Karnataka History previous year questions
275 Karnataka History questions from KPSC and KEA previous year papers, part of Karnataka GK. Each question below shows the paper it was asked in and its answer from the official key; open any question for its own page, or practise the whole topic online.
Karnataka History: 10 previous year questions with answers
Asked in 8 papers; newest first, one paper at a time.
Asked in KEA BDA General Studies Paper 1 2026 (Code 78) · Q3
Which of the following industries was not started by Diwan Mirza Ismail?
- (1)Hindustan Aeronautics Limited
- (2)Belagola's chemical fertilizer factory
- (3)Mandya's sugar factory
- (4)Soap factory in Bangalore
View in ಕನ್ನಡ
ಈ ಕೆಳಕಂಡ ಯಾವ ಕೈಗಾರಿಕೆಯನ್ನು ದಿವಾನ್ ಮಿರ್ಜಾ ಇಸ್ಮಾಯಿಲ್‌ರವರು ಆರಂಭಿಸಲಿಲ್ಲ?
- (1)ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
- (2)ಬೆಳಗೊಳದ ರಾಸಾಯನಿಕ ಗೊಬ್ಬರ ಕಾರ್ಖಾನೆ
- (3)ಮಂಡ್ಯದ ಸಕ್ಕರೆ ಕಾರ್ಖಾನೆ
- (4)ಬೆಂಗಳೂರಿನ ಸಾಬೂನು ಕಾರ್ಖಾನೆ
Show answer
Correct answer: (4) Soap factory in Bangalore · (4) ಬೆಂಗಳೂರಿನ ಸಾಬೂನು ಕಾರ್ಖಾನೆ
Asked in KEA FDA & SDA General Knowledge Paper 1 2026 (Code GSRM25126) · Q15
Consider the following statements regarding the Unification of Karnataka :Identify the correct statements among the above :
- a.
- States Reorganisation Commission proposed the unification of Mysore State.
- b.
- The Unified Mysore State was formed on 1st November, 1956.
- c.
- There were 21 districts in the Unified Mysore State.
- d.
- Devaraj Urs was the first Chief Minister of the Unified Mysore State.
- (1)a, b, c and d
- (2)Only a, b and c
- (3)Only a and b
- (4)Only a, b and d
View in ಕನ್ನಡ
ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ :
- a.
- ರಾಜ್ಯ ಪುನರ್ರಚನಾ ಆಯೋಗವು ಮೈಸೂರು ರಾಜ್ಯದ ಏಕೀಕರಣಕ್ಕೆ ಶಿಫಾರಸ್ಸು ಮಾಡಿತು.
- b.
- 1 ನವೆಂಬರ್, 1956 ರಂದು ಏಕೀಕೃತ ಮೈಸೂರು ರಾಜ್ಯ ರಚನೆಯಾಯಿತು.
- c.
- ಏಕೀಕೃತ ಮೈಸೂರು ರಾಜ್ಯದಲ್ಲಿ 21 ಜಿಲ್ಲೆಗಳಿದ್ದವು.
- d.
- ದೇವರಾಜ್ ಅರಸ್‌ರವರು ಏಕೀಕೃತ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದರು.
- (1)a, b, c ಮತ್ತು d
- (2)a, b ಮತ್ತು c ಮಾತ್ರ
- (3)a ಮತ್ತು b ಮಾತ್ರ
- (4)a, b ಮತ್ತು d ಮಾತ್ರ
Show answer
Correct answer: (3) Only a and b · (3) a ಮತ್ತು b ಮಾತ್ರ
Asked in KEA WARDER (Prison Department ) General Knowledge Paper 1 2026 · Q36
Which Kadamba king held the title 'Pallava Pralayanala'?
- (1)Mayura Sharma
- (2)Shanti Varma
- (3)Mrigesha Varma
- (4)Kakustha Varma
View in ಕನ್ನಡ
‘ಪಲ್ಲವ ಪ್ರಲಯಾನಲ’ ಎಂಬ ಬಿರುದು ಹೊಂದಿದ್ದ ಕದಂಬ ಅರಸ ಯಾರು?
- (1)ಮಯೂರ ಶರ್ಮ
- (2)ಶಾಂತಿ ವರ್ಮ
- (3)ಮೃಗೇಶ ವರ್ಮ
- (4)ಕಾಕುಸ್ಥ ವರ್ಮ
Show answer
Correct answer: (3) Mrigesha Varma · (3) ಮೃಗೇಶ ವರ್ಮ
Asked in KPSC KAS General Studies Paper 1 FN 2026 · Q1
Which of the following statements is/are incorrect about the Coorg state?
- a.
- The British captured Coorg in 1834 CE.
- b.
- The last ruler of the Coorg state was Chikaveera Rajendra.
- c.
- A separate Commissioner was appointed to supervise the Coorg state.
- d.
- Lord William Bentinck was the Governor-General of India when Coorg was annexed in the British rule.
- (1)(a) only
- (2)(b) and (c) only
- (3)(c) only
- (4)(a) and (d) only
View in ಕನ್ನಡ
ಕೊಡಗು ರಾಜ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ತಪ್ಪಾಗಿದೆ/ವೆ?
- a.
- ಸಾ.ಶ. 1834ರಲ್ಲಿ ಕೊಡಗನ್ನು ಬ್ರಿಟಿಷರು ವಶಪಡಿಸಿಕೊಂಡರು.
- b.
- ಕೊಡಗು ರಾಜ್ಯದ ಕೊನೆಯ ದೊರೆ ಚಿಕವೀರರಾಜೇಂದ್ರ.
- c.
- ಕೊಡಗು ರಾಜ್ಯದ ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಕಮಿಷನರ್ ಅನ್ನು ನೇಮಕಗೊಳಿಸಲಾಯಿತು.
- d.
- ಕೊಡಗನ್ನು ಬ್ರಿಟಿಷ್ ಆಡಳಿತಕ್ಕೆ ಸೇರ್ಪಡೆಗೊಳಿಸಿದಾಗ ಲಾರ್ಡ್ ವಿಲಿಯಂ ಬೆಂಟಿಂಕ್ ಭಾರತದ ಗವರ್ನರ್ ಜನರಲ್ ಆಗಿದ್ದರು.
- (1)(a) ಮಾತ್ರ
- (2)(b) ಮತ್ತು (c) ಮಾತ್ರ
- (3)(c) ಮಾತ್ರ
- (4)(a) ಮತ್ತು (d) ಮಾತ್ರ
Show answer
Correct answer: (3) (c) only · (3) (c) ಮಾತ್ರ
Asked in KEA FDA & SDA General Knowledge Paper 1 2026 (Code GFRM11126) · Q2
Arrange the following events regarding Armed rebellions in Karnataka in chronological order.
- a.
- Revolt of Venkatadri Nayaka of Igur
- b.
- Nagara revolt of Boodi Basappa
- c.
- Rani Chennamma's revolt of Kittur
- d.
- Koppala Veerappa's revolt
- (1)(a), (d), (c), (b)
- (2)(a), (b), (c), (d)
- (3)(b), (d), (a), (c)
- (4)(c), (d), (a), (b)
View in ಕನ್ನಡ
ಕರ್ನಾಟಕದಲ್ಲಿ ನಡೆದ ಸಶಸ್ತ್ರ ಬಂಡಾಯಗಳಿಗೆ ಸಂಬಂಧಿಸಿದ ಈ ಕೆಳಕಂಡ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ.
- a.
- ಐಗೂರಿನ ವೆಂಕಟಾದ್ರಿ ನಾಯಕನ ದಂಗೆ
- b.
- ನಗರದ ಬೂದಿಬಸಪ್ಪನ ದಂಗೆ
- c.
- ಕಿತ್ತೂರಿನ ರಾಣಿಚೆನ್ನಮ್ಮನ ದಂಗೆ
- d.
- ಕೊಪ್ಪಳದ ವೀರಪ್ಪನ ದಂಗೆ
- (1)(a), (d), (c), (b)
- (2)(a), (b), (c), (d)
- (3)(b), (d), (a), (c)
- (4)(c), (d), (a), (b)
Show answer
Correct answer: (1) (a), (d), (c), (b) · (1) (a), (d), (c), (b)
Asked in KEA BDA General Studies Paper 1 2026 (Code 76) · Q70
Consider the following statements regarding the Unification of Karnataka:Identify the correct statements among the above:
- A.
- States Reorganisation Commission proposed the unification of Mysore State.
- B.
- The unified Mysore State was formed on 1st November, 1956.
- C.
- There were 21 districts in the Unified Mysore State
- D.
- Devaraj Urs was the first Chief Minister of the unified Mysore State.
- (1)A, B, C and D
- (2)Only A, B and C
- (3)Only A and B
- (4)Only A, B and D
View in ಕನ್ನಡ
ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ :
- A.
- ರಾಜ್ಯ ಪುನರ್ರಚನಾ ಆಯೋಗವು ಮೈಸೂರು ರಾಜ್ಯದ ಏಕೀಕರಣಕ್ಕೆ ಶಿಫಾರಸ್ಸು ಮಾಡಿತು
- B.
- 1 ನವೆಂಬರ್ 1956ರಂದು ಏಕೀಕೃತ ಮೈಸೂರು ರಾಜ್ಯ ರಚನೆಯಾಯಿತು
- C.
- ಏಕೀಕೃತ ಮೈಸೂರು ರಾಜ್ಯದಲ್ಲಿ 21 ಜಿಲ್ಲೆಗಳಿದ್ದವು
- D.
- ದೇವರಾಜ್ ಅರಸ್‌ರವರು ಏಕೀಕೃತ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದರು
- (1)A, B, C ಮತ್ತು D
- (2)A, B ಮತ್ತು C ಮಾತ್ರ
- (3)A ಮತ್ತು B ಮಾತ್ರ
- (4)A, B ಮತ್ತು D ಮಾತ್ರ
Show answer
Correct answer: (3) Only A and B · (3) A ಮತ್ತು B ಮಾತ್ರ
Asked in KEA Horticulture AD/AHO General Knowledge Paper 1 KK 2026 · Q89
Consider the following statements:Which one of the following is correct with respect to the above statements?
- I.
- In 578 CE, Mangalesha carved the third Vishnu cave temple at Badami.
- II.
- The third Vishnu cave temple in Badami is the largest cave temple of Badami Chalukya period.
- (1)Both Statement I and Statement II are correct and Statement I explains statement II
- (2)Both Statement I and Statement II are correct but Statement I does not explain Statement II
- (3)Statement I is correct but Statement II is incorrect
- (4)Statement I is incorrect but Statement II is correct
View in ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿ?
- I.
- ಸಾ.ಶ. 578ರಲ್ಲಿ ಮಂಗಳೇಶನು ಬಾದಾಮಿಯಲ್ಲಿ ಮೂರನೇ ವಿಷ್ಣು ಗುಹಾ ದೇವಾಲಯವನ್ನು ಕೆತ್ತಿಸಿದನು.
- II.
- ಬಾದಾಮಿಯ ಮೂರನೇ ವಿಷ್ಣು ಗುಹಾ ದೇವಾಲಯವು ಬಾದಾಮಿ ಚಾಳುಕ್ಯರ ಕಾಲದ ಬಹುದೊಡ್ಡ ಗುಹಾ ದೇವಾಲಯವಾಗಿದೆ.
- (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ II ನ್ನು ಹೇಳಿಕೆ I ವಿವರಿಸುತ್ತದೆ.
- (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ, ಆದರೆ ಹೇಳಿಕೆ II ನ್ನು ಹೇಳಿಕೆ I ವಿವರಿಸುವುದಿಲ್ಲ .
- (3)ಹೇಳಿಕೆ I ಸರಿ, ಆದರೆ ಹೇಳಿಕೆ II ತಪ್ಪು.
- (4)ಹೇಳಿಕೆ I ತಪ್ಪು , ಆದರೆ ಹೇಳಿಕೆ II ಸರಿ.
Show answer
Correct answer: (2) Both Statement I and Statement II are correct but Statement I does not explain Statement II · (2) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ, ಆದರೆ ಹೇಳಿಕೆ II ನ್ನು ಹೇಳಿಕೆ I ವಿವರಿಸುವುದಿಲ್ಲ .
Asked in KEA Horticulture AD/AHO General Knowledge Paper 1 RPC 2026 · Q87
Consider the following statements.Choose the correct answer from the options given below.
- I.
- At the request of D.V Gundappa, Gandhiji came to Mysore for the first time to unveil the portrait of Lala Lajpat Rai.
- II.
- Gandhiji visited Bangalore for the last time during the Quit India Movement.
- (1)Only Statement I is correct
- (2)Only Statement II is correct
- (3)Both Statement I and Statement II are correct
- (4)Both Statement I and Statement II are incorrect
View in ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಕೆಳಗೆ ನೀಡಿದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ.
- I.
- ಡಿ.ವಿ. ಗುಂಡಪ್ಪನವರ ಕೋರಿಕೆಯಂತೆ ಲಾಲಾ ಲಜಪತ್‌ರಾಯರ ಭಾವಚಿತ್ರವನ್ನು ಅನಾವರಣ ಮಾಡಲು ಗಾಂಧೀಜಿಯವರು ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ್ದರು.
- II.
- ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಗಾಂಧೀಜಿಯವರು ಕೊನೆಯ ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದರು.
- (1)ಹೇಳಿಕೆ I ಮಾತ್ರ ಸರಿಯಾಗಿದೆ
- (2)ಹೇಳಿಕೆ II ಮಾತ್ರ ಸರಿಯಾಗಿದೆ
- (3)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ
- (4)ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪಾಗಿವೆ
Show answer
Correct answer: (4) Both Statement I and Statement II are incorrect · (4) ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪಾಗಿವೆ
Asked in KEA VAO General Knowledge Paper 1 October 2026 · Q1
Match the following Gangas monuments:
List - I (Places) List - II (Temples) (a) Talakadu (i) Kapileshwara Temple (b) Manne (ii) Nageshwara Temple (c) Beguru (iii) Panchakuta Basadi (d) Kambadahalli (iv) Pataleshwara Temple - (1)a - i, b - ii, c - iv, d - iii
- (2)a - i, b - iv, c - ii, d - iii
- (3)a - iv, b - i, c - ii, d - iii
- (4)a - iv, b - i, c - iii, d - ii
View in ಕನ್ನಡ
ಗಂಗರ ಕಾಲದ ಸ್ಮಾರಕಗಳನ್ನು ಹೊಂದಿಸಿ ಬರೆಯಿರಿ.
ಪಟ್ಟಿ-I (ಸ್ಥಳಗಳು) ಪಟ್ಟಿ-II (ದೇವಾಲಯಗಳು) (a) ತಲಕಾಡು (i) ಕಪಿಲೇಶ್ವರ ದೇವಾಲಯ (b) ಮಣ್ಣೆ (ii) ನಾಗೇಶ್ವರ ದೇವಾಲಯ (c) ಬೇಗೂರು (iii) ಪಂಚಕೂಟ ಬಸದಿ (d) ಕಂಬದಹಳ್ಳಿ (iv) ಪಾತಾಳೇಶ್ವರ ದೇವಾಲಯ - (1)a - i, b - ii, c - iv, d - iii
- (2)a - i, b - iv, c - ii, d - iii
- (3)a - iv, b - i, c - ii, d - iii
- (4)a - iv, b - i, c - iii, d - ii
Show answer
Correct answer: (3) a - iv, b - i, c - ii, d - iii · (3) a - iv, b - i, c - ii, d - iii
Asked in KPSC FDA & SDA General Knowledge Paper 1 HK 2025 · Q11
Choose the incorrect option from the codes given below :Choose the answer from the options given below :
- I.
- Aihole was the capital of Pallavas.
- II.
- Aihole Inscription was composed by Ravikirti.
- (1)I only
- (2)II only
- (3)Both I and II
- (4)None of the above
View in ಕನ್ನಡ
ಈ ಕೆಳಗೆ ನೀಡಲಾದ ಸಂಕೇತಗಳಿಂದ ತಪ್ಪಾದ ಆಯ್ಕೆಯನ್ನು ಗುರುತಿಸಿ :ಈ ಕೆಳಗೆ ನೀಡಿರುವ ಉತ್ತರಗಳನ್ನು ಸರಿ ಉತ್ತರವನ್ನು ಆಯ್ಕೆಮಾಡಿ :
- I.
- ಐಹೊಳೆಯು ಪಲ್ಲವರ ರಾಜಧಾನಿಯಾಗಿತ್ತು.
- II.
- ಐಹೊಳೆ ಶಾಸನವು ರವಿಕೀರ್ತಿಯಿಂದ ರಚಿಸಲ್ಪಟ್ಟಿದೆ.
- (1)I ಮಾತ್ರ
- (2)II ಮಾತ್ರ
- (3)I ಮತ್ತು II ಎರಡೂ
- (4)ಮೇಲಿನ ಯಾವುದೂ ಅಲ್ಲ
Show answer
Correct answer: (1) I only · (1) I ಮಾತ್ರ
265 more Karnataka History questions in the bank. Practise the whole topic online.
Karnataka History: common questions
- How many Karnataka History questions have been asked in previous year papers?
- 275 questions on Karnataka History appear in the papers published here; the most in KPSC KAS General Studies Paper 1 August 2024 (12).
- What does Karnataka History cover?
- Paleolithic, Neolithic and Megalithic Cultures, Early Gold Mining and Indus Valley Trade Links, Mauryas and Satavahanas, Kadambas of Banavasi, Western Gangas of Talakad, Badami Chalukyas, Rashtrakutas, Kalyana Chalukyas and Sevunas and 11 more.
- How can I practise Karnataka History MCQs online?
- Practise this topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.