Skip to content
August 2024KASQuestion 57 of 97

KPSC KAS General Studies Paper 2 August 2024: question 57

Question

English

Recently, Karnataka announced its second AVGC-XR Policy, 2024-2029. Consider the following statements :Which of the above statements is/are correct?

a.
AVGC-XR stands for Animation, Visual effect, Graphics and Comics, Visual Reality.
b.
The policy will provide financial benefits to only Karnataka registered companies or startups.
c.
The registration fee for the above is ₹ 10,000.
d.
The policy was recently announced in the GAFEX and State Budget 2024-25.
  1. (1)(a), (b) and (c) only
  2. (2)(b), (c) and (d) only
  3. (3)(a), (c) and (d) only
  4. (4)(a), (b) and (d) only

ಕನ್ನಡ

ಇತ್ತೀಚೆಗೆ, ಕರ್ನಾಟಕ ಸರ್ಕಾರವು ಅದರ ಎರಡನೇ AVGC-XR ನೀತಿ 2024-2029ನ್ನು ಘೋಷಿಸಿತು. ಇದಕ್ಕೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

a.
AVGC-XR ನ ಸಂಕ್ಷಿಪ್ತ ರೂಪ ಆ್ಯನಿಮೇಷನ್, ವಿಷುಯಲ್ ಎಫೆಕ್ಟ್ಸ್ ಗ್ರಾಫಿಕ್ಸ್ ಅಂಡ್ ಕಾಮಿಕ್ಸ್ ವಿಷುಯಲ್ ರಿಯಾಯಿತಿ.
b.
ಈ ನೀತಿಯು ಕರ್ನಾಟಕದ ನೋಂದಾಯಿತ ಕಂಪನಿಗಳು ಅಥವಾ ನವೋದ್ಯಮಗಳಿಗೆ ಮಾತ್ರ ಹಣಕಾಸಿನ ಪ್ರಯೋಜನಗಳನ್ನು ಒದಗಿಸುವುದು.
c.
ನೋಂದಣಿಯ ಫೀಜು 10,000 ರೂ. ಗಳಿಗಿಂತ ಹೆಚ್ಚಾಗಿರುತ್ತದೆ.
d.
ಈ ನೀತಿಯನ್ನು ಜಿಎಎಫ್ಇಎಕ್ಸ್‌ನಲ್ಲಿ ಹಾಗೂ ರಾಜ್ಯದ ಬಜೆಟ್ 2024-25ನೇ ಸಾಲಿನಲ್ಲಿ ಇತ್ತೀಚೆಗೆ ಘೋಷಿಸಲಾಯಿತು.
  1. (1)(a), (b) ಮತ್ತು (c) ಮಾತ್ರ,
  2. (2)(b), (c) ಮತ್ತು (d) ಮಾತ್ರ,
  3. (3)(a), (c) ಮತ್ತು (d) ಮಾತ್ರ,
  4. (4)(a), (b) ಮತ್ತು (d) ಮಾತ್ರ,

Correct answer

From the official answer key, including any revision.

  • English(2) (b), (c) and (d) only
  • ಕನ್ನಡ(2) (b), (c) ಮತ್ತು (d) ಮಾತ್ರ,

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Economy
  3. sub-topic: IT, BT and Startup Ecosystem