Skip to content
August 2024KASQuestion 51 of 97

KPSC KAS General Studies Paper 2 August 2024: question 51

Question

English

Consider the following statements about Pampa Awards :How many statements is/are correct?

a.
It is the highest literary honour conferred by the Department of Kannada and Culture to recognise works written in the Kannada language.
b.
Kuppalli Venkatappa Puttappa (Kuvempu) was the first recipient of the award for his work Sri Ramayana Darshanam.
c.
Na D'Souza received the award for lifetime contribution in 2023.
d.
It was established in 1987 by the Government of Karnataka.
  1. (1)Only 1 statement is correct
  2. (2)Only 2 statements are correct
  3. (3)Only 3 statements are correct
  4. (4)All 4 statements are correct

ಕನ್ನಡ

ಪಂಪ ಪ್ರಶಸ್ತಿಗೆ ಸಂಬಂಧಿಸಿ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

a.
ಕನ್ನಡ ಭಾಷೆಯಲ್ಲಿ ಬರೆದ ಕೃತಿಗಳನ್ನು ಗುರುತಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರದಾನ ಮಾಡಲಾದ ಅತ್ಯುನ್ನತ ಸಾಹಿತ್ಯ ಗೌರವವಾಗಿದೆ.
b.
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ರವರು ಶ್ರೀ ರಾಮಾಯಣ ದರ್ಶನಂ ಎಂಬ ಅವರ ಸಾಹಿತ್ಯದ ಕೃತಿಗೆ ಪ್ರಶಸ್ತಿಯನ್ನು ಸ್ವೀಕರಿಸಿದವರಲ್ಲಿ ಮೊದಲಿಗರು.
c.
ನಾ. ಡಿಸೋಜರವರು 2023ರಲ್ಲಿ ಜೀವಮಾನ ಲೇಖನಕ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದರು.
d.
ಕರ್ನಾಟಕ ಸರ್ಕಾರವು 1987ರಲ್ಲಿ ಇದನ್ನು ಸ್ಥಾಪಿಸಿತು.
  1. (1)1 ಹೇಳಿಕೆ ಮಾತ್ರ ಸರಿಯಾಗಿದೆ
  2. (2)2 ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)3 ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಎಲ್ಲಾ 4 ಹೇಳಿಕೆಗಳೂ ಸರಿಯಾಗಿವೆ

Correct answer

From the official answer key, including any revision.

  • English(4) All 4 statements are correct
  • ಕನ್ನಡ(4) ಎಲ್ಲಾ 4 ಹೇಳಿಕೆಗಳೂ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK