2026BDAQuestion 55 of 96
KEA BDA General Studies Paper 1 2026 (Code 78): question 55
Question
English
At what time is a Gram Panchayat member required to submit a declaration of assets and liabilities?
- (1)Only after completing the term
- (2)Only when asked by the public
- (3)At the time prescribed by Law, usually at the time of election and periodically thereafter.
- (4)None of the above
ಕನ್ನಡ
ಗ್ರಾಮ ಪಂಚಾಯತ್‌ನ ಸದಸ್ಯರು ಆಸ್ತಿ ಮತ್ತು ಹೊಣೆಗಾರಿಕೆಗಳ ಘೋಷಣೆಯನ್ನು ಯಾವ ಸಮಯದಲ್ಲಿ ಸಲ್ಲಿಸಬೇಕು?
- (1)ಅವಧಿ ಪೂರ್ಣಗೊಂಡ ನಂತರ ಮಾತ್ರ
- (2)ಸಾರ್ವಜನಿಕರು ಕೇಳಿದಾಗ ಮಾತ್ರ
- (3)ಕಾನೂನಿನಲ್ಲಿ ನಿಗದಿಪಡಿಸಿದ ಸಮಯದಲ್ಲಿ ಸಾಮಾನ್ಯವಾಗಿ ಚುನಾವಣೆ ಸಮಯದಲ್ಲಿ ಮತ್ತು ನಂತರ ನಿಗದಿತ ಅವಧಿಗಳಲ್ಲಿ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(3) At the time prescribed by Law, usually at the time of election and periodically thereafter.
- ಕನ್ನಡ(3) ಕಾನೂನಿನಲ್ಲಿ ನಿಗದಿಪಡಿಸಿದ ಸಮಯದಲ್ಲಿ ಸಾಮಾನ್ಯವಾಗಿ ಚುನಾವಣೆ ಸಮಯದಲ್ಲಿ ಮತ್ತು ನಂತರ ನಿಗದಿತ ಅವಧಿಗಳಲ್ಲಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.