Skip to content
August 2024KASQuestion 61 of 97

KPSC KAS General Studies Paper 2 August 2024: question 61

Question

English

Consider the following statements :Which of the above statements are incorrect?

(a.
The Karnataka Government recently permitted a maximum of six months (180 days) of parental leave only.
(b.
It is applicable to both Government and private male employees.
(c.
Single male parent does not include divorcees.
(d.
If during this leave they get married, their leave will automatically end from that day, the order stated.
  1. (1)(b) and (c) only
  2. (2)(a) and (b) only
  3. (3)(c) and (d) only
  4. (4)(a) and (d) only

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿದೆ/ವೆ?

(a.
ಕರ್ನಾಟಕ ಸರ್ಕಾರವು ಇತ್ತೀಚೆಗೆ ಗರಿಷ್ಠ ಆರು ತಿಂಗಳುಗಳ (180 ದಿನಗಳು) ಪಿತೃತ್ವ/ಮಾತೃತ್ವ ರಜೆಗೆ ಮಾತ್ರ ಅವಕಾಶ ನೀಡಿದೆ.
(b.
ಇದು ಸರ್ಕಾರಿ ಹಾಗೂ ಖಾಸಗಿ ಪುರುಷ ನೌಕರರಿಬ್ಬರಿಗೂ ಅನ್ವಯವಾಗುತ್ತದೆ.
(c.
ಸಿಂಗಲ್ ಮೇಲ್ ಪೇರೆಂಟ್ ಎಂಬುದರಲ್ಲಿ ವಿವಾಹ ವಿಚ್ಛೇದಿತನು/ಳು ಸೇರುವುದಿಲ್ಲ.
(d.
ಈ ರಜೆಯ ಅವಧಿಯಲ್ಲಿ ಅವರು ವಿವಾಹವಾದರೆ, ಅವರ ರಜೆ ಸ್ವಯಂಚಾಲಿತವಾಗಿ ಆದೇಶವನ್ನು ಘೋಷಿಸಿದ ಆ ದಿನದಿಂದ ಮುಕ್ತಾಯವಾಗುವುದು.
  1. (1)(b) ಮತ್ತು (c) ಮಾತ್ರ
  2. (2)(a) ಮತ್ತು (b) ಮಾತ್ರ
  3. (3)(c) ಮತ್ತು (d) ಮಾತ್ರ
  4. (4)(a) ಮತ್ತು (d) ಮಾತ್ರ

Correct answer

From the official answer key, including any revision.

  • English(1) (b) and (c) only
  • ಕನ್ನಡ(1) (b) ಮತ್ತು (c) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives