Skip to content
Sub-topic3 questions

Inter-State Water and Border Disputes previous year questions

3 Inter-State Water and Border Disputes questions from KEA and KPSC previous year papers, part of Karnataka Polity. Each question below shows the paper it was asked in and its answer from the official key; open any question for its own page, or practise the whole sub-topic online.

Inter-State Water and Border Disputes: 3 previous year questions with answers

Asked in 3 papers; newest first, one paper at a time.

  1. Asked in KEA FDA & SDA General Knowledge Paper 1 2026 (Code GFRM11126) · Q93

    Find the correct pair from the following:Codes:

    List-I (Interstate River Disputes)List-II (States Involved)
    (a) Krishna Water Disputes TribunalKarnataka, Telangana and Tamil Nadu
    (b) Cauvery Water Disputes TribunalKarnataka, Kerala, Tamil Nadu and Puducherry
    (c) Godavari Water Disputes TribunalMaharashtra, Karnataka and Goa
    (d) Mahadayi Water Disputes TribunalGoa, Karnataka and Maharashtra
    1. (1)(a) and (b) are correct
    2. (2)(b) and (d) are correct
    3. (3)(a) and (c) are correct
    4. (4)(b) and (c) are correct
    View in ಕನ್ನಡ

    ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಣೆಯನ್ನು ಗುರುತಿಸಿ.ಸಂಕೇತಗಳು:

    ಪಟ್ಟಿ-I (ಅಂತರರಾಜ್ಯ ಜಲವಿವಾದಗಳು)ಪಟ್ಟಿ-II (ಸಂಬಂಧಿಸಿದ ರಾಜ್ಯಗಳು)
    (a) ಕೃಷ್ಣ ಜಲವಿವಾದ ನ್ಯಾಯಮಂಡಳಿಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು
    (b) ಕಾವೇರಿ ಜಲವಿವಾದ ನ್ಯಾಯಮಂಡಳಿಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪುದುಚೇರಿ
    (c) ಗೋದಾವರಿ ಜಲವಿವಾದ ನ್ಯಾಯಮಂಡಳಿಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ
    (d) ಮಹದಾಯಿ ಜಲವಿವಾದ ನ್ಯಾಯಮಂಡಳಿಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ
    1. (1)(a) ಮತ್ತು (b) ಸರಿ
    2. (2)(b) ಮತ್ತು (d) ಸರಿ
    3. (3)(a) ಮತ್ತು (c) ಸರಿ
    4. (4)(b) ಮತ್ತು (c) ಸರಿ
    Show answer

    Correct answer: (2) (b) and (d) are correct · (2) (b) ಮತ್ತು (d) ಸರಿ

    Question 93: answer and topic

  2. Asked in KPSC KAS General Studies Paper 2 August 2024 · Q52

    What is the name of the project in Karnataka aimed at diverting water from the west-flowing rivers to the water-deficient regions, facing opposition from environmentalists and neighbouring States?

    1. (1)Cauvery River Interlinking Project
    2. (2)Mahadayi River Diversion Project
    3. (3)Sharavati River Diversification Scheme
    4. (4)Tungabhadra Water Transfer Initiative
    View in ಕನ್ನಡ

    ಪರಿಸರ ವಿಜ್ಞಾನಿಗಳು ಮತ್ತು ನೆರೆಹೊರೆಯ ರಾಜ್ಯಗಳಿಂದ ಪ್ರತಿಭಟನೆಯನ್ನು ಎದುರಿಸುತ್ತಿರುವ ಪಶ್ಚಿಮ ದಿಕ್ಕಿಗೆ ಹರಿಯುವ ನದಿಗಳಿಂದ ನೀರು ಕೊರತೆಯಿರುವ ಪ್ರದೇಶಗಳಿಗೆ ನೀರನ್ನು ಹರಿಬಿಡುವ ಗುರಿ ಹೊಂದಿರುವ ಕರ್ನಾಟಕದಲ್ಲಿನ ಪ್ರಾಜೆಕ್ಟ್‌ನ ಹೆಸರೇನು?

    1. (1)ಕಾವೇರಿ ನದಿ ಅಂತರಸಂಪರ್ಕ ಪ್ರಾಜೆಕ್ಟ್
    2. (2)ಮಹದಾಯಿ ನದಿ ವಿಪದ್ಧನ ಪ್ರಾಜೆಕ್ಟ್
    3. (3)ಶರಾವತಿ ನದಿ ವೈವಿಧ್ಯೀಕರಣ ಯೋಜನೆ
    4. (4)ತುಂಗಭದ್ರಾ, ನೀರು ವರ್ಗಾವಣೆ ಕ್ರಮ
    Show answer

    Correct answer: (2) Mahadayi River Diversion Project · (2) ಮಹದಾಯಿ ನದಿ ವಿಪದ್ಧನ ಪ್ರಾಜೆಕ್ಟ್

    Question 52: answer and topic

  3. Asked in KPSC KAS General Studies Paper 2 2017 · Q89

    Which one of the following statements is not correct in respect of Cauvery river water dispute ?

    1. (1)Cauvery river course and basin area are spread over the States of Karnataka, Tamil Nadu and Kerala.
    2. (2)The Cauvery dispute actually started in 1807 when the farmers of Madras Presidency raised objection to the efforts of the erstwhile Mysore State for increasing irrigation facilities.
    3. (3)Most of the lower course of river Cauvery is across Tanjore district of Tamil Nadu.
    4. (4)The Cauvery Water Disputes Tribunal announced its final verdict on 5th February, 2015.
    View in ಕನ್ನಡ

    ಕಾವೇರಿ ನದಿ ನೀರಿನ ವಿವಾದದ ಕುರಿತಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಲ್ಲ?

    1. (1)ಕಾವೇರಿ ನದಿಯ ಓಟದ ಗತಿ ಮತ್ತು ಜಲಾನಯನ ಪ್ರದೇಶವು ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹರಡಿದೆ.
    2. (2)ಕಾವೇರಿ ವಿವಾದವು ವಾಸ್ತವವಾಗಿ 1807 ರಲ್ಲಿ ಪ್ರಾರಂಭಗೊಂಡಿದ್ದು, ಪೂರ್ವದ ಮೈಸೂರು ರಾಜ್ಯವು ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದಾಗ ಮದ್ರಾಸ್ ಪ್ರೆಸಿಡೆನ್ಸಿಯ ರೈತರು, ಆಕ್ಷೇಪಣೆಗಳನ್ನೆತ್ತಿದಾಗ.
    3. (3)ಕಾವೇರಿ ನದಿಯ ಕೆಳಗಣ ಓಟದ ಗತಿಯು ಬಹುತೇಕ ತಮಿಳುನಾಡಿನ ತಂಜಾವೂರು ಜಿಲ್ಲೆಯ ಬದಿಯಲ್ಲಾಗಿದೆ.
    4. (4)ಕಾವೇರಿ ನೀರಿನ ವಿವಾದ ಮಂಡಳಿಯು ಅದರ ಅಂತಿಮ ತೀರ್ಪನ್ನು 5ನೇ ಫೆಬ್ರುವರಿ, 2015 ರಲ್ಲಿ ಪ್ರಕಟಿಸಿತು.
    Show answer

    Correct answer: (4) The Cauvery Water Disputes Tribunal announced its final verdict on 5th February, 2015. · (4) ಕಾವೇರಿ ನೀರಿನ ವಿವಾದ ಮಂಡಳಿಯು ಅದರ ಅಂತಿಮ ತೀರ್ಪನ್ನು 5ನೇ ಫೆಬ್ರುವರಿ, 2015 ರಲ್ಲಿ ಪ್ರಕಟಿಸಿತು.

    Question 89: answer and topic

That is every published Inter-State Water and Border Disputes question. Practise them online.

Inter-State Water and Border Disputes: common questions

How many Inter-State Water and Border Disputes questions have been asked in previous year papers?
3 questions on Inter-State Water and Border Disputes appear in the papers published here; the most in KEA FDA & SDA General Knowledge Paper 1 2026 (Code GFRM11126) (1).
How can I practise Inter-State Water and Border Disputes MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.