RPC 2024PDOQuestion 78 of 98
KPSC PDO General Paper 1 RPC 2024: question 78
Question
English
Which are the standing committees in Zilla Panchayat as per Section 186 of Karnataka Panchayati Raj act?Choose the correct answer from the options given below :
- A.
- Health and education standing committees
- B.
- Rural water supply standing committee
- C.
- Agriculture and industry standing committee
- D.
- General standing committee
- (1)(A), (C) and (D) are only correct
- (2)(A) and (D) are only correct
- (3)(A) and (C) are only correct
- (4)All the above are correct
ಕನ್ನಡ
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ 186ನೇ ಪ್ರಕರಣದ ಅನುಸಾರ ಜಿಲ್ಲಾ ಪಂಚಾಯತಿಯಲ್ಲಿ ಇರುವ ಸ್ಥಾಯೀ ಸಮಿತಿಗಳಾವುವು?ಈ ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ
- B.
- ಗ್ರಾಮೀಣ ನೀರು ಸರಬರಾಜು ಸ್ಥಾಯೀ ಸಮಿತಿ
- C.
- ಕೃಷಿ ಮತ್ತು ಕೈಗಾರಿಕೆ ಸ್ಥಾಯೀ ಸಮಿತಿ
- D.
- ಸಾಮಾನ್ಯ ಸ್ಥಾಯೀ ಸಮಿತಿ
- (1)(A), (C) ಮತ್ತು (D) ಮಾತ್ರ ಸರಿಯಾಗಿವೆ
- (2)(A) ಮತ್ತು (D) ಮಾತ್ರ ಸರಿಯಾಗಿವೆ
- (3)(A) ಮತ್ತು (C) ಮಾತ್ರ ಸರಿಯಾಗಿವೆ
- (4)ಮೇಲಿನ ಎಲ್ಲವೂ ಸರಿಯಾಗಿವೆ
Correct answer
From the official answer key, including any revision.
- English(1) (A), (C) and (D) are only correct
- ಕನ್ನಡ(1) (A), (C) ಮತ್ತು (D) ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.