Skip to content
FN 2026KASQuestion 37 of 98

KPSC KAS General Studies Paper 1 FN 2026: question 37

Question

English

Which of the following statements are correct with regard to High Level Committee on Regional Imbalances headed by M. Govinda Rao?

(a.
Recommended the abolition of Malnad Development Board and Bayaluseeme Development Board.
(b.
Recommended developing Bidar as a centre of Heritage Tourism and Industrial Hub.
(c.
Recommended to upgrade 22 existing medical colleges into super-speciality hospitals.
(d.
Recommended for the establishment of 1484 Karnataka Public Schools.
  1. (1)Only (a)
  2. (2)Only (b)
  3. (3)(c) and (d)
  4. (4)(a), (b), (c) and (d)

ಕನ್ನಡ

ಪ್ರಾದೇಶಿಕ ಅಸಮಾನತೆಯ ಕುರಿತಾದ ಎಂ.ಗೋವಿಂದರಾವ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸುಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

(a.
ಮಲೆನಾಡು ಅಭಿವೃದ್ಧಿ ಮಂಡಳಿ ಮತ್ತು ಬಯಲು ಸೀಮೆ ಅಭಿವೃದ್ಧಿ ಮಂಡಳಿಗಳನ್ನು ರದ್ದುಗೊಳಿಸಲು ಶಿಫಾರಸ್ಸು ಮಾಡಿತು.
(b.
ಬೀದರ್ ನಗರವನ್ನು ಪಾರಂಪರಿಕ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಕೇಂದ್ರವಾಗಿ (ಹಬ್ ಆಗಿ) ಅಭಿವೃದ್ಧಿಪಡಿಸಲು ಶಿಫಾರಸ್ಸು ಮಾಡಿತು.
(c.
ಅಸ್ತಿತ್ವದಲ್ಲಿರುವ 22 ವೈದ್ಯಕೀಯ ಕಾಲೇಜುಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಉನ್ನತೀಕರಿಸಲು ಶಿಫಾರಸ್ಸು ಮಾಡಿತು.
(d.
1484 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿತು.
  1. (1)(a) ಮಾತ್ರ
  2. (2)(b) ಮಾತ್ರ
  3. (3)(c) ಮತ್ತು (d)
  4. (4)(a), (b), (c) ಮತ್ತು (d)

Correct answer

From the official answer key, including any revision.

  • English(4) (a), (b), (c) and (d)
  • ಕನ್ನಡ(4) (a), (b), (c) ಮತ್ತು (d)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Polity
  3. sub-topic: State Economic and Administrative Committees