British Administration and Rendition of Mysore previous year questions
18 British Administration and Rendition of Mysore questions from KEA and KPSC previous year papers, part of Karnataka History. Each question below shows the paper it was asked in and its answer from the official key; open any question for its own page, or practise the whole sub-topic online.
British Administration and Rendition of Mysore: 10 previous year questions with answers
Asked in 8 papers; newest first, one paper at a time.
Asked in KEA BDA General Studies Paper 1 2026 (Code 78) · Q3
Which of the following industries was not started by Diwan Mirza Ismail?
- (1)Hindustan Aeronautics Limited
- (2)Belagola's chemical fertilizer factory
- (3)Mandya's sugar factory
- (4)Soap factory in Bangalore
View in ಕನ್ನಡ
ಈ ಕೆಳಕಂಡ ಯಾವ ಕೈಗಾರಿಕೆಯನ್ನು ದಿವಾನ್ ಮಿರ್ಜಾ ಇಸ್ಮಾಯಿಲ್‌ರವರು ಆರಂಭಿಸಲಿಲ್ಲ?
- (1)ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
- (2)ಬೆಳಗೊಳದ ರಾಸಾಯನಿಕ ಗೊಬ್ಬರ ಕಾರ್ಖಾನೆ
- (3)ಮಂಡ್ಯದ ಸಕ್ಕರೆ ಕಾರ್ಖಾನೆ
- (4)ಬೆಂಗಳೂರಿನ ಸಾಬೂನು ಕಾರ್ಖಾನೆ
Show answer
Correct answer: (4) Soap factory in Bangalore · (4) ಬೆಂಗಳೂರಿನ ಸಾಬೂನು ಕಾರ್ಖಾನೆ
Asked in KEA WARDER (Prison Department ) General Knowledge Paper 1 2026 · Q44
Who gave the call "Industrialise or Perish"?
- (1)Diwan Purnaiah
- (2)Sir Mirza Ismail
- (3)Sir M. Visvesvaraya
- (4)Nalvadi Krishnaraja Wadiyar
View in ಕನ್ನಡ
“ಕೈಗಾರಿಕೀಕರಣ ಹೊಂದಿ, ಇಲ್ಲವೇ ನಾಶವಾಗಿ” ಎಂದು ಕರೆ ನೀಡಿದವರು
- (1)ದಿವಾನ್ ಪೂರ್ಣಯ್ಯ
- (2)ಸರ್ ಮಿರ್ಜಾ ಇಸ್ಮಾಯಿಲ್
- (3)ಸರ್.ಎಂ. ವಿಶ್ವೇಶ್ವರಯ್ಯ
- (4)ನಾಲ್ವಡಿ ಕೃಷ್ಣರಾಜ ಒಡೆಯರ್
Show answer
Correct answer: (3) Sir M. Visvesvaraya · (3) ಸರ್.ಎಂ. ವಿಶ್ವೇಶ್ವರಯ್ಯ
Asked in KPSC KAS General Studies Paper 1 FN 2026 · Q1
Which of the following statements is/are incorrect about the Coorg state?
- a.
- The British captured Coorg in 1834 CE.
- b.
- The last ruler of the Coorg state was Chikaveera Rajendra.
- c.
- A separate Commissioner was appointed to supervise the Coorg state.
- d.
- Lord William Bentinck was the Governor-General of India when Coorg was annexed in the British rule.
- (1)(a) only
- (2)(b) and (c) only
- (3)(c) only
- (4)(a) and (d) only
View in ಕನ್ನಡ
ಕೊಡಗು ರಾಜ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ತಪ್ಪಾಗಿದೆ/ವೆ?
- a.
- ಸಾ.ಶ. 1834ರಲ್ಲಿ ಕೊಡಗನ್ನು ಬ್ರಿಟಿಷರು ವಶಪಡಿಸಿಕೊಂಡರು.
- b.
- ಕೊಡಗು ರಾಜ್ಯದ ಕೊನೆಯ ದೊರೆ ಚಿಕವೀರರಾಜೇಂದ್ರ.
- c.
- ಕೊಡಗು ರಾಜ್ಯದ ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಕಮಿಷನರ್ ಅನ್ನು ನೇಮಕಗೊಳಿಸಲಾಯಿತು.
- d.
- ಕೊಡಗನ್ನು ಬ್ರಿಟಿಷ್ ಆಡಳಿತಕ್ಕೆ ಸೇರ್ಪಡೆಗೊಳಿಸಿದಾಗ ಲಾರ್ಡ್ ವಿಲಿಯಂ ಬೆಂಟಿಂಕ್ ಭಾರತದ ಗವರ್ನರ್ ಜನರಲ್ ಆಗಿದ್ದರು.
- (1)(a) ಮಾತ್ರ
- (2)(b) ಮತ್ತು (c) ಮಾತ್ರ
- (3)(c) ಮಾತ್ರ
- (4)(a) ಮತ್ತು (d) ಮಾತ್ರ
Show answer
Correct answer: (3) (c) only · (3) (c) ಮಾತ್ರ
Asked in KEA FDA & SDA General Knowledge Paper 1 2026 (Code GFRM11126) · Q41
The Nagar Rebellion resulted in
- (1)Accession of Krishnaraja Wadiyar III
- (2)Dethronement of Krishnaraja Wadiyar III
- (3)Appointment of Cubbon as Commissioner
- (4)The Subsidiary Treaty
View in ಕನ್ನಡ
ನಗರ ಬಂಡಾಯ ಯಾವುದಕ್ಕೆ ಹಾದಿ ಮಾಡಿತು?
- (1)ಕೃಷ್ಣರಾಜ ಒಡೆಯರ್ III ಅಧಿಕಾರಾರೋಹಣ
- (2)ಕೃಷ್ಣರಾಜ ಒಡೆಯರ್ III ಅವರ ಸಿಂಹಾಸನ ಭಂಗ
- (3)ಕಮಿಷನರ್ ಆಗಿ ಕಬ್ಬನ್ ನೇಮಕ
- (4)ಅಧೀನ ಒಪ್ಪಂದ
Show answer
Correct answer: (2) Dethronement of Krishnaraja Wadiyar III · (2) ಕೃಷ್ಣರಾಜ ಒಡೆಯರ್ III ಅವರ ಸಿಂಹಾಸನ ಭಂಗ
Asked in KEA BDA General Studies Paper 1 2026 (Code 76) · Q82
Arrange the following in chronological order:Choose the correct answer :
- A.
- Mysore Infant Marriage Act
- B.
- Gold Mining in Kolar
- C.
- Mysore Civil Service Examinations
- D.
- Shivanasamudra Hydroelectric Power Project
- (1)A, B, D, C
- (2)B, C, A, D
- (3)D, C, A, B
- (4)A, D, B, C
View in ಕನ್ನಡ
ಕೆಳಗಿನವುಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ :ಸರಿಯಾದ ಉತ್ತರವನ್ನು ಆರಿಸಿ :
- A.
- ಮೈಸೂರು ಶಿಶು ವಿವಾಹ ಕಾಯ್ದೆ
- B.
- ಕೋಲಾರದಲ್ಲಿ ಬಂಗಾರದ ಗಣಿಗಾರಿಕೆ
- C.
- ಮೈಸೂರು ಸಿವಿಲ್ ಸರ್ವಿಸ್ ಪರೀಕ್ಷೆಗಳು
- D.
- ಶಿವನಸಮುದ್ರ ಜಲವಿದ್ಯುತ್ ಯೋಜನೆ
- (1)A, B, D, C
- (2)B, C, A, D
- (3)D, C, A, B
- (4)A, D, B, C
Show answer
Correct answer: (2) B, C, A, D · (2) B, C, A, D
Asked in KEA VAO General Knowledge Paper 1 October 2026 · Q4
To which of the following personalities from Karnataka, the below given statements are related?
- a.
- He strongly opposed Mysore Civil Service examination in representative assembly.
- b.
- He started more than ten newspapers including Mysore Herald to inculcate patriotism in Mysore.
- c.
- He led the Karnataka Unification Movement in Mysore.
- d.
- He was known as the Grand Old Man of Mysore.
- (1)K. Ranga Ayengar
- (2)Kadapa Raghavendra Rao
- (3)Tagadur Ramachandra Rao
- (4)M. Venkatakrishnaiah
View in ಕನ್ನಡ
ಕರ್ನಾಟಕದ ಯಾವ ವ್ಯಕ್ತಿಗೆ ಕೆಳಗೆ ನೀಡಲಾದ ಹೇಳಿಕೆಗಳು ಸಂಬಂಧಿಸಿವೆ?
- a.
- ಅವರು ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ಪ್ರಜಾಪ್ರತಿನಿಧಿ ಸಭೆಯಲ್ಲಿ ಬಲವಾಗಿ ವಿರೋಧಿಸಿದರು.
- b.
- ಅವರು ಮೈಸೂರಿನಲ್ಲಿ ದೇಶಭಕ್ತಿ ಮೂಡಿಸಲು ಮೈಸೂರು ಹೆರಾಲ್ಡ್ ಪತ್ರಿಕೆ ಸೇರಿದಂತೆ ಹತ್ತಕ್ಕೂ ಹೆಚ್ಚು ಪತ್ರಿಕೆಗಳನ್ನು ಆರಂಭಿಸಿದರು.
- c.
- ಅವರು ಮೈಸೂರಿನಲ್ಲಿ ಕರ್ನಾಟಕ ಏಕೀಕರಣ ಚಳವಳಿಯ ನೇತೃತ್ವ ವಹಿಸಿದ್ದರು.
- d.
- ಅವರು ಮೈಸೂರಿನ ಪಿತಾಮಹ ಎಂದು ಹೆಸರಾಗಿದ್ದರು.
- (1)ಕೆ. ರಂಗ ಅಯ್ಯಂಗಾರ್
- (2)ಕಡಪ ರಾಘವೇಂದ್ರರಾವ್
- (3)ತಗಡೂರು ರಾಮಚಂದ್ರರಾವ್
- (4)ಎಂ. ವೆಂಕಟಕೃಷ್ಣಯ್ಯ
Show answer
Correct answer: (4) M. Venkatakrishnaiah · (4) ಎಂ. ವೆಂಕಟಕೃಷ್ಣಯ್ಯ
Asked in KEA BDA General Studies Paper 1 2025 · Q28
Choose the correct option in which the names of the Dewans of Mysore are arranged in proper chronological order.
- (1)N. Madhava Rao, V.P. Madhava Rao, Mirza Ismail, Visvesvaraya M.
- (2)V.P. Madhava Rao, N. Madhava Rao, Visvesvaraya M, Mirza Ismail
- (3)N. Madhava Rao, Visvesvaraya M, Mirza Ismail, V.P. Madhava Rao
- (4)V.P. Madhava Rao, Visvesvaraya M, Mirza Ismail, N. Madhava Rao
View in ಕನ್ನಡ
ಮೈಸೂರು ದಿವಾನರ ಹೆಸರುಗಳನ್ನು ಸರಿಯಾದ ಅನುಕ್ರಮಣಿಕೆಯಲ್ಲಿ ಜೋಡಿಸಿರುವುದನ್ನು ಆಯ್ಕೆ ಮಾಡಿ.
- (1)ಎನ್. ಮಾಧವರಾವ್, ವಿ.ಪಿ. ಮಾಧವ ರಾವ್, ಮಿರ್ಜಾ ಇಸ್ಮಾಯಿಲ್, ವಿಶ್ವೇಶ್ವರಯ್ಯ ಎಂ
- (2)ವಿ.ಪಿ. ಮಾಧವ ರಾವ್, ಎನ್. ಮಾಧವ ರಾವ್, ವಿಶ್ವೇಶ್ವರಯ್ಯ ಎಂ, ಮಿರ್ಜಾ ಇಸ್ಮಾಯಿಲ್
- (3)ಎನ್. ಮಾಧವ ರಾವ್, ವಿಶ್ವೇಶ್ವರಯ್ಯ ಎಂ, ಮಿರ್ಜಾ ಇಸ್ಮಾಯಿಲ್, ವಿ.ಪಿ. ಮಾಧವ ರಾವ್
- (4)ವಿ.ಪಿ. ಮಾಧವ ರಾವ್, ವಿಶ್ವೇಶ್ವರಯ್ಯ ಎಂ, ಮಿರ್ಜಾ ಇಸ್ಮಾಯಿಲ್, ಎನ್. ಮಾಧವ ರಾವ್
Show answer
Correct answer: (4) V.P. Madhava Rao, Visvesvaraya M, Mirza Ismail, N. Madhava Rao · (4) ವಿ.ಪಿ. ಮಾಧವ ರಾವ್, ವಿಶ್ವೇಶ್ವರಯ್ಯ ಎಂ, ಮಿರ್ಜಾ ಇಸ್ಮಾಯಿಲ್, ಎನ್. ಮಾಧವ ರಾವ್
Asked in KPSC Motor Vehicle Inspector General Knowledge Paper 1 RPC 2025 · Q63
Diwan of Mysore who started the Mysore Civil Services exam:
- (1)Rangacharlu
- (2)Sheshadri Iyer
- (3)Visweshwararya
- (4)Mirza Ismail
View in ಕನ್ನಡ
ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆಗಳನ್ನು ಆರಂಭಿಸಿದ ದಿವಾನ್
- (1)ರಂಗಾಚಾರ್ಲು
- (2)ಶೇಷಾದ್ರಿ ಐಯ್ಯರ್
- (3)ವಿಶ್ವೇಶ್ವರಯ್ಯ
- (4)ಮಿರ್ಜಾ ಇಸ್ಮಾಯಿಲ್
Show answer
Correct answer: (2) Sheshadri Iyer · (2) ಶೇಷಾದ್ರಿ ಐಯ್ಯರ್
Asked in KEA GTTC Officer/Assistant General Studies Paper 1 2024 (Code 52) · Q14
Consider the following:How many of the above were established / started during the time of K. Sheshadri Iyer?
- a.
- Mysore Civil Services Examination
- b.
- Prajapratinidhi Sabha
- c.
- Agriculture Department
- d.
- Museum of Manuscripts
- (1)Only one
- (2)Only two
- (3)Only three
- (4)All the four
View in ಕನ್ನಡ
ಈ ಕೆಳಗಿನವುಗಳನ್ನು ಪರಿಗಣಿಸಿ:ಈ ಮೇಲಿನವುಗಳಲ್ಲಿ ಎಷ್ಟು ಕೆ. ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ ಸ್ಥಾಪನೆ/ಆರಂಭಗೊಂಡವು?
- a.
- ಮೈಸೂರು ನಾಗರಿಕ ಸೇವಾ ಪರೀಕ್ಷೆ
- b.
- ಪ್ರಜಾಪ್ರತಿನಿಧಿ ಸಭೆ
- c.
- ಕೃಷಿ ಇಲಾಖೆ
- d.
- ಹಸ್ತಪ್ರತಿಗಳ ಸಂಗ್ರಹಾಲಯ
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಮೂರು ಮಾತ್ರ
- (4)ಎಲ್ಲಾ ನಾಲ್ಕು
Show answer
Correct answer: (3) Only three · (3) ಮೂರು ಮಾತ್ರ
Asked in KPSC AEE General Studies Paper 1 HK 2023 · Q93
Who is the ruler of Mysore during the Rendition in 1881 A.D. ?
- (1)Krishnaraja Wodeyar II
- (2)Krishnaraja Wodeyar III
- (3)Chamaraja Wodeyar X
- (4)Krishnaraja Wodeyar IV
View in ಕನ್ನಡ
1881 ಕ್ರಿ ಶ ಪುನರಾದಾನದ ಕಾಲದಲ್ಲಿ ಮೈಸೂರಿನ ಅರಸರು ಯಾರಾಗಿದ್ದರು ?
- (1)ಕೃಷ್ಣರಾಜ ಒಡೆಯರ್ II
- (2)ಕೃಷ್ಣರಾಜ ಒಡೆಯರ್ III
- (3)ಚಾಮರಾಜ ಒಡೆಯರ್ X
- (4)ಕೃಷ್ಣರಾಜ ಒಡೆಯರ್ IV
Show answer
Correct answer: (3) Chamaraja Wodeyar X · (3) ಚಾಮರಾಜ ಒಡೆಯರ್ X
8 more British Administration and Rendition of Mysore questions in the bank. Practise the whole sub-topic online.
British Administration and Rendition of Mysore: common questions
- How many British Administration and Rendition of Mysore questions have been asked in previous year papers?
- 18 questions on British Administration and Rendition of Mysore appear in the papers published here; the most in KEA BDA General Studies Paper 1 2026 (Code 78) (2).
- How can I practise British Administration and Rendition of Mysore MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.