August 2024KASQuestion 59 of 97
KPSC KAS General Studies Paper 2 August 2024: question 59
Question
English
Which of the following statements are incorrect about the State Finance Commission?
- a.
- Karnataka has recently constituted a Fifth Finance Commission to come out with recommendations on the division and allocation of resources after reviewing the financial position of Urban Local Bodies (ULBs) and Panchayat Raj Institutions.
- b.
- It will be headed by retired IAS Officer Mohamed Sanaulla.
- c.
- It will also determine the taxes, duties, tolls and fees which may be assigned to, or appropriated by the ULBs and Panchayats.
- d.
- Article 243K of the Constitution mandates the State Governor to constitute a Finance Commission every five years.
- (1)(b) and (d) only
- (2)(a) and (c) only
- (3)(a) and (b) only
- (4)(c) and (d) only
ಕನ್ನಡ
ರಾಜ್ಯ ಹಣಕಾಸು ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ / ಹೇಳಿಕೆಗಳು ಸರಿಯಾಗಿದೆ / ವೆ?
- a.
- ಕರ್ನಾಟಕ ಸರ್ಕಾರವು ನಗರ ಸ್ಥಳೀಯ ಸಂಸ್ಥೆಗಳು (ULBs) ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ಪುನರವಲೋಕಿಸಿದ ನಂತರ ಸಂಪನ್ಮೂಲಗಳ ವಿಭಜನೆ ಹಾಗೂ ಹಂಚಿಕೆಯ ಬಗ್ಗೆ ಶಿಫಾರಸ್ಸುಗಳನ್ನು ಪ್ರಕಟಿಸಲು ಐದನೇ ಹಣಕಾಸು ಆಯೋಗವನ್ನು ಇತ್ತೀಚೆಗೆ ರಚಿಸಲಾಗಿದೆ.
- b.
- ನಿವೃತ್ತ ಐಎಎಸ್ ಅಧಿಕಾರಿ ಮೊಹಮದ್ ಸನಾವುಲ್ಲಾರವರು ಇದರ ಅಧ್ಯಕ್ಷರಾಗಿರುವರು.
- c.
- ಇದು ನಗರ ಸ್ಥಳೀಯ ಸಂಸ್ಥೆಗಳಿಗೆ ಮತ್ತು ಪಂಚಾಯಿತಿಗಳಿಗೆ ನಿಗದಿ ಮಾಡಬಹುದಾದ ಮತ್ತು ವಿನಿಯೋಗ ಮಾಡಬಹುದಾದ ತೆರಿಗೆಗಳು, ಸುಂಕಗಳು, ಟೋಲುಗಳು, ಫೀಜುಗಳನ್ನು ಸಹ ನಿರ್ಧರಿಸಲಾಗುವುದು.
- d.
- ಸಂವಿಧಾನದ ಅನುಚ್ಛೇದ 243K ರಲ್ಲಿ ಪ್ರತಿ ಐದು ವರ್ಷಗಳಿಗೆ ಹಣಕಾಸು ಆಯೋಗವನ್ನು ಕಡ್ಡಾಯವಾಗಿ ರಚಿಸಲು ರಾಜ್ಯದ ರಾಜ್ಯಪಾಲರಿಗೆ ಆದೇಶಿಸಲಾಗಿದೆ.
- (1)(b) ಮತ್ತು (d) ಮಾತ್ರ
- (2)(a) ಮತ್ತು (c) ಮಾತ್ರ
- (3)(a) ಮತ್ತು (b) ಮಾತ್ರ
- (4)(c) ಮತ್ತು (d) ಮಾತ್ರ
Correct answer
From the official answer key, including any revision.
- English(1) (b) and (d) only
- ಕನ್ನಡ(1) (b) ಮತ್ತು (d) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.