked in KPSC KAS General Studies Paper 2 AN 2026 · Q20
Consider the following statements with regard to Karnataka Apartment (Ownership and Management) Bill 2026.Which of the statements given above are correct?
- (a.
- The proposed legislation is intended to apply to residential development containing eight or more individual units.
- (b.
- It provides for the transfer of project land and common facilities directly to property owners.
- (c.
- Developers are required to transfer original project documents, warranties and maintenance corpus funds to the registered resident association within 60 days of obtaining the occupancy certificate.
- (d.
- Structural stability audits are proposed once every five years for all buildings irrespective of their age.
- (1)(a) and (b) only
- (2)(a), (b) and (c) only
- (3)(b), (c) and (d) only
- (4)(a), (b), (c) and (d)
View in ಕನ್ನಡ
ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ, 2026ಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- (a.
- ಈ ಪ್ರಸ್ತಾವಿತ ಕಾನೂನು ಎಂಟು ಅಥವಾ ಅದಕ್ಕಿಂತ ಹೆಚ್ಚು ವೈಯಕ್ತಿಕ ಘಟಕಗಳನ್ನು ಹೊಂದಿರುವ ವಸತಿ ಸಮುಚ್ಚಯಗಳಿಗೆ ಅನ್ವಯಿಸುವ ಉದ್ದೇಶ ಹೊಂದಿದೆ.
- (b.
- ಇದು ಯೋಜನೆಯ ಭೂಮಿ ಮತ್ತು ಸಾಮಾನ್ಯ ಸೌಲಭ್ಯಗಳನ್ನು ನೇರವಾಗಿ ಆಸ್ತಿ ಮಾಲೀಕರಿಗೆ ವರ್ಗಾಯಿಸುವ ಅವಕಾಶ ಕಲ್ಪಿಸುತ್ತದೆ.
- (c.
- ಸ್ವಾಧೀನ ಪ್ರಮಾಣಪತ್ರ ಪಡೆದ 60 ದಿನಗಳೊಳಗೆ ಮೂಲ ಯೋಜನಾ ದಾಖಲೆಗಳು, ವಾರಂಟಿಗಳು ಮತ್ತು ನಿರ್ವಹಣಾ ನಿಧಿಯನ್ನು ಡೆವಲಪರ್‌ಗಳು ನೋಂದಾಯಿತ ನಿವಾಸಿಗಳ ಸಂಘಕ್ಕೆ ವರ್ಗಾಯಿಸುವುದು ಅಗತ್ಯವಾಗಿದೆ.
- (d.
- ಕಟ್ಟಡದ ವಯಸ್ಸನ್ನು ಪರಿಗಣಿಸದೆ ಎಲ್ಲಾ ಕಟ್ಟಡಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ರಚನಾತ್ಮಕ ಸ್ಥಿರತೆ ಆಡಿಟ್ ನಡೆಸಲು ಪ್ರಸ್ತಾಪಿಸಲಾಗಿದೆ.
- (1)(a) ಮತ್ತು (b) ಮಾತ್ರ
- (2)(a), (b) ಮತ್ತು (c) ಮಾತ್ರ
- (3)(b), (c) ಮತ್ತು (d) ಮಾತ್ರ
- (4)(a), (b), (c) ಮತ್ತು (d)
Show answer
Correct answer: (2) (a), (b) and (c) only · (2) (a), (b) ಮತ್ತು (c) ಮಾತ್ರ
Asked in KPSC FDA & SDA General Knowledge Paper 1 HK 2025 · Q7
Devaraj Urs established Land Tribunals as :
- (1)One in District
- (2)One in the Talukas
- (3)One in the Hoblies
- (4)One in the Division
View in ಕನ್ನಡ
ದೇವರಾಜ್ ಅರಸುರವರು ಭೂ ಸುಧಾರಣಾ ಕ್ರಮವಾಗಿ ಭೂ ನ್ಯಾಯ ಮಂಡಳಿಗಳನ್ನು ಸ್ಥಾಪಿಸಿದ್ದು :
- (1)ಜಿಲ್ಲೆಗೊಂದರಂತೆ
- (2)ತಾಲ್ಲೂಕಿಗೊಂದರಂತೆ
- (3)ಹೋಬಳಿಗೊಂದರಂತೆ
- (4)ವಿಭಾಗಕ್ಕೊಂದರಂತೆ
Show answer
Correct answer: (2) One in the Talukas · (2) ತಾಲ್ಲೂಕಿಗೊಂದರಂತೆ
93 more Karnataka Polity questions in the bank. Practise the whole topic online.
Karnataka Polity: common questions
- How many Karnataka Polity questions have been asked in previous year papers?
- 103 questions on Karnataka Polity appear in the papers published here; the most in KPSC Motor Vehicle Inspector General Knowledge Paper 1 HK 2025 (8).
- What does Karnataka Polity cover?
- State Executive, State Legislature, State Judiciary, Evolution of Panchayat Raj in Karnataka, 73rd and 74th Constitutional Amendments, Rural and Urban Local Bodies, Nanjundappa Committee and Regional Imbalances, Article 371(J) and Kalyana Karnataka and 10 more.
- How can I practise Karnataka Polity MCQs online?
- Practise this topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.