Skip to content
2026BDAQuestion 12 of 96

KEA BDA General Studies Paper 1 2026 (Code 78): question 12

Question

English

Consider the following statements:Which of the above statement/s is/are correct?

A.
Hyderabad Karnataka was officially renamed as Kalyan Karnataka in 2019.
B.
Kalyan Karnataka comprises Bagalkote and Vijayapura.
C.
Kalyan Karnataka was a part of Hyderabad state ruled by British in Pre-Independence era.
D.
Central University of Karnataka was established in Kalyan Karnataka.
  1. (1)(A) is correct
  2. (2)(B) is correct
  3. (3)(C) is correct
  4. (4)(A) and (D) are correct

ಕನ್ನಡ

ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿದೆವೆ?

A.
ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು 2019ರಲ್ಲಿ ಅಧಿಕೃತವಾಗಿ ಪುನರ್ ನಾಮಕರಣ ಮಾಡಲಾಯಿತು.
B.
ಕಲ್ಯಾಣ ಕರ್ನಾಟಕವು ಬಾಗಲಕೋಟೆ ಮತ್ತು ವಿಜಯಪುರಗಳನ್ನು ಒಳಗೊಂಡಿದೆ.
C.
ಕಲ್ಯಾಣ ಕರ್ನಾಟಕವು ಸ್ವಾತಂತ್ರ ಪೂರ್ವದಲ್ಲಿ ಹೈದ್ರಾಬಾದ್ ರಾಜ್ಯದ ಭಾಗವಾಗಿದ್ದು, ಬ್ರಿಟಿಷರಿಂದ ಆಳಲ್ಪಡುತ್ತಿತ್ತು.
D.
ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾನಿಲಯವು ಕಲ್ಯಾಣ ಕರ್ನಾಟಕದಲ್ಲಿ ಸ್ಥಾಪಿಸಲ್ಪಟ್ಟಿದೆ.
  1. (1)(A) ಸರಿಯಿದೆ
  2. (2)(B) ಸರಿಯಿದೆ
  3. (3)(C) ಸರಿಯಿದೆ
  4. (4)(A) ಮತ್ತು (D) ಸರಿಯಾಗಿದೆ

Correct answer

From the official answer key, including any revision.

  • English(4) (A) and (D) are correct
  • ಕನ್ನಡ(4) (A) ಮತ್ತು (D) ಸರಿಯಾಗಿದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Polity
  3. sub-topic: Article 371(J) and Kalyana Karnataka