Skip to content
August 2024KASQuestion 53 of 97

KPSC KAS General Studies Paper 2 August 2024: question 53

Question

English

Focusing on rural road development, the State Budget has proposed to roll out 'Pragati Path' scheme. Under this, consider the following statements :Which of the above statements is/are correct?

a.
The proposal is to develop a road network of 9450 km.
b.
The proposal is to develop a road network with 50 km each in 189 rural Assembly constituencies.
  1. (1)Only (a)
  2. (2)Only (b)
  3. (3)Both (a) and (b)
  4. (4)Neither (a) nor (b)

ಕನ್ನಡ

ಗ್ರಾಮೀಣ ರಸ್ತೆ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಬಜೆಟ್ಅನ್ನು 'ಪ್ರಗತಿ ಪಥ' ಯೋಜನೆಯನ್ನು ಜಾರಿ ತರಲು ಪ್ರಸ್ತಾಪಿಸಲಾಗಿದೆ. ಇದರ ಮೇರೆಗೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :ಮೇಲಿನ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ?

a.
ಪ್ರಸ್ತಾವನೆಯು 9450 ಕಿ.ಮೀ.ನಷ್ಟು ರಸ್ತೆ ಸಂಪರ್ಕವನ್ನು ಅಭಿವೃದ್ಧಿ ಪಡಿಸುವುದಾಗಿದೆ.
b.
ಈ ಪ್ರಸ್ತಾವನೆಯು 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಯೊಂದಕ್ಕೂ 50 ಕಿ.ಮೀ.ನಿಂದ ರಸ್ತೆ ಸಂಪರ್ಕವನ್ನು ಅಭಿವೃದ್ಧಿಪಡಿಸುವುದಾಗಿದೆ.
  1. (1)(a) ಮಾತ್ರ
  2. (2)(b) ಮಾತ್ರ
  3. (3)(a) ಮತ್ತು (b) ಎರಡೂ
  4. (4)(a) ಅಥವಾ (b) ಎರಡೂ ಅಲ್ಲ

Correct answer

From the official answer key, including any revision.

  • English(3) Both (a) and (b)
  • ಕನ್ನಡ(3) (a) ಮತ್ತು (b) ಎರಡೂ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.