August 2024KASQuestion 58 of 97
KPSC KAS General Studies Paper 2 August 2024: question 58
Question
English
Which of the following statements are correct about the recently introduced Karnataka Stamp (Amendment) Act, 2023?
- a.
- This Act has amended the Karnataka Stamp Act of 1975.
- b.
- This Act has increased the paper bank guarantee to three hundred rupees.
- c.
- This Act has decreased the e-bank guarantee to two hundred rupees.
- d.
- This Amendment was brought in to enhance the rate of Stamp Duty in certain cases and to make a separate provision regarding levy of Stamp Duty on Bank Guarantee.
- (1)(a) and (b) only
- (2)(b) and (c) only
- (3)(b) and (d) only
- (4)(a) and (d) only
ಕನ್ನಡ
ಇತ್ತೀಚೆಗೆ ಜಾರಿಗೆ ಬಂದ ಕರ್ನಾಟಕ ಸ್ಟಾಂಪು (ತಿದ್ದುಪಡಿ) ಅಧಿನಿಯಮ, 2023ಕ್ಕೆ ಸಂಬಂಧಿಸಿ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ / ವೆ?
- a.
- ಈ ಅಧಿನಿಯಮವು 1975ರ ಕರ್ನಾಟಕ ಸ್ಟಾಂಪು ಅಧಿನಿಯಮದ ತಿದ್ದುಪಡಿಯಾಗಿದೆ.
- b.
- ಈ ಅಧಿನಿಯಮವು ಕಾಗದ ರೂಪದ ಬ್ಯಾಂಕ್ ಖಾತರಿಯನ್ನು ಮುನ್ನೂರು ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
- c.
- ಈ ಅಧಿನಿಯಮವು ಇ-ಬ್ಯಾಂಕ್ ಖಾತರಿಯನ್ನು ಎರಡು ನೂರು ರೂಪಾಯಿಗಳಿಗೆ ಕಡಿಮೆ ಮಾಡಲಾಗಿದೆ.
- d.
- ಕೆಲವು ಸಂದರ್ಭಗಳಲ್ಲಿ ಸ್ಟಾಂಪು ಸುಂಕದ (ಡ್ಯೂಟಿ) ದರವನ್ನು ಹೆಚ್ಚಿಸಲು ಮತ್ತು ಬ್ಯಾಂಕ್ ಖಾತರಿಯ ಮೇಲಿನ ಸ್ಟಾಂಪು ಡ್ಯೂಟಿಯನ್ನು ವಿಧಿಸುವ ಬಗ್ಗೆ ಪ್ರತ್ಯೇಕ ಉಪಬಂಧವನ್ನು ರಚಿಸಲು ಈ ತಿದ್ದುಪಡಿಯನ್ನು ಮಾಡಲಾಯಿತು.
- (1)(a) ಮತ್ತು (b) ಮಾತ್ರ
- (2)(b) ಮತ್ತು (c) ಮಾತ್ರ
- (3)(b) ಮತ್ತು (d) ಮಾತ್ರ
- (4)(a) ಮತ್ತು (d) ಮಾತ್ರ
Correct answer
From the official answer key, including any revision.
- English(3) (b) and (d) only
- ಕನ್ನಡ(3) (b) ಮತ್ತು (d) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.