August 2024KASQuestion 56 of 97
KPSC KAS General Studies Paper 2 August 2024: question 56
Question
English
The Ministry of New and Renewable Energy (MNRE) has requested States/Union Territories to select at least one city to be developed as a solar city.Which of the above statements is/are correct?
- a.
- There will be a separate fund allocation for solar city programme.
- b.
- Funds available under the different existing schemes cannot be utilised for development of solar cities.
- c.
- 2 solar cities are identified by Karnataka.
- d.
- Bidar and Hospet to be solar cities of Karnataka.
- (1)(a), (b) and (c) only
- (2)(b), (c) and (d) only
- (3)(a), (c) and (d) only
- (4)(c) and (d) only
ಕನ್ನಡ
ಹೊಸ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ (ಎಂಎನ್ಆರ್ಇ)ವು ಸೋಲಾರ್ ನಗರವಾಗಿ ಅಭಿವೃದ್ಧಿಪಡಿಸಬೇಕೆಂದು ಕನಿಷ್ಠ ಪಕ್ಷ ಒಂದು ನಗರವನ್ನು ಆಯ್ಕೆ ಮಾಡಲು ರಾಜ್ಯಗಳು / ಒಕ್ಕೂಟ ರಾಜ್ಯಕ್ಷೇತ್ರಗಳನ್ನು ಕೋರಲಾಗಿದೆ :ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?
- a.
- ಸೋಲಾರ್ ನಗರ ಕಾರ್ಯಕ್ರಮಕ್ಕಾಗಿ ಪ್ರತ್ಯೇಕ ನಿಧಿ ಹಂಚಿಕೆಯಾಗಿರುವುದು
- b.
- ಬೇರೆ ಬೇರೆ ಅಸ್ತಿತ್ವದಲ್ಲಿರುವ ಯೋಜನೆಗಳ ಮೇರೆಗೆ ಲಭ್ಯವಿರುವ ನಿಧಿಗಳನ್ನು ಸೋಲಾರ್ ನಗರಗಳ ಅಭಿವೃದ್ಧಿಗಾಗಿ ಬಳಸುವಂತಿಲ್ಲ.
- c.
- ಸೋಲಾರ್ ನಗರಗಳು ಕರ್ನಾಟಕದಲ್ಲಿ ಗುರುತಿಸಲ್ಪಟ್ಟಿವೆ.
- d.
- ಬೀದರ್ ಮತ್ತುಹೊಸಪೇಟೆ ಕರ್ನಾಟಕದ ಸೋಲಾರ್ ನಗರಗಳಾಗಿವೆ.
- (1)(a), (b) ಮತ್ತು (c) ಮಾತ್ರ
- (2)(b), (c) ಮತ್ತು (d) ಮಾತ್ರ
- (3)(a), (c) ಮತ್ತು (d) ಮಾತ್ರ
- (4)(c) ಮತ್ತು (d) ಮಾತ್ರ
Correct answer
From the official answer key, including any revision.
- English(4) (c) and (d) only
- ಕನ್ನಡ(4) (c) ಮತ್ತು (d) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.