2026FDA/SDAQuestion 93 of 99
KEA FDA & SDA General Knowledge Paper 1 2026 (Code GFRM11126): question 93
Question
English
Find the correct pair from the following:Codes:
| List-I (Interstate River Disputes) | List-II (States Involved) |
|---|---|
| (a) Krishna Water Disputes Tribunal | Karnataka, Telangana and Tamil Nadu |
| (b) Cauvery Water Disputes Tribunal | Karnataka, Kerala, Tamil Nadu and Puducherry |
| (c) Godavari Water Disputes Tribunal | Maharashtra, Karnataka and Goa |
| (d) Mahadayi Water Disputes Tribunal | Goa, Karnataka and Maharashtra |
- (1)(a) and (b) are correct
- (2)(b) and (d) are correct
- (3)(a) and (c) are correct
- (4)(b) and (c) are correct
ಕನ್ನಡ
ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಣೆಯನ್ನು ಗುರುತಿಸಿ.ಸಂಕೇತಗಳು:
| ಪಟ್ಟಿ-I (ಅಂತರರಾಜ್ಯ ಜಲವಿವಾದಗಳು) | ಪಟ್ಟಿ-II (ಸಂಬಂಧಿಸಿದ ರಾಜ್ಯಗಳು) |
|---|---|
| (a) ಕೃಷ್ಣ ಜಲವಿವಾದ ನ್ಯಾಯಮಂಡಳಿ | ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು |
| (b) ಕಾವೇರಿ ಜಲವಿವಾದ ನ್ಯಾಯಮಂಡಳಿ | ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪುದುಚೇರಿ |
| (c) ಗೋದಾವರಿ ಜಲವಿವಾದ ನ್ಯಾಯಮಂಡಳಿ | ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ |
| (d) ಮಹದಾಯಿ ಜಲವಿವಾದ ನ್ಯಾಯಮಂಡಳಿ | ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ |
- (1)(a) ಮತ್ತು (b) ಸರಿ
- (2)(b) ಮತ್ತು (d) ಸರಿ
- (3)(a) ಮತ್ತು (c) ಸರಿ
- (4)(b) ಮತ್ತು (c) ಸರಿ
Correct answer
From the official answer key, including any revision.
- English(2) (b) and (d) are correct
- ಕನ್ನಡ(2) (b) ಮತ್ತು (d) ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.