FN 2026KASQuestion 36 of 98
KPSC KAS General Studies Paper 1 FN 2026: question 36
Question
English
Which of the following statements are incorrect about ‘Operation Twist’ by RBI?
- a.
- It was undertaken in 2019 to incentivise long-term investment by lowering long-term interest rates.
- b.
- This was undertaken through Open Market Operations by selling short-term securities to buy long-term securities.
- c.
- It aimed at increasing the interest rates on long-term government bonds.
- d.
- This was undertaken through Open Market Operations by selling long-term securities to buy short-term securities.
- (1)Only (a) and (c)
- (2)Only (b) and (c)
- (3)Only (c) and (d)
- (4)Only (a) and (b)
ಕನ್ನಡ
RBI ನ ‘ಆಪರೇಷನ್ ಟ್ವಿಸ್ಟ್’ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ತಪ್ಪಾಗಿವೆ?
- a.
- ದೀರ್ಘಾವಧಿ ಬಡ್ಡಿದರಗಳನ್ನು ಕಡಿತಗೊಳಿಸುವ ಮೂಲಕ ದೀರ್ಘಾವಧಿ ಹೂಡಿಕೆಯನ್ನು ಉತ್ತೇಜಿಸಲು, 2019 ರಲ್ಲಿ ಇದನ್ನು ಕೈಗೊಳ್ಳಲಾಯಿತು.
- b.
- ಇದನ್ನು ಮುಕ್ತ ಮಾರುಕಟ್ಟೆ ಕಾರ್ಯಾಚರಣೆಯ ಮೂಲಕ ಅಲ್ಪಾವಧಿ ಭದ್ರತೆಗಳನ್ನು ಮಾರಾಟ ಮಾಡಿ ದೀರ್ಘಾವಧಿ ಭದ್ರತೆಗಳನ್ನು ಖರೀದಿಸುವ ಮೂಲಕ ಕೈಗೊಳ್ಳಲಾಯಿತು.
- c.
- ಇದು ಸರ್ಕಾರದ ದೀರ್ಘಾವಧಿ ಬಾಂಡುಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸುವ ಗುರಿ ಹೊಂದಿತ್ತು.
- d.
- ಇದನ್ನು ಮುಕ್ತ ಮಾರುಕಟ್ಟೆ ಕಾರ್ಯಾಚರಣೆಯ ಮೂಲಕ ದೀರ್ಘಾವಧಿ ಭದ್ರತೆಗಳನ್ನು ಮಾರಾಟ ಮಾಡಿ ಅಲ್ಪಾವಧಿ ಭದ್ರತೆಗಳನ್ನು ಖರೀದಿಸುವ ಮೂಲಕ ಕೈಗೊಳ್ಳಲಾಯಿತು.
- (1)(a) ಮತ್ತು (c) ಮಾತ್ರ
- (2)(b) ಮತ್ತು (c) ಮಾತ್ರ
- (3)(c) ಮತ್ತು (d) ಮಾತ್ರ
- (4)(a) ಮತ್ತು (b) ಮಾತ್ರ
Correct answer
From the official answer key, including any revision.
- English(3) Only (c) and (d)
- ಕನ್ನಡ(3) (c) ಮತ್ತು (d) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.