Skip to content
Sub-topic6 questions

Recent Acts and Amendments previous year questions

6 Recent Acts and Amendments questions from KPSC and KEA previous year papers, part of Karnataka Polity. Each question below shows the paper it was asked in and its answer from the official key; open any question for its own page, or practise the whole sub-topic online.

Recent Acts and Amendments: 6 previous year questions with answers

Asked in 5 papers; newest first, one paper at a time.

  1. Asked in KPSC KAS General Studies Paper 2 AN 2026 · Q20

    Consider the following statements with regard to Karnataka Apartment (Ownership and Management) Bill 2026.Which of the statements given above are correct?

    (a.
    The proposed legislation is intended to apply to residential development containing eight or more individual units.
    (b.
    It provides for the transfer of project land and common facilities directly to property owners.
    (c.
    Developers are required to transfer original project documents, warranties and maintenance corpus funds to the registered resident association within 60 days of obtaining the occupancy certificate.
    (d.
    Structural stability audits are proposed once every five years for all buildings irrespective of their age.
    1. (1)(a) and (b) only
    2. (2)(a), (b) and (c) only
    3. (3)(b), (c) and (d) only
    4. (4)(a), (b), (c) and (d)
    View in ಕನ್ನಡ

    ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ, 2026ಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

    (a.
    ಈ ಪ್ರಸ್ತಾವಿತ ಕಾನೂನು ಎಂಟು ಅಥವಾ ಅದಕ್ಕಿಂತ ಹೆಚ್ಚು ವೈಯಕ್ತಿಕ ಘಟಕಗಳನ್ನು ಹೊಂದಿರುವ ವಸತಿ ಸಮುಚ್ಚಯಗಳಿಗೆ ಅನ್ವಯಿಸುವ ಉದ್ದೇಶ ಹೊಂದಿದೆ.
    (b.
    ಇದು ಯೋಜನೆಯ ಭೂಮಿ ಮತ್ತು ಸಾಮಾನ್ಯ ಸೌಲಭ್ಯಗಳನ್ನು ನೇರವಾಗಿ ಆಸ್ತಿ ಮಾಲೀಕರಿಗೆ ವರ್ಗಾಯಿಸುವ ಅವಕಾಶ ಕಲ್ಪಿಸುತ್ತದೆ.
    (c.
    ಸ್ವಾಧೀನ ಪ್ರಮಾಣಪತ್ರ ಪಡೆದ 60 ದಿನಗಳೊಳಗೆ ಮೂಲ ಯೋಜನಾ ದಾಖಲೆಗಳು, ವಾರಂಟಿಗಳು ಮತ್ತು ನಿರ್ವಹಣಾ ನಿಧಿಯನ್ನು ಡೆವಲಪರ್‌ಗಳು ನೋಂದಾಯಿತ ನಿವಾಸಿಗಳ ಸಂಘಕ್ಕೆ ವರ್ಗಾಯಿಸುವುದು ಅಗತ್ಯವಾಗಿದೆ.
    (d.
    ಕಟ್ಟಡದ ವಯಸ್ಸನ್ನು ಪರಿಗಣಿಸದೆ ಎಲ್ಲಾ ಕಟ್ಟಡಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ರಚನಾತ್ಮಕ ಸ್ಥಿರತೆ ಆಡಿಟ್ ನಡೆಸಲು ಪ್ರಸ್ತಾಪಿಸಲಾಗಿದೆ.
    1. (1)(a) ಮತ್ತು (b) ಮಾತ್ರ
    2. (2)(a), (b) ಮತ್ತು (c) ಮಾತ್ರ
    3. (3)(b), (c) ಮತ್ತು (d) ಮಾತ್ರ
    4. (4)(a), (b), (c) ಮತ್ತು (d)
    Show answer

    Correct answer: (2) (a), (b) and (c) only · (2) (a), (b) ಮತ್ತು (c) ಮಾತ್ರ

    Question 20: answer and topic

  2. Asked in KPSC FDA & SDA General Knowledge Paper 1 RPC 2025 (Code 640) · Q47

    Karnataka State Employment of Local Candidates in private industries, factories and other establishments Bill-2024 determines which quantitative factor?

    1. (1)40% of management jobs and 60% of non-management jobs
    2. (2)50% of management jobs and 70% of non-management jobs
    3. (3)50% of management jobs and 50% of non-management jobs
    4. (4)70% of management jobs and 70% of non-management jobs
    View in ಕನ್ನಡ

    ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ - 2024 ಯಾವ ಪ್ರಮಾಣದ ಅಂಶವನ್ನು ನಿರ್ಧರಿಸುತ್ತದೆ?

    1. (1)40% ನಿರ್ವಹಣಾ ಉದ್ಯೋಗಗಳು ಮತ್ತು 60% ನಿರ್ವಾಹಣೇತರ ಉದ್ಯೋಗಗಳು
    2. (2)50% ನಿರ್ವಾಹಣಾ ಉದ್ಯೋಗಗಳು ಮತ್ತು 70% ನಿರ್ವಾಹಣೇತರ ಉದ್ಯೋಗಗಳು
    3. (3)50% of ನಿರ್ವಾಹಣಾ ಉದ್ಯೋಗಗಳು ಮತ್ತು 50% ನಿರ್ವಾಹಣೇತರ ಉದ್ಯೋಗಗಳು
    4. (4)70% ನಿರ್ವಾಹಣಾ ಉದ್ಯೋಗಗಳು ಮತು 70% ನಿರ್ವಾಹಣೇತರ ಉದ್ಯೋಗಗಳು
    Show answer

    Correct answer: (2) 50% of management jobs and 70% of non-management jobs · (2) 50% ನಿರ್ವಾಹಣಾ ಉದ್ಯೋಗಗಳು ಮತ್ತು 70% ನಿರ್ವಾಹಣೇತರ ಉದ್ಯೋಗಗಳು

    Question 47: answer and topic

  3. Asked in KEA BDA General Studies Paper 1 2025 · Q54

    Consider the following statements related to Karnataka Traditional Migratory Shepherds (Welfare Measures and Protection Against Atrocities) Act, 2025.Which of the above statements is/are the features of the act?

    a.
    Providing an identity card to every beneficiary.
    b.
    Welfare schemes like life insurance, skill upgradation, marketing support and monetary compensation in the case of loss of livestock.
    c.
    Setting up the Traditional Migratory Shepherds Welfare Fund and Board.
    d.
    Punishment for denial of access of a traditional migratory shepherd to any public property, government land or forest land (excluding reserve forest) without any lawful basis.
    1. (1)A, B, C and D
    2. (2)Only C and D
    3. (3)Only A and B
    4. (4)Only B
    View in ಕನ್ನಡ

    ಕರ್ನಾಟಕ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ (ಕಲ್ಯಾಣ ಕ್ರಮಗಳು ಮತ್ತು ದೌರ್ಜನ್ಯದಿಂದ ರಕ್ಷಣೆ) ಕಾಯ್ದೆ 2025ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ.ಮೇಲಿನ ಯಾವ ಹೇಳಿಕೆ / ಹೇಳಿಕೆಗಳು ಕಾಯ್ದೆಯ ಲಕ್ಷಣಗಳಾಗಿವೆ?

    a.
    ಎಲ್ಲಾ ಫಲಾನುಭವಿಗಳಿಗೆ ಗುರುತಿನ ಚೀಟಿಯನ್ನು ಒದಗಿಸುವುದು
    b.
    ಜೀವವಿಮೆ, ಕೌಶಲ್ಯ ಉನ್ನತೀಕರಣ, ಮಾರುಕಟ್ಟೆ ನೆರವು ಮತ್ತು ಜಾನುವಾರುಗಳನ್ನು ಕಳೆದುಕೊಂಡ ಸಂದರ್ಭಗಳಲ್ಲಿ ಹಣಕಾಸಿನ ಪರಿಹಾರದಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಒಳಗೊಂಡಿದೆ.
    c.
    ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ ಕಲ್ಯಾಣ ನಿಧಿ ಮತ್ತು ಮಂಡಳಿ ಸ್ಥಾಪಿಸುವುದು.
    d.
    ಸಾಂಪ್ರದಾಯಿಕ ವಲಸೆ ಕುರಿಗಾಹಿಗಳಿಗೆ ಯಾವುದೇ ಕಾನೂನುಬದ್ಧ ಆಧಾರವಿಲ್ಲದೆ ಯಾವುದೇ ಸಾರ್ವಜನಿಕ ಆಸ್ತಿ, ಸರ್ಕಾರಿ ಭೂಮಿ ಅಥವಾ ಅರಣ್ಯ ಭೂಮಿ (ಮೀಸಲು ಅರಣ್ಯ ಹೊರತು)ಗೆ ಅವಕಾಶ ನಿರಾಕರಿಸಿದರೆ ಶಿಕ್ಷೆ ವಿಧಿಸುವುದು.
    1. (1)A, B, C ಮತ್ತು D
    2. (2)C ಮತ್ತು D ಮಾತ್ರ
    3. (3)A ಮತ್ತು B ಮಾತ್ರ
    4. (4)B ಮಾತ್ರ
    Show answer

    Correct answer: (1) A, B, C and D · (1) A, B, C ಮತ್ತು D

    Question 54: answer and topic

  4. Asked in KPSC KAS General Studies Paper 2 August 2024 · Q58

    Which of the following statements are correct about the recently introduced Karnataka Stamp (Amendment) Act, 2023?

    a.
    This Act has amended the Karnataka Stamp Act of 1975.
    b.
    This Act has increased the paper bank guarantee to three hundred rupees.
    c.
    This Act has decreased the e-bank guarantee to two hundred rupees.
    d.
    This Amendment was brought in to enhance the rate of Stamp Duty in certain cases and to make a separate provision regarding levy of Stamp Duty on Bank Guarantee.
    1. (1)(a) and (b) only
    2. (2)(b) and (c) only
    3. (3)(b) and (d) only
    4. (4)(a) and (d) only
    View in ಕನ್ನಡ

    ಇತ್ತೀಚೆಗೆ ಜಾರಿಗೆ ಬಂದ ಕರ್ನಾಟಕ ಸ್ಟಾಂಪು (ತಿದ್ದುಪಡಿ) ಅಧಿನಿಯಮ, 2023ಕ್ಕೆ ಸಂಬಂಧಿಸಿ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ / ವೆ?

    a.
    ಈ ಅಧಿನಿಯಮವು 1975ರ ಕರ್ನಾಟಕ ಸ್ಟಾಂಪು ಅಧಿನಿಯಮದ ತಿದ್ದುಪಡಿಯಾಗಿದೆ.
    b.
    ಈ ಅಧಿನಿಯಮವು ಕಾಗದ ರೂಪದ ಬ್ಯಾಂಕ್ ಖಾತರಿಯನ್ನು ಮುನ್ನೂರು ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
    c.
    ಈ ಅಧಿನಿಯಮವು ಇ-ಬ್ಯಾಂಕ್ ಖಾತರಿಯನ್ನು ಎರಡು ನೂರು ರೂಪಾಯಿಗಳಿಗೆ ಕಡಿಮೆ ಮಾಡಲಾಗಿದೆ.
    d.
    ಕೆಲವು ಸಂದರ್ಭಗಳಲ್ಲಿ ಸ್ಟಾಂಪು ಸುಂಕದ (ಡ್ಯೂಟಿ) ದರವನ್ನು ಹೆಚ್ಚಿಸಲು ಮತ್ತು ಬ್ಯಾಂಕ್ ಖಾತರಿಯ ಮೇಲಿನ ಸ್ಟಾಂಪು ಡ್ಯೂಟಿಯನ್ನು ವಿಧಿಸುವ ಬಗ್ಗೆ ಪ್ರತ್ಯೇಕ ಉಪಬಂಧವನ್ನು ರಚಿಸಲು ಈ ತಿದ್ದುಪಡಿಯನ್ನು ಮಾಡಲಾಯಿತು.
    1. (1)(a) ಮತ್ತು (b) ಮಾತ್ರ
    2. (2)(b) ಮತ್ತು (c) ಮಾತ್ರ
    3. (3)(b) ಮತ್ತು (d) ಮಾತ್ರ
    4. (4)(a) ಮತ್ತು (d) ಮಾತ್ರ
    Show answer

    Correct answer: (3) (b) and (d) only · (3) (b) ಮತ್ತು (d) ಮಾತ್ರ

    Question 58: answer and topic

  5. Asked in KPSC KAS General Studies Paper 1 August 2024 · Q15

    Consider the following statements about RTE quota :Which of the above statements is/are correct?

    A.
    Amendment to RTE act, removed private schools from being recognised as ‘neighbourhood schools’ if there is a Government or a Government aided school within the limits of any ward.
    B.
    In the academic year 2024-25, there isn’t single private school in Bengaluru that can give RTE quota seats.
    1. (1)A only
    2. (2)B only
    3. (3)Both A and B
    4. (4)Neither A nor B
    View in ಕನ್ನಡ

    ಆರ್‌ಟಿಇ ಕೋಟಾದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

    A.
    ಯಾವುದೇ ವಾರ್ಡಿನ ಮಿತಿಗಳೊಳಗೆ ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಯಿದ್ದು ‘ನೆರೆಹೊರೆಯ ಶಾಲೆಗಳು’ ಎಂಬುದಾಗಿ ಮಾನ್ಯತೆ ಪಡೆದುಕೊಳ್ಳುವ ಖಾಸಗಿ ಶಾಲೆಗಳನ್ನು ಸ್ಥಳಾಂತರಿಸಲು ಆರ್‌ಟಿಇ ಅಧಿನಿಯಮದ ತಿದ್ದುಪಡಿಯನ್ನು ಮಾಡಲಾಗಿದೆ.
    B.
    2024-25 ನೇ ಶೈಕ್ಷಣಿಕ ವರ್ಷದಲ್ಲಿ, ಅರ್‌ಟಿಇ ಕೋಟಾ ಸೀಟುಗಳನ್ನು ಕೊಡಬಹುದಾದ ಒಂದೇ ಒಂದು ಖಾಸಗಿ ಶಾಲೆಯು ಬೆಂಗಳೂರಿನಲ್ಲಿ ಇರುವುದಿಲ್ಲ.
    1. (1)A ಮಾತ್ರ
    2. (2)B ಮಾತ್ರ
    3. (3)A ಮತ್ತು B ಎರಡೂ
    4. (4)A ಅಥವಾ B ಯಾವುದೂ ಅಲ್ಲ
    Show answer

    Correct answer: (3) Both A and B · (3) A ಮತ್ತು B ಎರಡೂ

    Question 15: answer and topic

  6. Asked in KPSC KAS General Studies Paper 2 AN 2026 · Q26

    Under the newly enacted Karnataka Platform Based Gig Workers (Social Security and Welfare) Act, what is the maximum levy that digital aggregators must pay towards the welfare fund?

    1. (1)1 - 5% of gross transaction payouts
    2. (2)6 - 8% of gross transaction payouts
    3. (3)10% of gross transaction payouts
    4. (4)Fixed Rs. 500 per worker
    View in ಕನ್ನಡ

    ಹೊಸದಾಗಿ ಜಾರಿಗೆ ಬಂದ ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆಯ ಅಡಿಯಲ್ಲಿ ಡಿಜಿಟಲ್ ಅಗ್ರಿಗೇಟರ್‌ಗಳು ಕಲ್ಯಾಣ ನಿಧಿಗೆ ಪಾವತಿಸಲೇ ಬೇಕಾದ ಗರಿಷ್ಠ ಸುಂಕ ಎಷ್ಟು ?

    1. (1)ಒಟ್ಟು ವಹಿವಾಟಿನ ಪಾವತಿಗಳ 1-5%
    2. (2)ಒಟ್ಟು ವಹಿವಾಟಿನ ಪಾವತಿಗಳ 6-8%
    3. (3)ಒಟ್ಟು ವಹಿವಾಟಿನ ಪಾವತಿಗಳ 10%
    4. (4)ಪ್ರತಿ ಕಾರ್ಮಿಕರಿಗೆ 500 ರೂಪಾಯಿ ನಿಗದಿಪಡಿಸಲಾಗಿದೆ
    Show answer

    Correct answer: (1) 1 - 5% of gross transaction payouts · (1) ಒಟ್ಟು ವಹಿವಾಟಿನ ಪಾವತಿಗಳ 1-5%

    Question 26: answer and topic

That is every published Recent Acts and Amendments question. Practise them online.

Recent Acts and Amendments: common questions

How many Recent Acts and Amendments questions have been asked in previous year papers?
6 questions on Recent Acts and Amendments appear in the papers published here; the most in KPSC KAS General Studies Paper 2 AN 2026 (2).
How can I practise Recent Acts and Amendments MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.