2026BDAQuestion 54 of 96
KEA BDA General Studies Paper 1 2026 (Code 78): question 54
Question
English
'Gram Sabha' is defined as
- (1)The body consisting of all people of village
- (2)The body consisting of persons registered as voters in the electoral rolls relating to a village comprised within the area of Gram Panchayat at the village.
- (3)The body consisting of persons of habitations registered as voters in the electoral rolls relating to a village.
- (4)All of the above
ಕನ್ನಡ
'ಗ್ರಾಮಸಭೆ'ಯನ್ನು ಹೀಗೆ ವ್ಯಾಖ್ಯಾನಿಸಲಾಗಿದೆ.
- (1)ಹಳ್ಳಿಯ ಎಲ್ಲಾ ಜನರನ್ನು ಒಳಗೊಂಡಿರುವ ಮಂಡಳಿ
- (2)ಗ್ರಾಮಮಟ್ಟದಲ್ಲಿ ಗ್ರಾಮಪಂಚಾಯತ್ ಪ್ರದೇಶದ ಒಳಗೆ ಇರುವ ಗ್ರಾಮಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಗಳಲ್ಲಿ ನೋಂದಾಯಿತರಾಗಿರುವ ವ್ಯಕ್ತಿಗಳನ್ನು ಒಳಗೊಂಡ ಒಂದು ಮಂಡಳಿ
- (3)ಗ್ರಾಮಪಂಚಾಯತಿಯಲ್ಲಿರುವ ಜನವಸತಿಯ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರುವ ವ್ಯಕ್ತಿಗಳನ್ನು ಒಳಗೊಂಡಿರುವ ಒಂದು ಮಂಡಳಿ
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(2) The body consisting of persons registered as voters in the electoral rolls relating to a village comprised within the area of Gram Panchayat at the village.
- ಕನ್ನಡ(2) ಗ್ರಾಮಮಟ್ಟದಲ್ಲಿ ಗ್ರಾಮಪಂಚಾಯತ್ ಪ್ರದೇಶದ ಒಳಗೆ ಇರುವ ಗ್ರಾಮಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಗಳಲ್ಲಿ ನೋಂದಾಯಿತರಾಗಿರುವ ವ್ಯಕ್ತಿಗಳನ್ನು ಒಳಗೊಂಡ ಒಂದು ಮಂಡಳಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.