Skip to content
Sub-topic11 questions

Transport Infrastructure previous year questions

11 Transport Infrastructure questions from KPSC and KEA previous year papers, part of Karnataka Economy. Each question below shows the paper it was asked in and its answer from the official key; open any question for its own page, or practise the whole sub-topic online.

Transport Infrastructure: 10 previous year questions with answers

Asked in 8 papers; newest first, one paper at a time.

  1. Asked in KEA BDA General Studies Paper 1 2026 (Code 78) · Q63

    The newly formed Bengaluru Metropolitan Land Transport Authority (BMLTA) in Karnataka will be chaired by

    1. (1)The Home Minister
    2. (2)The Transport Minister
    3. (3)The Chief Minister
    4. (4)The Bengaluru Development Minister
    View in ಕನ್ನಡ

    ಹೊಸದಾಗಿ ಕರ್ನಾಟಕದಲ್ಲಿ ರಚಿತವಾದ ಬೆಂಗಳೂರು ಮೆಟ್ರೋಪಾಲಿಟನ್ ಲ್ಯಾಂಡ್ ಟ್ರಾನ್ಸ್‌ಪೋರ್ಟ್ ಅಥಾರಿಟಿ (BMLTA)ಯ ಅಧ್ಯಕ್ಷತೆ ವಹಿಸುವವರು

    1. (1)ಗೃಹ ಮಂತ್ರಿಗಳು
    2. (2)ಸಾರಿಗೆ ಮಂತ್ರಿಗಳು
    3. (3)ಮುಖ್ಯಮಂತ್ರಿಗಳು
    4. (4)ಬೆಂಗಳೂರು ಅಭಿವೃದ್ಧಿ ಮಂತ್ರಿಗಳು
    Show answer

    Correct answer: (3) The Chief Minister · (3) ಮುಖ್ಯಮಂತ್ರಿಗಳು

    Question 63: answer and topic

  2. Asked in KPSC KAS General Studies Paper 1 FN 2026 · Q24

    The following harbours are developed under the Public-Private Partnership (PPP) method.Identify the correct option.

    a.
    Manki, Honnavar, Belikeri
    b.
    Tadadi, Keni, Malpe
    c.
    New Mangalore, Bhatkal, Kundapura
    d.
    Karwar, Tadri, New Mangalore
    1. (1)(a), (b) and (c) are correct
    2. (2)(a) and (b) are correct
    3. (3)(c) and (d) are correct
    4. (4)(b) and (d) are correct
    View in ಕನ್ನಡ

    ಈ ಕೆಳಕಂಡ ಯಾವ ಬಂದರುಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ? ಸರಿಯಾದ ಆಯ್ಕೆಯನ್ನು ಗುರುತಿಸಿ.

    a.
    ಮಂಕಿ, ಹೊನ್ನಾವರ, ಬೇಲಿಕೇರಿ
    b.
    ತದಡಿ, ಕೇಣಿ, ಮಲ್ಪೆ
    c.
    ನವ ಮಂಗಳೂರು, ಭಟ್ಕಳ, ಕುಂದಾಪುರ
    d.
    ಕಾರವಾರ, ತದ್ರಿ, ನವ ಮಂಗಳೂರು
    1. (1)(a), (b) ಮತ್ತು (c) ಸರಿಯಾಗಿವೆ
    2. (2)(a) ಮತ್ತು (b) ಸರಿಯಾಗಿವೆ
    3. (3)(c) ಮತ್ತು (d) ಸರಿಯಾಗಿವೆ
    4. (4)(b) ಮತ್ತು (d) ಸರಿಯಾಗಿವೆ
    Show answer

    Correct answer: (2) (a) and (b) are correct · (2) (a) ಮತ್ತು (b) ಸರಿಯಾಗಿವೆ

    Question 24: answer and topic

  3. Asked in KEA VAO General Knowledge Paper 1 October 2026 · Q91

    As per the recent (2026) Railway Board notification regarding the Mangaluru railway area, which of the following statements is NOT correct?

    1. (1)The Mangaluru railway area will be transferred from Southern Railway to South Western Railway.
    2. (2)The Mangaluru railway area will be brought under the Mysuru Division of South Western Railway.
    3. (3)The Mangaluru railway area will be separated from the Palakkad Division of Southern Railway
    4. (4)The Mangaluru railway area will be transferred to Konkan Railway
    View in ಕನ್ನಡ

    ಮಂಗಳೂರು ರೈಲ್ವೆ ಪ್ರದೇಶಕ್ಕೆ ಸಂಬಂಧಿಸಿದಂತೆ ಇತ್ತೀಚಿನ (2026ರ) ರೈಲ್ವೆ ಮಂಡಳಿಯ ಅಧಿಸೂಚನೆಯ ಪ್ರಕಾರ, ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ?

    1. (1)ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯಿಂದ ನೈಋತ್ಯ ರೈಲ್ವೆಗೆ ವರ್ಗಾಯಿಸಲಾಗುವುದು.
    2. (2)ಮಂಗಳೂರು ರೈಲ್ವೆ ಪ್ರದೇಶವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಅಡಿಗೆ ತರಲಾಗುವುದು
    3. (3)ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಪ್ರತ್ಯೇಕಿಸಲಾಗುವುದು
    4. (4)ಮಂಗಳೂರು ರೈಲ್ವೆ ಪ್ರದೇಶವನ್ನು ಕೊಂಕಣ ರೈಲ್ವೆಗೆ ವರ್ಗಾಯಿಸಲಾಗುವುದು.
    Show answer

    Correct answer: (4) The Mangaluru railway area will be transferred to Konkan Railway · (4) ಮಂಗಳೂರು ರೈಲ್ವೆ ಪ್ರದೇಶವನ್ನು ಕೊಂಕಣ ರೈಲ್ವೆಗೆ ವರ್ಗಾಯಿಸಲಾಗುವುದು.

    Question 91: answer and topic

  4. Asked in KPSC KAS General Studies Paper 2 August 2024 · Q54

    On the lines of the Mumbai-Chennai economic corridor, the Karnataka Government has planned similar corridors betweenChoose the correct answer from the options given below :

    a.
    The New Mangalore Port and Bengaluru.
    b.
    Hubballi-Dharwad and Bengaluru.
    c.
    Bidar and Bengaluru.
    d.
    Ballari and Hubballi-Dharwad.
    1. (1)Only (a)
    2. (2)Only (b) and (c)
    3. (3)Only (b) and (d)
    4. (4)Only (a) and (c)
    View in ಕನ್ನಡ

    ಮುಂಬೈ - ಚೆನ್ನೈ ಆರ್ಥಿಕ ಕಾರಿಡಾರ್ ಮಾರ್ಗಗಳಲ್ಲಿ, ಕರ್ನಾಟಕ ಸರ್ಕಾರವು ಇವುಗಳ ನಡುವೆ ಏಕರೂಪ ಕಾರಿಡಾರ್‌ಗಳನ್ನು ಯೋಜಿಸಿದೆ :ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    a.
    ಹೊಸ ಮಂಗಳೂರು ಬಂದರು ಮತ್ತು ಬೆಂಗಳೂರು
    b.
    ಹುಬ್ಬಳ್ಳಿ-ಧಾರವಾಡ ಮತ್ತು ಬೆಂಗಳೂರು
    c.
    ಬೀದರ್ ಮತ್ತು ಬೆಂಗಳೂರು
    d.
    ಬಳ್ಳಾರಿ ಮತ್ತು ಹುಬ್ಬಳ್ಳಿ-ಧಾರವಾಡ
    1. (1)(a) ಮಾತ್ರ
    2. (2)(b) ಮತ್ತು (c) ಮಾತ್ರ
    3. (3)(b) ಮತ್ತು (d) ಮಾತ್ರ
    4. (4)(a) ಮತ್ತು (c) ಮಾತ್ರ
    Show answer

    Correct answer: (4) Only (a) and (c) · (4) (a) ಮತ್ತು (c) ಮಾತ್ರ

    Question 54: answer and topic

  5. Asked in KPSC KAS General Studies Paper 2 December 2024 · Q2

    Which one of the following corporations/boards entrusted for the development of Airports/Airstrips/Helipads in Karnataka?

    1. (1)KIADB
    2. (2)KSSIDC
    3. (3)KSIIDC
    4. (4)KSFC
    View in ಕನ್ನಡ

    ಮುಂದಿನ ಯಾವ ನಿಗಮ/ಮಂಡಳಿಗಳು ಕರ್ನಾಟಕದಲ್ಲಿ ವಿಮಾನ ನಿಲ್ದಾಣ/ಏರ್‌ಸ್ಟ್ರಿಪ್ಸ್/ಹೆಲಿಪ್ಯಾಡ್‌ಗಳ ಅಭಿವೃದ್ಧಿಯನ್ನು ವಹಿಸಿಕೊಂಡಿವೆ?

    1. (1)KIADB
    2. (2)KSSIDC
    3. (3)KSIIDC
    4. (4)KSFC
    Show answer

    Correct answer: (3) KSIIDC · (3) KSIIDC

    Question 2: answer and topic

  6. Asked in KPSC KAS General Studies Paper 1 August 2024 · Q62

    Match the following with reference to transport network of Karnataka.Choose the correct answer from the options given below :

    DevelopmentYear
    A. South Western Railway zone, Hubballi(i) 1951
    B. New Mangalore Port as a major port(ii) 2011
    C. Mangalore Airport(iii) 1974
    D. Bangalore metro rail project(iv) 2003
    1. (1)(A)-(iv), (B)-(iii), (C)-(i), (D)-(ii)
    2. (2)(A)-(i), (B)-(iii), (C)-(iv), (D)-(ii)
    3. (3)(A)-(iii), (B)-(iv), (C)-(i), (D)-(ii)
    4. (4)(A)-(ii), (B)-(i), (C)-(iv), (D)-(iii)
    View in ಕನ್ನಡ

    ಕರ್ನಾಟಕದ ಸಾರಿಗೆ ಸಂಕೀರ್ಣ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ :ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    ಅಭಿವೃದ್ಧಿವರ್ಷ
    A. ನೈಋತ್ಯ ರೈಲ್ವೆ ವಲಯ, ಹುಬ್ಬಳ್ಳಿ(i) 1951
    B. ಒಂದು ಪ್ರಮುಖ ಬಂದರಾಗಿ ಹೊಸ ಮಂಗಳೂರು ಬಂದರು(ii) 2011
    C. ಮಂಗಳೂರು ವಿಮಾನ ನಿಲ್ದಾಣ(iii) 1974
    D. ಬೆಂಗಳೂರು ಮೆಟ್ರೋ ರೈಲು ಯೋಜನೆ(iv) 2003
    1. (1)(A)-(iv), (B)-(iii), (C)-(i), (D)-(ii)
    2. (2)(A)-(i), (B)-(iii), (C)-(iv), (D)-(ii)
    3. (3)(A)-(iii), (B)-(iv), (C)-(i), (D)-(ii)
    4. (4)(A)-(ii), (B)-(i), (C)-(iv), (D)-(iii)
    Show answer

    Correct answer: (1) (A)-(iv), (B)-(iii), (C)-(i), (D)-(ii) · (1) (A)-(iv), (B)-(iii), (C)-(i), (D)-(ii)

    Question 62: answer and topic

  7. Asked in KEA GTTC Officer/Assistant General Studies Paper 1 2024 (Code 52) · Q57

    Expand KSHIP

    1. (1)Karnataka State Hospital Improvement Plan
    2. (2)Karnataka State Highways Improvement Plan
    3. (3)Karnataka State Human Improvement Programme
    4. (4)Karnataka State Horticulture Improvement Programme
    View in ಕನ್ನಡ

    ಕೆ.ಎಸ್.ಎಚ್.ಐ.ಪಿ. ವಿಸ್ತರಿಸಿ:

    1. (1)ಕರ್ನಾಟಕ ಸ್ಟೇಟ್ ಹಾಸ್ಪಿಟಲ್ ಇಂಪ್ರೂಮೆಂಟ್ ಪ್ಲಾನ್
    2. (2)ಕರ್ನಾಟಕ ಸ್ಟೇಟ್ ಹೈವೇಸ್ ಇಂಪ್ರೂಮೆಂಟ್ ಪ್ಲಾನ್
    3. (3)ಕರ್ನಾಟಕ ಸ್ಟೇಟ್ ಹ್ಯೂಮನ್ ಇಂಪ್ರೂಮೆಂಟ್ ಪ್ರೋಗ್ರಾಂ
    4. (4)ಕರ್ನಾಟಕ ಸ್ಟೇಟ್ ಹಾರ್ಟಿಕಲ್ಚರ್ ಇಂಪ್ರೂಮೆಂಟ್ ಪ್ರೋಗ್ರಾಂ
    Show answer

    Correct answer: (2) Karnataka State Highways Improvement Plan · (2) ಕರ್ನಾಟಕ ಸ್ಟೇಟ್ ಹೈವೇಸ್ ಇಂಪ್ರೂಮೆಂಟ್ ಪ್ಲಾನ್

    Question 57: answer and topic

  8. Asked in KEA VAO General Paper 1 November 2024 · Q97

    Which of the following statements is not correct about railways in Karnataka?

    1. (1)South-Western Railway was created by merging the Hubli division with the Bangalore and Mysore divisions
    2. (2)In Konkan Railway the first passenger train ran between Mangalore and Karwar in 1993
    3. (3)The Bangalore City Railway Station was renamed as "Kranthiveera Sangolli Rayanna Railway Station" in 2016
    4. (4)The first railway line in the state was from Bengaluru to Madras and it was opened in 1864.
    View in ಕನ್ನಡ

    ಕರ್ನಾಟಕದಲ್ಲಿ ರೈಲ್ವೇಗೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆಗಳು ಸರಿಯಿಲ್ಲ ?

    1. (1)ಹುಬ್ಬಳ್ಳಿ ವಿಭಾಗವನ್ನು ಬೆಂಗಳೂರು ಮತ್ತು ಮೈಸೂರು ವಿಭಾಗಗಳನ್ನು ಸೇರಿಸಿ ನೈರುತ್ಯ ರೈಲ್ವೇ ವಿಭಾಗವನ್ನು ರಚಿಸಲಾಗಿದೆ.
    2. (2)ಕೊಂಕಣ ರೈಲ್ವೇಯಲ್ಲಿ ಪ್ರಥಮ ಪ್ರಯಾಣಿಕರ ರೈಲು 1993 ರಲ್ಲಿ ಮಂಗಳೂರು ಮತ್ತು ಕಾರವಾರದ ನಡುವೆ ಸಂಚರಿಸಿತು.
    3. (3)2016 ರಲ್ಲಿ ಬೆಂಗಳೂರು ನಗರ ರೈಲು ನಿಲ್ದಾಣವನ್ನು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ' ಎಂದು ಮರುನಾಮಕರಣ ಮಾಡಲಾಯಿತು.
    4. (4)ರಾಜ್ಯದಲ್ಲಿ ಪ್ರಥಮ ರೈಲ್ವೇ ಮಾರ್ಗ ಬೆಂಗಳೂರಿನಿಂದ-ಮದ್ರಾಸ್‌ವರೆಗಿದ್ದು, ಅದನ್ನು 1864 ರಲ್ಲಿ ಆರಂಭಿಸಲಾಯಿತು.
    Show answer

    Correct answer: (2) In Konkan Railway the first passenger train ran between Mangalore and Karwar in 1993 · (2) ಕೊಂಕಣ ರೈಲ್ವೇಯಲ್ಲಿ ಪ್ರಥಮ ಪ್ರಯಾಣಿಕರ ರೈಲು 1993 ರಲ್ಲಿ ಮಂಗಳೂರು ಮತ್ತು ಕಾರವಾರದ ನಡುವೆ ಸಂಚರಿಸಿತು.

    Question 97: answer and topic

  9. Asked in KPSC CTI General Paper 1 KK 2024 · Q3

    Which one of the following is the longest inland waterway of Karnataka?

    1. (1)Ghataprabha
    2. (2)Malaprabha
    3. (3)Bhima
    4. (4)Tungabhadra
    View in ಕನ್ನಡ

    ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕದ ಒಳನಾಡಿನ ಅತ್ಯಂತ ಉದ್ದವಾದ ಜಲಮಾರ್ಗವಾಗಿದೆ ?

    1. (1)ಘಟಪ್ರಭಾ
    2. (2)ಮಲಪ್ರಭಾ
    3. (3)ಭೀಮಾ
    4. (4)ತುಂಗಭದ್ರಾ
    Show answer

    Correct answer: (4) Tungabhadra · (4) ತುಂಗಭದ್ರಾ

    Question 3: answer and topic

  10. Asked in KPSC KAS General Studies Paper 2 2020 · Q19

    For highways upgradation project in Karnataka, which of the following bank has approved a loan of $ 346 million ?

    1. (1)World Bank
    2. (2)Yes Bank
    3. (3)Asian Development Bank
    4. (4)None of the above
    View in ಕನ್ನಡ

    ಈ ಕೆಳಗಿನ ಯಾವ ಬ್ಯಾಂಕ್ ಕರ್ನಾಟಕದ ಹೆದ್ದಾರಿಗಳ ಮೇಲ್ದರ್ಜೆಗೇರಿಸುವಿಕೆ ಯೋಜನೆಗೆ $ 346 ಮಿಲಿಯನ್ ಸಾಲವನ್ನು ಅನುಮೋದಿಸಿದೆ ?

    1. (1)ವಿಶ್ವ ಬ್ಯಾಂಕ್
    2. (2)ಯಸ್ ಬ್ಯಾಂಕ್
    3. (3)ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್
    4. (4)ಮೇಲಿನ ಯಾವುದೂ ಅಲ್ಲ.
    Show answer

    Correct answer: (3) Asian Development Bank · (3) ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್

    Question 19: answer and topic

1 more Transport Infrastructure questions in the bank. Practise the whole sub-topic online.

Transport Infrastructure: common questions

How many Transport Infrastructure questions have been asked in previous year papers?
11 questions on Transport Infrastructure appear in the papers published here; the most in KPSC KAS General Studies Paper 1 FN 2026 (2).
How can I practise Transport Infrastructure MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.