Skip to content
August 2024KASQuestion 63 of 97

KPSC KAS General Studies Paper 2 August 2024: question 63

Question

English

Which of the following statements are correct?

(a.
The Government of Karnataka has been a leader in promotion of millets - The first Organics and Millets Fair was held in 2017, the second and third editions in 2018 and 2024 in Bengaluru.
(b.
Karnataka State Agriculture Products Processing and Export Corporation Limited was the nodal agency in conducting the fair.
(c.
Karnataka has imported 7764 million tonnes of millets and millet value-added products worth ₹ 36 crore.
(d.
America, Australia, Qatar, Thailand, UAE and Singapore are major import destinations.
  1. (1)Only one statement is correct
  2. (2)Only two statements are correct
  3. (3)All of the above statements are correct
  4. (4)None of the above statements are correct

ಕನ್ನಡ

ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

(a.
ಕರ್ನಾಟಕ ಸರ್ಕಾರವು ಮಿಲೆಟ್ಸ್‌ನ ಪ್ರಚಾರಕ್ಕಾಗಿ ಮುಂದಾಳತ್ವವನ್ನು ವಹಿಸಿಕೊಳ್ಳಲಾಗಿದೆ - ಮೊದಲನೆ ಆರ್ಗಾನಿಕ್ಸ್ ಮತ್ತು ಮಿಲೆಟ್ಸ್ ಪ್ರದರ್ಶನವನ್ನು 2017ರಲ್ಲಿ, ಎರಡನೇ ಮತ್ತು ಮೂರನೇ ಕಾರ್ಯಕ್ರಮವನ್ನು 2018 ಹಾಗೂ 2024 ರಲ್ಲಿ ಬೆಂಗಳೂರಿನಲ್ಲಿ ನಡೆಸಲಾಯಿತು.
(b.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣ ಮತ್ತು ರಫ್ತು ನಿಗಮ ನಿಯಮಿತವು ಪ್ರದರ್ಶನ ನಡೆಸುವುದಕ್ಕಾಗಿ ನೋಡಲ್ ಏಜೆನ್ಸಿಯಾಗಿದೆ.
(c.
ಕರ್ನಾಟಕವು 7764 ಮಿಲಿಯನ್ ಟನ್ಸ್ ಮಿಲ್ಲೆಟ್ಸ್ ಹಾಗೂ ಮಿಲೆಟ್ ಮೌಲ್ಯಾಧಾರಿತ ಉತ್ಪನ್ನಗಳನ್ನು ₹ 36 ಕೋಟಿ ಬೆಲೆಗೆ ಆಮದು ಮಾಡಿಕೊಳ್ಳಲಾಗಿದೆ.
(d.
ಅಮೇರಿಕಾ, ಆಸ್ಟ್ರೇಲಿಯಾ, ಕ್ವಾತರ್, ಥೈಲೆಂಡ್, ಯುಎಇ, ಸಿಂಗಾಪುರ್ ಪ್ರಮುಖ ರಫ್ತಿನ ಗಮ್ಯಸ್ಥಾನಗಳಾಗಿವೆ.
  1. (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
  2. (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
  4. (4)ಹೇಳಿಕೆಗಳು ಯಾವುವೂ ಸರಿಯಿಲ್ಲ

Correct answer

From the official answer key, including any revision.

  • English(1) Only one statement is correct
  • ಕನ್ನಡ(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Economy
  3. sub-topic: Land Reforms and Agricultural Policy