HK 2024PDOQuestion 74 of 97
KPSC PDO General Paper 1 HK 2024: question 74
Question
English
Consider the following statements related to Panchayati Raj :Select right answer from the following list :
- A.
- Karnataka was the second State in the Country to bring in new Karnataka Panchayati Raj Act, 1993 in conformity with the 73rd Amendment.
- B.
- The Panchayati Raj Act, 1993 was amended comprehensively and renamed as Karnataka Grama Swaraj and Panchayati Raj Act, 1993 (called Gram Swaraj Act).
- C.
- Karnataka Grama Swaraj and Panchayati Raj Act, 1993 came into effect on 25th February, 2016.
- D.
- The Karnataka Municipalities Act, 1964 and Karnataka Municipal Corporations Act, 1976 were also amended in consonance with the 74th constitutional Amendment.
- (1)Only (A), (C) and (D) are correct
- (2)Only (A), (B), and (C) are correct
- (3)Only (B), (C) and (D) are correct
- (4)All are correct
ಕನ್ನಡ
ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಶೀಲಿಸಿ :ಈ ಕೆಳಕಂಡ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :
- A.
- 73ನೇ ಸಂವಿಧಾನ ತಿದ್ದುಪಡಿಯ ಅನುಸಾರ ಹೊಸ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ಅನ್ನು ಜಾರಿಗೊಳಿಸಿದ, ದೇಶದಲ್ಲಿಯೇ ಎರಡನೇ ರಾಜ್ಯ ಕರ್ನಾಟಕ.
- B.
- ಪಂಚಾಯತ್ ರಾಜ್ ಅಧಿನಿಯಮ, 1993ಅನ್ನು ವ್ಯಾಪಕವಾಗಿ ತಿದ್ದುಪಡಿ ಮಾಡಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಎಂದು ಮರುನಾಮಕರಣ ಮಾಡಲಾಯಿತು (ಗ್ರಾಮ ಸ್ವರಾಜ್ ಅಧಿನಿಯಮ ಎಂದು ಕರೆಯಲಾಗುತ್ತದೆ).
- C.
- ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993, 2016ರ ಫೆಬ್ರವರಿ 25 ರಂದು ಜಾರಿಗೆ ಬಂದಿತು.
- D.
- 74ನೇ ಸಂವಿಧಾನದ ತಿದ್ದುಪಡಿಗನುಗುಣವಾಗಿ ಕರ್ನಾಟಕ ಪೌರಸಭಾ ಅಧಿನಿಯಮ, 1964 ಮತ್ತು ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ನ್ನು ಸಹ ತಿದ್ದುಪಡಿ ಮಾಡಲಾಯಿತು.
- (1)(A), (C) ಮತ್ತು (D) ಮಾತ್ರ ಸರಿಯಿವೆ
- (2)(A), (B), ಮತ್ತು (C) ಮಾತ್ರ ಸರಿಯಿವೆ
- (3)(B), (C) ಮತ್ತು (D) ಮಾತ್ರ ಸರಿಯಿವೆ
- (4)ಮೇಲಿನ ಎಲ್ಲವೂ ಸರಿಯಿವೆ
Correct answer
From the official answer key, including any revision.
- English(3) Only (B), (C) and (D) are correct
- ಕನ್ನಡ(3) (B), (C) ಮತ್ತು (D) ಮಾತ್ರ ಸರಿಯಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.