Skip to content
2026BDAQuestion 11 of 96

KEA BDA General Studies Paper 1 2026 (Code 78): question 11

Question

English

Read the statements with regard to High Court mentioned below:Identity the correct statements.

A.
The Chief Justice of a High Court can appoint officers and staff of the High Court without any interference from the executive.
B.
The Judges of a High Court are appointed by the President.
C.
The President can transfer a Judge from one High Court to another after consulting the Chief Justice of India.
D.
A Judge of a High Court cannot be removed from his office.
  1. (1)(A), (B) and (C)
  2. (2)(A), (C) and (D)
  3. (3)(B), (C) and (D)
  4. (4)(A), (B) and (D)

ಕನ್ನಡ

ಕೆಳಗೆ ನೀಡಿರುವ ಹೈಕೋರ್ಟ್‌ಗೆ ಸಂಬಂಧಿಸಿದ ಹೇಳಿಕೆಗಳನ್ನು ಓದಿ.ಸರಿಯಾದ ಹೇಳಿಕೆಗಳನ್ನು ಗುರುತಿಸಿ.

A.
ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಹೈಕೋರ್ಟ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಾರ್ಯಾಂಗದ ಹಸ್ತಕ್ಷೇಪವಿಲ್ಲದೆ ನೇಮಿಸಬಹುದು.
B.
ಹೈಕೋರ್ಟ್‌ನ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.
C.
ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೊಡನೆ ಸಮಾಲೋಚನೆ ಮಾಡಿ, ಹೈಕೋರ್ಟ್‌ನ ನ್ಯಾಯಾಧೀಶರನ್ನು ಒಂದು ಹೈಕೋರ್ಟ್‌ನಿಂದ ಬೇರೆ ಹೈಕೋರ್ಟ್‌ಗೆ ವರ್ಗಾಯಿಸಬಹುದು.
D.
ಹೈಕೋರ್ಟ್‌ನ ನ್ಯಾಯಾಧೀಶರನ್ನು ಅವರ ಹುದ್ದೆಯಿಂದ ತೆಗೆದು ಹಾಕಲಾಗುವುದಿಲ್ಲ.
  1. (1)(A), (B) ಮತ್ತು (C)
  2. (2)(A), (C) ಮತ್ತು (D)
  3. (3)(B), (C) ಮತ್ತು (D)
  4. (4)(A), (B) ಮತ್ತು (D)

Correct answer

From the official answer key, including any revision.

  • English(1) (A), (B) and (C)
  • ಕನ್ನಡ(1) (A), (B) ಮತ್ತು (C)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Judiciary & Governance Bodies
  3. sub-topic: Judicial System