Skip to content
Sub-topic12 questions

Karnataka Panchayat Raj Act previous year questions

12 Karnataka Panchayat Raj Act questions from KEA and KPSC previous year papers, part of Karnataka Polity. Each question below shows the paper it was asked in and its answer from the official key; open any question for its own page, or practise the whole sub-topic online.

Karnataka Panchayat Raj Act: 10 previous year questions with answers

Asked in 6 papers; newest first, one paper at a time.

  1. Asked in KEA BDA General Studies Paper 1 2026 (Code 78) · Q51

    According to 'Karnataka Gram Swaraj and Panchayatraj Act', members of a Gram Panchayat may resign to his membership by writing to the following.

    1. (1)Gram Panchayat Development Officer
    2. (2)Adhyaksha of Gram Panchayat
    3. (3)Assistant Commissioner
    4. (4)Executive Officer
    View in ಕನ್ನಡ

    'ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್‌ರಾಜ್ ಕಾಯ್ದೆ'ಯ ಪ್ರಕಾರ ಗ್ರಾಮಪಂಚಾಯತ್‌ನ ಸದಸ್ಯರು ಈ ಕೆಳಗಿನವರಿಗೆ ಬರೆದು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಬಹುದು.

    1. (1)ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ
    2. (2)ಗ್ರಾಮಪಂಚಾಯತ್ ಅಧ್ಯಕ್ಷರು
    3. (3)ಅಸಿಸ್ಟೆಂಟ್ ಕಮಿಷನರ್
    4. (4)ಕಾರ್ಯನಿರ್ವಾಹಕ ಅಧಿಕಾರಿ
    Show answer

    Correct answer: (2) Adhyaksha of Gram Panchayat · (2) ಗ್ರಾಮಪಂಚಾಯತ್ ಅಧ್ಯಕ್ಷರು

    Question 51: answer and topic

  2. Asked in KPSC Motor Vehicle Inspector General Knowledge Paper 1 HK 2025 · Q17

    Which section of Karnataka Panchayat Raj Act 1993 provides for the preparation of development plan by the Grama Panchayat, Taluka Panchayat and Zilla Panchayat?

    1. (1)Section 307
    2. (2)Section 308
    3. (3)Section 309
    4. (4)Section 310
    View in ಕನ್ನಡ

    ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ, 1993 ರ ಯಾವ ಸೆಕ್ಷನ್ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಭಿವೃದ್ಧಿ ಯೋಜನೆಯನ್ನು ತಯಾರಿಸಲು ಅನುಕೂಲ ಮಾಡಿಕೊಡುತ್ತದೆ?

    1. (1)ಸೆಕ್ಷನ್ 307
    2. (2)ಸೆಕ್ಷನ್ 308
    3. (3)ಸೆಕ್ಷನ್ 309
    4. (4)ಸೆಕ್ಷನ್ 310
    Show answer

    Correct answer: (3) Section 309 · (3) ಸೆಕ್ಷನ್ 309

    Question 17: answer and topic

  3. Asked in KPSC Motor Vehicle Inspector General Knowledge Paper 1 RPC 2025 · Q77

    According to Article 61 of the Act, each Gram Panchayat is empowered to constitute the following Standing Committees through elections :

    1. (1)Production Committee
    2. (2)Social Justice Committee
    3. (3)Facilities Committee
    4. (4)All of the above
    View in ಕನ್ನಡ

    ಅಧಿನಿಯಮದ ವಿಧಿ 61 ರ ಪ್ರಕಾರ ಪ್ರತಿಯೊಂದು ಗ್ರಾಮ ಪಂಚಾಯಿತಿಯು ಚುನಾವಣೆಯ ಮೂಲಕ ಈ ಕೆಳಕಂಡ ಸ್ಥಾಯಿ ಸಮಿತಿಗಳನ್ನು ರಚಿಸಲು ಅವಕಾಶವಿದೆ.

    1. (1)ಉತ್ಪಾದನಾ ಸಮಿತಿ
    2. (2)ಸಾಮಾಜಿಕ ನ್ಯಾಯ ಸಮಿತಿ
    3. (3)ಸೌಕರ್ಯಗಳ ಸಮಿತಿ
    4. (4)ಮೇಲಿನ ಎಲ್ಲವೂ
    Show answer

    Correct answer: (4) All of the above · (4) ಮೇಲಿನ ಎಲ್ಲವೂ

    Question 77: answer and topic

  4. Asked in KPSC PDO General Paper 1 RPC 2024 · Q78

    Which are the standing committees in Zilla Panchayat as per Section 186 of Karnataka Panchayati Raj act?Choose the correct answer from the options given below :

    A.
    Health and education standing committees
    B.
    Rural water supply standing committee
    C.
    Agriculture and industry standing committee
    D.
    General standing committee
    1. (1)(A), (C) and (D) are only correct
    2. (2)(A) and (D) are only correct
    3. (3)(A) and (C) are only correct
    4. (4)All the above are correct
    View in ಕನ್ನಡ

    ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ 186ನೇ ಪ್ರಕರಣದ ಅನುಸಾರ ಜಿಲ್ಲಾ ಪಂಚಾಯತಿಯಲ್ಲಿ ಇರುವ ಸ್ಥಾಯೀ ಸಮಿತಿಗಳಾವುವು?ಈ ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    A.
    ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ
    B.
    ಗ್ರಾಮೀಣ ನೀರು ಸರಬರಾಜು ಸ್ಥಾಯೀ ಸಮಿತಿ
    C.
    ಕೃಷಿ ಮತ್ತು ಕೈಗಾರಿಕೆ ಸ್ಥಾಯೀ ಸಮಿತಿ
    D.
    ಸಾಮಾನ್ಯ ಸ್ಥಾಯೀ ಸಮಿತಿ
    1. (1)(A), (C) ಮತ್ತು (D) ಮಾತ್ರ ಸರಿಯಾಗಿವೆ
    2. (2)(A) ಮತ್ತು (D) ಮಾತ್ರ ಸರಿಯಾಗಿವೆ
    3. (3)(A) ಮತ್ತು (C) ಮಾತ್ರ ಸರಿಯಾಗಿವೆ
    4. (4)ಮೇಲಿನ ಎಲ್ಲವೂ ಸರಿಯಾಗಿವೆ
    Show answer

    Correct answer: (1) (A), (C) and (D) are only correct · (1) (A), (C) ಮತ್ತು (D) ಮಾತ್ರ ಸರಿಯಾಗಿವೆ

    Question 78: answer and topic

  5. Asked in KPSC PDO General Paper 1 HK 2024 · Q73

    Which of the following is not the directive principle of Panchayati Raj policy?

    1. (1)Improved living standard of village community and quality of life by providing contamination free drinking water, health and sanitation facilities
    2. (2)Activities to protect and preserve art, culture and heritage of the local community and promote tourism
    3. (3)The preservation, development and distribution of indigenous varieties of seeds, Herbs and Shrubs of medicinal value
    4. (4)Providing individual financial assistance to development of Non-agri based industrial development
    View in ಕನ್ನಡ

    ಈ ಕೆಳಕಂಡ ಯಾವುದು ಪಂಚಾಯತ್ ರಾಜ್ ನೀತಿಯ ನಿರ್ದೇಶಿತ ತತ್ವಗಳಲ್ಲ?

    1. (1)ಗ್ರಾಮ ಸಮುದಾಯದ ಜನರಿಗೆ ಕಲ್ಮಶರಹಿತ ಶುದ್ಧ ಕುಡಿಯವ ನೀರು, ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಕಲ್ಪಿಸುವುದರ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುವುದು
    2. (2)ಸ್ಥಳೀಯ ಸಮುದಾಯದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವುದರ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದು
    3. (3)ದೇಶೀಯ ತಳಿಗಳ ಬೀಜಗಳು ಹಾಗೂ ಔಷಧೀಯ ಗುಣಗಳುಳ್ಳ ಸಸ್ಯಗಳ ಅಭಿವೃದ್ಧಿ ಮತ್ತು ಸಂರಕ್ಷಣೆ
    4. (4)ಕೃಷಿಯೇತರ ಕೈಗಾರಿಕೆಗಳ ಅಭಿವೃದ್ಧಿಗೆ ವೈಯಕ್ತಿಕ ಹಣಕಾಸು ಸೌಲಭ್ಯ ನೀಡಿಕೆ
    Show answer

    Correct answer: (4) Providing individual financial assistance to development of Non-agri based industrial development · (4) ಕೃಷಿಯೇತರ ಕೈಗಾರಿಕೆಗಳ ಅಭಿವೃದ್ಧಿಗೆ ವೈಯಕ್ತಿಕ ಹಣಕಾಸು ಸೌಲಭ್ಯ ನೀಡಿಕೆ

    Question 73: answer and topic

  6. Asked in KPSC KAS General Studies Paper 1 2017 · Q35

    The Panchayati Raj Act, 1993 in Karnataka came into force on

    1. (1)30th May, 1993
    2. (2)30th April, 1993
    3. (3)10th May, 1993
    4. (4)10th April, 1993
    View in ಕನ್ನಡ

    ಕರ್ನಾಟಕದಲ್ಲಿ ಪಂಚಾಯತ್ ರಾಜ್ ಕಾಯ್ದೆ 1993, ಅಸ್ತಿತ್ವಕ್ಕೆ ಬಂದ ದಿನಾಂಕ

    1. (1)30 ನೇ ಮೇ, 1993
    2. (2)30 ನೇ ಏಪ್ರಿಲ್, 1993
    3. (3)10 ನೇ ಮೇ, 1993
    4. (4)10 ನೇ ಏಪ್ರಿಲ್, 1993
    Show answer

    Correct answer: (3) 10th May, 1993 · (3) 10 ನೇ ಮೇ, 1993

    Question 35: answer and topic

  7. Asked in KEA BDA General Studies Paper 1 2026 (Code 78) · Q53

    Who is the Chairperson of Taluk Planning and Development Committee?

    1. (1)Adhyaksha of Taluk Panchayat
    2. (2)Adhyaksha of Zilla Panchayat
    3. (3)Member of Legislative Assembly representing major parts of the Taluk
    4. (4)None of the above
    View in ಕನ್ನಡ

    ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಯಾರು?

    1. (1)ತಾಲೂಕು ಪಂಚಾಯತ್ ಅಧ್ಯಕ್ಷರು
    2. (2)ಜಿಲ್ಲಾ ಪಂಚಾಯತ್ ಅಧ್ಯಕ್ಷರು
    3. (3)ತಾಲೂಕಿನ ಪ್ರಮುಖ ಭಾಗಗಳನ್ನು ಪ್ರತಿನಿಧಿಸುವ ವಿಧಾನಸಭಾ ಸದಸ್ಯರು
    4. (4)ಮೇಲಿನ ಯಾವುದೂ ಅಲ್ಲ
    Show answer

    Correct answer: (3) Member of Legislative Assembly representing major parts of the Taluk · (3) ತಾಲೂಕಿನ ಪ್ರಮುಖ ಭಾಗಗಳನ್ನು ಪ್ರತಿನಿಧಿಸುವ ವಿಧಾನಸಭಾ ಸದಸ್ಯರು

    Question 53: answer and topic

  8. Asked in KPSC Motor Vehicle Inspector General Knowledge Paper 1 RPC 2025 · Q87

    The budget approving authority of Gram Panchayat is :

    1. (1)Zilla Panchayat
    2. (2)Taluk Panchayat
    3. (3)Govt. of Karnataka
    4. (4)None of the above
    View in ಕನ್ನಡ

    ಗ್ರಾಮ ಪಂಚಾಯಿತಿಯ ಬಜೆಟ್‌ನ ಅನುಮೋದನಾ ಪ್ರಾಧಿಕಾರ ಯಾವುದೆಂದರೆ:

    1. (1)ಜಿಲ್ಲಾ ಪಂಚಾಯಿತಿ
    2. (2)ತಾಲ್ಲೂಕ್ ಪಂಚಾಯಿತಿ
    3. (3)ಕರ್ನಾಟಕ ಸರ್ಕಾರ
    4. (4)ಮೇಲಿನ ಯಾವುದೂ ಅಲ್ಲಾ
    Show answer

    Correct answer: (4) None of the above · (4) ಮೇಲಿನ ಯಾವುದೂ ಅಲ್ಲಾ

    Question 87: answer and topic

  9. Asked in KPSC PDO General Paper 1 HK 2024 · Q74

    Consider the following statements related to Panchayati Raj :Select right answer from the following list :

    A.
    Karnataka was the second State in the Country to bring in new Karnataka Panchayati Raj Act, 1993 in conformity with the 73rd Amendment.
    B.
    The Panchayati Raj Act, 1993 was amended comprehensively and renamed as Karnataka Grama Swaraj and Panchayati Raj Act, 1993 (called Gram Swaraj Act).
    C.
    Karnataka Grama Swaraj and Panchayati Raj Act, 1993 came into effect on 25th February, 2016.
    D.
    The Karnataka Municipalities Act, 1964 and Karnataka Municipal Corporations Act, 1976 were also amended in consonance with the 74th constitutional Amendment.
    1. (1)Only (A), (C) and (D) are correct
    2. (2)Only (A), (B), and (C) are correct
    3. (3)Only (B), (C) and (D) are correct
    4. (4)All are correct
    View in ಕನ್ನಡ

    ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಶೀಲಿಸಿ :ಈ ಕೆಳಕಂಡ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :

    A.
    73ನೇ ಸಂವಿಧಾನ ತಿದ್ದುಪಡಿಯ ಅನುಸಾರ ಹೊಸ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ಅನ್ನು ಜಾರಿಗೊಳಿಸಿದ, ದೇಶದಲ್ಲಿಯೇ ಎರಡನೇ ರಾಜ್ಯ ಕರ್ನಾಟಕ.
    B.
    ಪಂಚಾಯತ್ ರಾಜ್ ಅಧಿನಿಯಮ, 1993ಅನ್ನು ವ್ಯಾಪಕವಾಗಿ ತಿದ್ದುಪಡಿ ಮಾಡಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಎಂದು ಮರುನಾಮಕರಣ ಮಾಡಲಾಯಿತು (ಗ್ರಾಮ ಸ್ವರಾಜ್ ಅಧಿನಿಯಮ ಎಂದು ಕರೆಯಲಾಗುತ್ತದೆ).
    C.
    ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993, 2016ರ ಫೆಬ್ರವರಿ 25 ರಂದು ಜಾರಿಗೆ ಬಂದಿತು.
    D.
    74ನೇ ಸಂವಿಧಾನದ ತಿದ್ದುಪಡಿಗನುಗುಣವಾಗಿ ಕರ್ನಾಟಕ ಪೌರಸಭಾ ಅಧಿನಿಯಮ, 1964 ಮತ್ತು ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ನ್ನು ಸಹ ತಿದ್ದುಪಡಿ ಮಾಡಲಾಯಿತು.
    1. (1)(A), (C) ಮತ್ತು (D) ಮಾತ್ರ ಸರಿಯಿವೆ
    2. (2)(A), (B), ಮತ್ತು (C) ಮಾತ್ರ ಸರಿಯಿವೆ
    3. (3)(B), (C) ಮತ್ತು (D) ಮಾತ್ರ ಸರಿಯಿವೆ
    4. (4)ಮೇಲಿನ ಎಲ್ಲವೂ ಸರಿಯಿವೆ
    Show answer

    Correct answer: (3) Only (B), (C) and (D) are correct · (3) (B), (C) ಮತ್ತು (D) ಮಾತ್ರ ಸರಿಯಿವೆ

    Question 74: answer and topic

  10. Asked in KEA BDA General Studies Paper 1 2026 (Code 78) · Q54

    'Gram Sabha' is defined as

    1. (1)The body consisting of all people of village
    2. (2)The body consisting of persons registered as voters in the electoral rolls relating to a village comprised within the area of Gram Panchayat at the village.
    3. (3)The body consisting of persons of habitations registered as voters in the electoral rolls relating to a village.
    4. (4)All of the above
    View in ಕನ್ನಡ

    'ಗ್ರಾಮಸಭೆ'ಯನ್ನು ಹೀಗೆ ವ್ಯಾಖ್ಯಾನಿಸಲಾಗಿದೆ.

    1. (1)ಹಳ್ಳಿಯ ಎಲ್ಲಾ ಜನರನ್ನು ಒಳಗೊಂಡಿರುವ ಮಂಡಳಿ
    2. (2)ಗ್ರಾಮಮಟ್ಟದಲ್ಲಿ ಗ್ರಾಮಪಂಚಾಯತ್ ಪ್ರದೇಶದ ಒಳಗೆ ಇರುವ ಗ್ರಾಮಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಗಳಲ್ಲಿ ನೋಂದಾಯಿತರಾಗಿರುವ ವ್ಯಕ್ತಿಗಳನ್ನು ಒಳಗೊಂಡ ಒಂದು ಮಂಡಳಿ
    3. (3)ಗ್ರಾಮಪಂಚಾಯತಿಯಲ್ಲಿರುವ ಜನವಸತಿಯ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರುವ ವ್ಯಕ್ತಿಗಳನ್ನು ಒಳಗೊಂಡಿರುವ ಒಂದು ಮಂಡಳಿ
    4. (4)ಮೇಲಿನ ಎಲ್ಲವೂ
    Show answer

    Correct answer: (2) The body consisting of persons registered as voters in the electoral rolls relating to a village comprised within the area of Gram Panchayat at the village. · (2) ಗ್ರಾಮಮಟ್ಟದಲ್ಲಿ ಗ್ರಾಮಪಂಚಾಯತ್ ಪ್ರದೇಶದ ಒಳಗೆ ಇರುವ ಗ್ರಾಮಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಗಳಲ್ಲಿ ನೋಂದಾಯಿತರಾಗಿರುವ ವ್ಯಕ್ತಿಗಳನ್ನು ಒಳಗೊಂಡ ಒಂದು ಮಂಡಳಿ

    Question 54: answer and topic

2 more Karnataka Panchayat Raj Act questions in the bank. Practise the whole sub-topic online.

Karnataka Panchayat Raj Act: common questions

How many Karnataka Panchayat Raj Act questions have been asked in previous year papers?
12 questions on Karnataka Panchayat Raj Act appear in the papers published here; the most in KEA BDA General Studies Paper 1 2026 (Code 78) (4).
How can I practise Karnataka Panchayat Raj Act MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.