Skip to content
2026BDAQuestion 9 of 96

KEA BDA General Studies Paper 1 2026 (Code 78): question 9

Question

English

Which of the following statements regarding the rule of Viceroy Lord Rippon is/are correct?

A.
He enacted the First Factory Act in 1881.
B.
He established the District Board and Taluk Boards by issuing local resolutions in 1882.
C.
The Mysore Wodeyar dynasty's power was restored.
D.
In 1878, the Vernacular Press Act was introduced.
  1. (1)All the Four are correct
  2. (2)A and B correct
  3. (3)A, B and C correct
  4. (4)A, B and D correct

ಕನ್ನಡ

ವೈಸರಾಯ್ ಲಾರ್ಡ್ ರಿಪ್ಪನ್ ಅವರ ಆಳ್ವಿಕೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

A.
1881ರಲ್ಲಿ ಪ್ರಥಮ ಕಾರ್ಖಾನೆ ಕಾಯಿದೆ ಜಾರಿಗೆ ತಂದರು
B.
1882ರಲ್ಲಿ ಸ್ಥಳೀಯ ಠರಾವು ಹೊರಡಿಸುವ ಮೂಲಕ ಜಿಲ್ಲಾ ಬೋರ್ಡ್, ತಾಲೂಕು ಬೋರ್ಡ್‌ಗಳನ್ನು ಸ್ಥಾಪಿಸಿದರು
C.
ಮೈಸೂರು ಒಡೆಯರ್ ರಾಜವಂಶದ ಅಧಿಕಾರವನ್ನು ಪುನಃ ಸ್ಥಾಪಿಸಲಾಯಿತು
D.
1878ರಲ್ಲಿ ವರ್ನಾಕ್ಯುಲರ್ ಪ್ರೆಸ್ ಕಾಯಿದೆಯನ್ನು ಜಾರಿಗೆ ತರಲಾಯಿತು
  1. (1)ಮೇಲಿನ ನಾಲ್ಕೂ ಸರಿಯಾಗಿವೆ
  2. (2)A ಮತ್ತು B ಮಾತ್ರ ಸರಿಯಾಗಿವೆ
  3. (3)A, B ಮತ್ತು C ಮಾತ್ರ ಸರಿಯಾಗಿವೆ
  4. (4)A, B ಮತ್ತು D ಮಾತ್ರ ಸರಿಯಾಗಿವೆ

Correct answer

From the official answer key, including any revision.

  • English(3) A, B and C correct
  • ಕನ್ನಡ(3) A, B ಮತ್ತು C ಮಾತ್ರ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka History
  3. sub-topic: Wodeyars of Mysore