August 2024KASQuestion 52 of 97
KPSC KAS General Studies Paper 2 August 2024: question 52
Question
English
What is the name of the project in Karnataka aimed at diverting water from the west-flowing rivers to the water-deficient regions, facing opposition from environmentalists and neighbouring States?
- (1)Cauvery River Interlinking Project
- (2)Mahadayi River Diversion Project
- (3)Sharavati River Diversification Scheme
- (4)Tungabhadra Water Transfer Initiative
ಕನ್ನಡ
ಪರಿಸರ ವಿಜ್ಞಾನಿಗಳು ಮತ್ತು ನೆರೆಹೊರೆಯ ರಾಜ್ಯಗಳಿಂದ ಪ್ರತಿಭಟನೆಯನ್ನು ಎದುರಿಸುತ್ತಿರುವ ಪಶ್ಚಿಮ ದಿಕ್ಕಿಗೆ ಹರಿಯುವ ನದಿಗಳಿಂದ ನೀರು ಕೊರತೆಯಿರುವ ಪ್ರದೇಶಗಳಿಗೆ ನೀರನ್ನು ಹರಿಬಿಡುವ ಗುರಿ ಹೊಂದಿರುವ ಕರ್ನಾಟಕದಲ್ಲಿನ ಪ್ರಾಜೆಕ್ಟ್‌ನ ಹೆಸರೇನು?
- (1)ಕಾವೇರಿ ನದಿ ಅಂತರಸಂಪರ್ಕ ಪ್ರಾಜೆಕ್ಟ್
- (2)ಮಹದಾಯಿ ನದಿ ವಿಪದ್ಧನ ಪ್ರಾಜೆಕ್ಟ್
- (3)ಶರಾವತಿ ನದಿ ವೈವಿಧ್ಯೀಕರಣ ಯೋಜನೆ
- (4)ತುಂಗಭದ್ರಾ, ನೀರು ವರ್ಗಾವಣೆ ಕ್ರಮ
Correct answer
From the official answer key, including any revision.
- English(2) Mahadayi River Diversion Project
- ಕನ್ನಡ(2) ಮಹದಾಯಿ ನದಿ ವಿಪದ್ಧನ ಪ್ರಾಜೆಕ್ಟ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.