Skip to content
Sub-topic6 questions

Energy and ICT Infrastructure previous year questions

6 Energy and ICT Infrastructure questions from KPSC and KEA previous year papers, part of Karnataka Economy. Each question below shows the paper it was asked in and its answer from the official key; open any question for its own page, or practise the whole sub-topic online.

Energy and ICT Infrastructure: 6 previous year questions with answers

Asked in 4 papers; newest first, one paper at a time.

  1. Asked in KEA Horticulture AD/AHO General Knowledge Paper 1 KK 2026 · Q48

    The Bioenergy Scheme of Karnataka State Bioenergy Development Board launched for

    a.
    Consistent supply chain and environment protection.
    b.
    Different geoclimatic conditions to develop block plantation.
    c.
    Generate rural employment.
    d.
    The development of biofuels.
    1. (1)(d) only
    2. (2)(a) and (d)
    3. (3)(a), (b) and (c)
    4. (4)(a), (b), (c) and (d)
    View in ಕನ್ನಡ

    ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಜೈವಿಕ-ಇಂಧನ ಯೋಜನೆಯನ್ನು ಜಾರಿಗೊಳಿಸಿರುವುದು

    a.
    ಸ್ಥಿರ ಪೂರೈಕೆ ಸರಪಳಿ ಮತ್ತು ಪರಿಸರ ಸಂರಕ್ಷಣೆ ಮಾಡಲು
    b.
    ಬ್ಲಾಕ್ ಪ್ಲಾಂಟೇಶನ್ ಅನ್ನು ಅಭಿವೃದ್ಧಿಪಡಿಸಲು ವಿಭಿನ್ನ ಭೂ-ಹವಾಮಾನ ಪರಿಸ್ಥಿತಿಗಳು
    c.
    ಗ್ರಾಮೀಣ ಉದ್ಯೋಗ ಸೃಷ್ಟಿಸಲು
    d.
    ಜೈವಿಕ ಇಂಧನಗಳನ್ನು ಅಭಿವೃದ್ಧಿ ಮಾಡಲು
    1. (1)(d) ಮಾತ್ರ
    2. (2)(a) ಮತ್ತು (d)
    3. (3)(a), (b) ಮತ್ತು (c)
    4. (4)(a), (b), (c) ಮತ್ತು (d)
    Show answer

    Correct answer: (4) (a), (b), (c) and (d) · (4) (a), (b), (c) ಮತ್ತು (d)

    Question 48: answer and topic

  2. Asked in KPSC KAS General Studies Paper 2 August 2024 · Q56

    The Ministry of New and Renewable Energy (MNRE) has requested States/Union Territories to select at least one city to be developed as a solar city.Which of the above statements is/are correct?

    a.
    There will be a separate fund allocation for solar city programme.
    b.
    Funds available under the different existing schemes cannot be utilised for development of solar cities.
    c.
    2 solar cities are identified by Karnataka.
    d.
    Bidar and Hospet to be solar cities of Karnataka.
    1. (1)(a), (b) and (c) only
    2. (2)(b), (c) and (d) only
    3. (3)(a), (c) and (d) only
    4. (4)(c) and (d) only
    View in ಕನ್ನಡ

    ಹೊಸ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ (ಎಂಎನ್ಆರ್ಇ)ವು ಸೋಲಾರ್ ನಗರವಾಗಿ ಅಭಿವೃದ್ಧಿಪಡಿಸಬೇಕೆಂದು ಕನಿಷ್ಠ ಪಕ್ಷ ಒಂದು ನಗರವನ್ನು ಆಯ್ಕೆ ಮಾಡಲು ರಾಜ್ಯಗಳು / ಒಕ್ಕೂಟ ರಾಜ್ಯಕ್ಷೇತ್ರಗಳನ್ನು ಕೋರಲಾಗಿದೆ :ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

    a.
    ಸೋಲಾರ್ ನಗರ ಕಾರ್ಯಕ್ರಮಕ್ಕಾಗಿ ಪ್ರತ್ಯೇಕ ನಿಧಿ ಹಂಚಿಕೆಯಾಗಿರುವುದು
    b.
    ಬೇರೆ ಬೇರೆ ಅಸ್ತಿತ್ವದಲ್ಲಿರುವ ಯೋಜನೆಗಳ ಮೇರೆಗೆ ಲಭ್ಯವಿರುವ ನಿಧಿಗಳನ್ನು ಸೋಲಾರ್ ನಗರಗಳ ಅಭಿವೃದ್ಧಿಗಾಗಿ ಬಳಸುವಂತಿಲ್ಲ.
    c.
    ಸೋಲಾರ್ ನಗರಗಳು ಕರ್ನಾಟಕದಲ್ಲಿ ಗುರುತಿಸಲ್ಪಟ್ಟಿವೆ.
    d.
    ಬೀದರ್ ಮತ್ತುಹೊಸಪೇಟೆ ಕರ್ನಾಟಕದ ಸೋಲಾರ್ ನಗರಗಳಾಗಿವೆ.
    1. (1)(a), (b) ಮತ್ತು (c) ಮಾತ್ರ
    2. (2)(b), (c) ಮತ್ತು (d) ಮಾತ್ರ
    3. (3)(a), (c) ಮತ್ತು (d) ಮಾತ್ರ
    4. (4)(c) ಮತ್ತು (d) ಮಾತ್ರ
    Show answer

    Correct answer: (4) (c) and (d) only · (4) (c) ಮತ್ತು (d) ಮಾತ್ರ

    Question 56: answer and topic

  3. Asked in KPSC KAS General Studies Paper 2 December 2024 · Q31

    The Karnataka Renewable Energy Policy has been cleared by the State Government of Karnataka.Options:

    A.
    This policy is for the period of 2024-29.
    B.
    This policy aims that in the five years, the state will have 10 GW renewable power generation capacity.
    C.
    By 2027, under this policy it has been aimed to have a share of 1 GW of energy produced from rooftop solar alone.
    1. (1)Only one statement is correct.
    2. (2)Only one statement is wrong
    3. (3)All statements are correct
    4. (4)All statements are wrong
    View in ಕನ್ನಡ

    ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿಯನ್ನು ಕರ್ನಾಟಕ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಇದು.ಆಯ್ಕೆಗಳು:

    A.
    ಕಾರ್ಯನೀತಿಯು 2024-29ರ ಅವಧಿಯದ್ದಾಗಿದೆ.
    B.
    ಈ ಕಾರ್ಯನೀತಿಯು, ಐದು ವರ್ಷಗಳಲ್ಲಿ ರಾಜ್ಯವು 10 GW ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ.
    C.
    2027ರೊಳಗೆ, ಈ ಕಾರ್ಯನೀತಿಯ ಅಡಿಯಲ್ಲಿ ಇದು ಮೇಲ್ಛಾವಣಿ (ರೂಫ್‌ಟಾಪ್) ಸೋಲಾರ್ ಒಂದರಿಂದಲೇ ಉತ್ಪಾದನೆಯಾದ 1 GW ಇಂಧನವನ್ನು ಹಂಚಿಕೊಳ್ಳುವ ಗುರಿಯನ್ನು ಹೊಂದಿದೆ.
    1. (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
    2. (2)ಒಂದು ಹೇಳಿಕೆ ಮಾತ್ರ ತಪ್ಪಾಗಿದೆ
    3. (3)ಎಲ್ಲ ಹೇಳಿಕೆಗಳು ಸರಿಯಾಗಿವೆ
    4. (4)ಎಲ್ಲ ಹೇಳಿಕೆಗಳು ತಪ್ಪಾಗಿವೆ
    Show answer

    Correct answer: (2) Only one statement is wrong · (2) ಒಂದು ಹೇಳಿಕೆ ಮಾತ್ರ ತಪ್ಪಾಗಿದೆ

    Question 31: answer and topic

  4. Asked in KPSC PDO General Paper 1 HK 2024 · Q93

    ______, a network that connects Government offices across the State of Karnataka for efficient communication and information sharing.

    1. (1)Karnataka State Local Area Network
    2. (2)Karnataka State Wide Area Network
    3. (3)Karnataka State Metropolitan Area Network
    4. (4)Karnataka State Virtual Area Network
    View in ಕನ್ನಡ

    ______ ಸಮರ್ಥ ಸಂವಹನ ಮತ್ತು ಮಾಹಿತಿ ಹಂಚಿಕೆಗಾಗಿ ಕರ್ನಾಟಕ ರಾಜ್ಯದಾದ್ಯಂತ ಸರ್ಕಾರಿ ಕಛೇರಿಗಳನ್ನು ಸಂಪರ್ಕಿಸುವ ನೆಟ್‌ವರ್ಕ್ ಆಗಿದೆ.

    1. (1)ಕರ್ನಾಟಕ ರಾಜ್ಯ ಲೋಕಲ್ ಏರಿಯಾ ನೆಟ್‌ವರ್ಕ್
    2. (2)ಕರ್ನಾಟಕ ರಾಜ್ಯ ವೈಡ್ ಏರಿಯಾ ನೆಟ್‌ವರ್ಕ್
    3. (3)ಕರ್ನಾಟಕ ರಾಜ್ಯ ಮೆಟ್ರೋಪಾಲಿಟನ್ ಏರಿಯಾ ನೆಟ್‌ವರ್ಕ್
    4. (4)ಕರ್ನಾಟಕ ರಾಜ್ಯ ವರ್ಚುವಲ್ ಏರಿಯಾ ನೆಟ್‌ವರ್ಕ್
    Show answer

    Correct answer: (2) Karnataka State Wide Area Network · (2) ಕರ್ನಾಟಕ ರಾಜ್ಯ ವೈಡ್ ಏರಿಯಾ ನೆಟ್‌ವರ್ಕ್

    Question 93: answer and topic

  5. Asked in KPSC KAS General Studies Paper 2 December 2024 · Q74

    Which of the following are electricity distribution companies in Karnataka?Choose the correct answer from the options given below :

    A.
    HESCOM
    B.
    KPTCL
    C.
    CESCOM
    D.
    KPCL
    E.
    KAVIKA
    1. (1)Only one is correct
    2. (2)Only two are correct
    3. (3)Only three are correct
    4. (4)Only four are correct
    View in ಕನ್ನಡ

    ಈ ಮುಂದಿನ ಯಾವುವು ಕರ್ನಾಟಕದಲ್ಲಿ ವಿದ್ಯುಚ್ಛಕ್ತಿ ವಿತರಣಾ ಕಂಪನಿಗಳಾಗಿವೆ?ಕೆಳಗೆ ನಿಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

    A.
    ಹೆಸ್ಕಾಂ (HESCOM)
    B.
    KPTCL
    C.
    ಸೆಸ್ಕಾಂ (CESCOM)
    D.
    KPCL
    E.
    ಕವಿಕ (KAVIKA)
    1. (1)ಒಂದು ಮಾತ್ರ ಸರಿಯಾಗಿದೆ
    2. (2)ಎರಡು ಮಾತ್ರ ಸರಿಯಾಗಿವೆ
    3. (3)ಮೂರು ಮಾತ್ರ ಸರಿಯಾಗಿವೆ
    4. (4)ನಾಲ್ಕು ಮಾತ್ರ ಸರಿಯಾಗಿವೆ
    Show answer

    Correct answer: (2) Only two are correct · (2) ಎರಡು ಮಾತ್ರ ಸರಿಯಾಗಿವೆ

    Question 74: answer and topic

  6. Asked in KPSC KAS General Studies Paper 2 December 2024 · Q75

    In India’s Electric Vehicle (EV) revolution, according to the Bureau of Energy Efficiency (BEE) which of the following is/are correct:Choose the correct answer:

    A.
    Karnataka is second after Maharashtra with the highest number of public EV charging stations in the country.
    B.
    Karnataka is the first state in India to introduce an EV policy in 2017.
    C.
    The State Budget 2024 announced the establishment of 2,500 new EV charging stations across the state via the PPP model.
    1. (1)A, B and C
    2. (2)B and C only
    3. (3)A only
    4. (4)None of the above
    View in ಕನ್ನಡ

    ಭಾರತದ ವಿದ್ಯುತ್ ಚಾಲಿತ ವಾಹನ (EV) ಕ್ರಾಂತಿಯಲ್ಲಿ, ಎನರ್ಜಿ ಎಫೀಷಿಯೆನ್ಸಿ ಬ್ಯೂರೋ (Bureau of Energy Efficiency -BEE) ಪ್ರಕಾರ ಈ ಮುಂದಿನ ಯಾವುದು ಸರಿಯಾಗಿದೆ/ವೆ?ಸರಿ ಉತ್ತರವನ್ನು ಆಯ್ಕೆಮಾಡಿ.

    A.
    ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕ EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ.
    B.
    ಕರ್ನಾಟಕವು 2017ರಲ್ಲಿ EV ಕಾರ್ಯನೀತಿಯನ್ನು ಪರಿಚಯಿಸಿರುವ ದೇಶದ ಮೊದಲ ರಾಜ್ಯವಾಗಿದೆ.
    C.
    ರಾಜ್ಯ ಆಯವ್ಯಯ 2024ರಲ್ಲಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ವಿಧಾನದ ಮೂಲಕ ರಾಜ್ಯದೆಲ್ಲೆಡೆ EV ಚಾರ್ಜ್ ಮಾಡುವ 2,500 ಹೊಸ ಸ್ಟೇಷನ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ.
    1. (1)A, B ಮತ್ತು C
    2. (2)B ಮತ್ತು C ಮಾತ್ರ
    3. (3)A ಮಾತ್ರ
    4. (4)ಮೇಲಿನ ಯಾವುದೂ ಅಲ್ಲ
    Show answer

    Correct answer: (2) B and C only · (2) B ಮತ್ತು C ಮಾತ್ರ

    Question 75: answer and topic

That is every published Energy and ICT Infrastructure question. Practise them online.

Energy and ICT Infrastructure: common questions

How many Energy and ICT Infrastructure questions have been asked in previous year papers?
6 questions on Energy and ICT Infrastructure appear in the papers published here; the most in KPSC KAS General Studies Paper 2 December 2024 (3).
How can I practise Energy and ICT Infrastructure MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.