August 2024KASQuestion 54 of 97
KPSC KAS General Studies Paper 2 August 2024: question 54
Question
English
On the lines of the Mumbai-Chennai economic corridor, the Karnataka Government has planned similar corridors betweenChoose the correct answer from the options given below :
- a.
- The New Mangalore Port and Bengaluru.
- b.
- Hubballi-Dharwad and Bengaluru.
- c.
- Bidar and Bengaluru.
- d.
- Ballari and Hubballi-Dharwad.
- (1)Only (a)
- (2)Only (b) and (c)
- (3)Only (b) and (d)
- (4)Only (a) and (c)
ಕನ್ನಡ
ಮುಂಬೈ - ಚೆನ್ನೈ ಆರ್ಥಿಕ ಕಾರಿಡಾರ್ ಮಾರ್ಗಗಳಲ್ಲಿ, ಕರ್ನಾಟಕ ಸರ್ಕಾರವು ಇವುಗಳ ನಡುವೆ ಏಕರೂಪ ಕಾರಿಡಾರ್‌ಗಳನ್ನು ಯೋಜಿಸಿದೆ :ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಹೊಸ ಮಂಗಳೂರು ಬಂದರು ಮತ್ತು ಬೆಂಗಳೂರು
- b.
- ಹುಬ್ಬಳ್ಳಿ-ಧಾರವಾಡ ಮತ್ತು ಬೆಂಗಳೂರು
- c.
- ಬೀದರ್ ಮತ್ತು ಬೆಂಗಳೂರು
- d.
- ಬಳ್ಳಾರಿ ಮತ್ತು ಹುಬ್ಬಳ್ಳಿ-ಧಾರವಾಡ
- (1)(a) ಮಾತ್ರ
- (2)(b) ಮತ್ತು (c) ಮಾತ್ರ
- (3)(b) ಮತ್ತು (d) ಮಾತ್ರ
- (4)(a) ಮತ್ತು (c) ಮಾತ್ರ
Correct answer
From the official answer key, including any revision.
- English(4) Only (a) and (c)
- ಕನ್ನಡ(4) (a) ಮತ್ತು (c) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.