2026BDAQuestion 10 of 96
KEA BDA General Studies Paper 1 2026 (Code 78): question 10
Question
English
Consider the following statements with regard to permanent settlement:How many of the above statements are correct?
- a.
- It was introduced by Cornwallis in 1793
- b.
- This system was executed in southern parts of India.
- c.
- Jamindars paid 89% tax to the Government.
- d.
- According to this system, the land ownership rights of the Jamindars were not hereditary.
- (1)Only one statement is correct
- (2)Only two statements are correct
- (3)Only three statements are correct
- (4)All four statements are correct
ಕನ್ನಡ
ಖಾಯಂ ಜಮೀನ್ದಾರಿ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಈ ಮೇಲಿನವುಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
- a.
- ಇದನ್ನು 1793ರಲ್ಲಿ ಕಾರ್ನ್‌ವಾಲೀಸನು ಪರಿಚಯಿಸಿದನು
- b.
- ಈ ವ್ಯವಸ್ಥೆಯನ್ನು ಭಾರತದ ದಕ್ಷಿಣ ಪ್ರಾಂತ್ಯಗಳಲ್ಲಿ ಕಾರ್ಯಗತಗೊಳಿಸಲಾಯಿತು
- c.
- ಜಮೀನ್ದಾರರು ಸರ್ಕಾರಕ್ಕೆ ಶೇ. 89 ರಷ್ಟು ತೆರಿಗೆಯನ್ನು ಪಾವತಿಸುತ್ತಿದ್ದರು
- d.
- ಈ ಪದ್ಧತಿಯ ಪ್ರಕಾರ ಜಮೀನ್ದಾರರ ಭೂ ಒಡೆತನದ ಹಕ್ಕುಗಳು ವಂಶಪಾರಂಪರ್ಯವಾಗಿರಲಿಲ್ಲ
- (1)ಕೇವಲ ಒಂದು ಹೇಳಿಕೆ ಸರಿಯಾಗಿದೆ
- (2)ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ
- (3)ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ
- (4)ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ
Correct answer
From the official answer key, including any revision.
- English(2) Only two statements are correct
- ಕನ್ನಡ(2) ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.