Skip to content
August 2024KASQuestion 60 of 97

KPSC KAS General Studies Paper 2 August 2024: question 60

Question

English

Which of the following statements are correct?

(a.
KaBHI; Karnataka Brain Health Initiative is an initiative launched by the Karnataka's Health Department.
(b.
It aims at establishing 33 brain clinics which will help people in dealing with psychological diseases and disorders.
(c.
Each brain health clinic will be staffed with a multidisciplinary care team comprising of a physician, physiotherapist, speech therapist, psychologist, nurse and a district coordinator.
(d.
The initiative is being launched with technical support from National Institute of Mental Health and Neurosciences.
  1. (1)(a), (b) and (c) only
  2. (2)(a), (c) and (d) only
  3. (3)(b), (c) and (d) only
  4. (4)All of the above

ಕನ್ನಡ

ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

(a.
KaBHI : ಕರ್ನಾಟಕ ಬ್ರೈನ್ ಹೆಲ್ತ್ ಉಪಕ್ರಮವು ಕರ್ನಾಟಕ ಆರೋಗ್ಯ ಇಲಾಖೆಯು ಪ್ರಾರಂಭಿಸಿದ ಉಪಕ್ರಮವಾಗಿದೆ.
(b.
ಇದು 33 ಬ್ರೈನ್ ಕ್ಲಿನಿಕ್‌ಗಳನ್ನು ಸ್ಥಾಪನೆ ಮಾಡುವ ಗುರಿಯನ್ನಿಟ್ಟುಕೊಂಡಿದೆ. ಇದು ಮಾನಸಿಕ ರೋಗಗಳು ಮತ್ತು ದೇಹ ವಿಕಾರಗಳ ವ್ಯಥೆಯಿರುವ ಜನರಿಗೆ ಸಹಾಯವಾಗುವುದು.
(c.
ಪ್ರತಿಯೊಂದು ಬ್ರೈನ್ ಹೆಲ್ತ್ ಕ್ಲಿನಿಕ್ ಒಬ್ಬ ವೈದ್ಯ, ಭೌತಿಕ ಚಿಕಿತ್ಸಕ, ಸ್ಪೀಚ್ (ಭಾಷೆ) ಚಿಕಿತ್ಸಕ, ಮನೋವಿಜ್ಞಾನಿ, ನರ್ಸ್ ಮತ್ತು ಜಿಲ್ಲಾ ಸಂಯೋಜಕರನ್ನು ಒಳಗೊಂಡ ಬಹುವಿಧ ಶಿಸ್ತುಪಾಲನಾ ತಂಡವಿರುವ ಸಿಬ್ಬಂದಿ ವ್ಯವಸ್ಥೆ ಮಾಡಲಾಗುವುದು.
(d.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವ್ಯೂಹ ವಿಜ್ಞಾನಿಗಳ ಸಂಸ್ಥೆಯ ತಾಂತ್ರಿಕ ಬೆಂಬಲದಿಂದ ಈ ಉಪಕ್ರಮ ವನ್ನು ಪ್ರಾರಂಭಿಸಲಾಗಿರುವುದು.
  1. (1)(a), (b) ಮತ್ತು (c) ಮಾತ್ರ
  2. (2)(a), (c) ಮತ್ತು (d) ಮಾತ್ರ
  3. (3)(b), (c) ಮತ್ತು (d) ಮಾತ್ರ
  4. (4)ಮೇಲಿನ ಎಲ್ಲವೂ

Correct answer

From the official answer key, including any revision.

  • English(2) (a), (c) and (d) only
  • ಕನ್ನಡ(2) (a), (c) ಮತ್ತು (d) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives